30,00,00,000 ರೂಪಾಯಿ ಕಲೆಕ್ಷನ್.. ಬಿಡುಗಡೆಗೂ ಮೊದಲೇ ಡೆವಿಲ್ ನೋಡಿ ಊರು ಬಿಟ್ಟ ಶತ್ರುಗಳು... Darshan Thoogudeepa
ಕನ್ನಡ ಸಿನಿಮಾ ರಂಗದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದ್ದು, ಕರ್ನಾಟಕದ ಯಾವುದೇ ಊರಿಗೆ ಹೋಗಿ ಜೈ ಡಿ-ಬಾಸ್... ಘೋಷಣೆ ಮೊಳಗುತ್ತೆ, ಯಾವುದೇ ಗಲ್ಲಿಗೆ ಹೋದರೂ ಈಗ ಜೈ ಡಿ-ಬಾಸ್... ಘೋಷಣೆ ಮೊಳಗುತ್ತಿದೆ ಅಂತಾ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಅದರಲ್ಲೂ ಸಾವಿರಾರು ಡೆವಿಲ್ ಸಿನಿಮಾ ಶೋ ನೀಡಲು, ಕರ್ನಾಟಕ ಮೂಲೆ ಮೂಲೆಯಲ್ಲೂ ಚಿತ್ರಮಂದಿರಗಳು ಸಜ್ಜಾಗಿವೆ. ಹೀಗಿದ್ದಾಗಲೇ 30,00,00,000 ರೂಪಾಯಿ ಕಲೆಕ್ಷನ್.. ಬಿಡುಗಡೆಗೂ ಮೊದಲೇ ಡೆವಿಲ್ ನೋಡಿ ಊರು ಬಿಟ್ಟ ಶತ್ರುಗಳು...
ನಟ ದರ್ಶನ್ ತೂಗುದೀಪ್ ಅವರನ್ನು ದೇವರು ಅಂತಾ ಪೂಜೆ ಮಾಡುವ ಅಭಿಮಾನಿಗಳು ಇದ್ದಾರೆ. ಹೀಗಿದ್ದಾಗಲೇ ಸಿನಿಮಾ ಕೂಡ ರಿಲೀಸ್ ಆಗಿದ್ದು, ಅಭಿಮಾನಿಗಳು ಈಗ ಆ ಸಂಭ್ರಮದಲ್ಲಿ ಇದ್ದಾರೆ. ಹಾಗೇ ಡೆವಿಲ್ ಸಿನಿಮಾ ಭರ್ಜರಿ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತೆ, ಅಂತ ಕೂಡ ಹೇಳುತ್ತಾ ಇದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ನಮ್ಮ ಕನ್ನಡ ಸಿನಿಮ ಈ ರೇಂಜ್‌ಗೆ ಹೈಪ್ ಪಡೆದು, ಹವಾ ಎಬ್ಬಿಸಿದ ಕಾರಣಕ್ಕೆ ತಮಿಳು, ತೆಲುಗು, ಹಿಂದಿ ಸೇರಿದಂತೆ ಪರಭಾಷೆ ಸಿನಿಮಾಗಳು ಓಟ ಕಿತ್ತು ಓಡಿ ಹೋಗಿವೆ ಅಂತಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇಂತಹ ಸಮಯದಲ್ಲೇ...

30,00,00,000 ರೂಪಾಯಿ ಕಲೆಕ್ಷನ್...
ಹೌದು, ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ಬಿಡುಗಡೆಗೆ ಮೊದಲೇ ಭರ್ಜರಿ 30,00,00,000 ರೂಪಾಯಿ ಕಲೆಕ್ಷನ್ ಮಾಡಿದೆ ಅಂತಾ ಈಗ ಅಭಿಮಾನಿಗಳು ಹೇಳುತ್ತಿದ್ದಾರೆ. ಆದ್ರೆ ಡೆವಿಲ್ ಸಿನಿಮಾ ಬಿಡುಗಡೆಗೆ ಮೊದಲೇ 30,00,00,000 ರೂಪಾಯಿ ಕಲೆಕ್ಷನ್ ಮಾಡಿರುವ ಬಗ್ಗೆ ಸಿನಿಮಾ ತಂಡ ಅಥವಾ ಅಧಿಕೃತ ವ್ಯಕ್ತಿಗಳು ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಇಂತಹ ಸಮಯದಲ್ಲೇ, ಬಿಡುಗಡೆಗೂ ಮೊದಲೇ ಡೆವಿಲ್ ನೋಡಿ ಊರು ಬಿಟ್ಟ ಶತ್ರುಗಳು??












Click it and Unblock the Notifications