ರೇಣುಕಾಸ್ವಾಮಿ ಕುಟಂಬಕ್ಕೆ 8,00,00,000 ರೂಪಾಯಿ ಪರಿಹಾರ ಘೋಷಣೆ... Darshan Thoogudeepa
ಕನ್ನಡಿಗರು ಶಾಂತ ಸ್ವಭಾವದವರು, ಆದರೆ ಕೆಣಕಿದವರನ್ನ ಬಿಡೋದಿಲ್ಲ. ನಂಬಿದವರನ್ನ ಕೂಡ ಎಂದೂ ಕೈಬಿಡಲ್ಲ ಅನ್ನೋದು ಇದೀಗ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ವಿಚಾರದಲ್ಲಿ ನಿಜವಾಗಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಜೀವ ಬೇಕಾದರೂ ಕೊಡುತ್ತೇವೆ ಅಂತಾ ಕೋಟಿ ಕೋಟಿ ಅಭಿಮಾನಿಗಳು ಹೇಳುತ್ತಿದ್ದಾರೆ. ಕಷ್ಟ ಬಂದಾಗೆಲ್ಲಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬೆನ್ನಿಗೆ ಅಭಿಮಾನಿಗಳು ನಿಲ್ಲುತ್ತಿದ್ದಾರೆ. ಹೀಗಿದ್ದಾಗಲೇ, ರೇಣುಕಾಸ್ವಾಮಿ ಕುಟಂಬಕ್ಕೆ 8,00,00,000 ರೂಪಾಯಿ ಪರಿಹಾರ ಘೋಷಣೆ...
ಕನ್ನಡಿಗರು ಕಟ್ಟಿ ಬೆಳೆಸಿದ ಸಿನಿಮಾ ಇಂಡಸ್ಟ್ರಿ ಸ್ಯಾಂಡಲ್‌ವುಡ್ ಹವಾ ಎಂದೆಂದಿಗೂ ಕಡಿಮೆ ಆಗೋದಿಲ್ಲ. ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ ಆಗಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಕೋಟಿ ಕೋಟಿ ಅಭಿಮಾನಿಗಳ ಪಾಲಿನ ದೇವರು ಅಂತಾರೆ ಅವರ ಫ್ಯಾನ್ಸ್. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಜೀವವನ್ನೇ ಬೇಕಾದರೂ ಕೊಡ್ತೀವಿ ಅಂತಾರೆ ಕೋಟಿ, ಕೋಟಿ ಅಭಿಮಾನಿಗಳು. ಹೀಗಿದ್ದಾಗಲೇ, ರೇಣುಕಾಸ್ವಾಮಿ ಕುಟಂಬಕ್ಕೆ 8,00,00,000 ರೂಪಾಯಿ ಪರಿಹಾರ ಘೋಷಣೆ...

ರೇಣುಕಾಸ್ವಾಮಿ ಕುಟಂಬಕ್ಕೆ 8,00,00,000 ರೂಪಾಯಿ...
ಹೌದು ಕನ್ನಡ ಸಿನಿಮಾ ರಂಗದಲ್ಲಿ ಇತಿಹಾಸ ನಿರ್ಮಿಸಲು & 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ನಿರ್ಮಿಸಲು ಡಿ-ಬಾಸ್ ದರ್ಶನ್ ತೂಗುದೀಪ್ ಅವರ 'ಡೆವಿಲ್' ಸಿನಿಮಾ ಬರ್ತಿದೆ ಅಂತಾ ಈಗ ಅಭಿಮಾನಿಗಳು ಖುಷಿಯಿಂದ ಎದೆ ತಟ್ಟಿಕೊಂಡು ಹೇಳುತ್ತಿದ್ದಾರೆ. ಅಭಿಮಾನಿಗಳ ನಂಬಿಕೆ ಕಾಪಾಡಲು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹಗಲು ರಾತ್ರಿ ಲೆಕ್ಕ ಇಡದೆ ನಿದ್ದೆ ಬಿಟ್ಟು ಶೂಟಿಂಗ್ ಮುಗಿಸಿದ್ದರು. ಈ ಎಲ್ಲಾ ಸಂಚಲನ ಸೃಷ್ಟಿಸುವ ಘಟನೆಗಳ ನಡುವೆ, ದಿಢೀರ್ ರೇಣುಕಾಸ್ವಾಮಿ ಕುಟಂಬಕ್ಕೆ 8,00,00,000 ರೂಪಾಯಿ ಪರಿಹಾರ ಘೋಷಣೆ ಮಾಡಿದ್ದು ಯಾರು?
8,00,00,000 ರೂಪಾಯಿ ಪರಿಹಾರ ನೀಡಲು...
ಹೌದು, ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಮತ್ತೆ ಹೋಗಿರುವ ಹಿನ್ನೆಲೆ ಅಭಿಮಾನಿಗಳೇ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಮತ್ತೆ ಹೊರಗೆ ಕರೆದುಕೊಂಡು ಬರಲು, ಅಭಿಮಾನಿಗಳೇ ಈಗ ಸೇರಿ ಡೊನೇಷನ್ ಸಂಗ್ರಹ ಮಾಡಿ ರೇಣುಕಾಸ್ವಾಮಿ ಕುಟಂಬಕ್ಕೆ 8,00,00,000 ರೂಪಾಯಿ ಪರಿಹಾರವನ್ನ ಕೊಡ್ತೀವಿ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ನಮ್ಮ ಡಿ-ಬಾಸ್ ಅವರನ್ನು ಹೊರಗೆ ಕರೆದುಕೊಂಡು ಬರಲು ನಾವು ಇಂತಹ ನಿರ್ಧಾರ ಕೈಗೊಳ್ಳುತ್ತೇವೆ, ಹೀಗಾಗಿ ನಾವು ಅಭಿಮಾನಿ ಬಳಗ ಸೇರಿ ಹಣ ಸಂಗ್ರಮ ಮಾಡಲು ಸಿದ್ಧ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ, ಹೀಗಾಗಿ ಇದು ಸೋಷಿಯಲ್ ಮೀಡಿಯಾ ಚರ್ಚೆಗೆ ಸೀಮಿತವಾಗುತ್ತಾ? ಅಂತಾ ಕಾದು ನೋಡಬೇಕಿದೆ.












Click it and Unblock the Notifications