ಹೇ.. ಕಮಲ್ ಹಾಸನ್, ರೊಚ್ಚಿಗೆದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಫ್ಯಾನ್ಸ್... Darshan Thoogudeepa
ಕನ್ನಡ ಭಾಷೆ ಬಗ್ಗೆ ಬಾಯಿಗೆ ಬಂದ ರೀತಿ ಮಾತನಾಡಿ, ಕನ್ನಡ ಭಾಷೆ ಹುಟ್ಟಿದ್ದೇ ತಮಿಳು ಭಾಷೆಯಿಂದ ಅಂತಾ ಹೇಳಿದ್ದ ತಮಿಳು ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಇದೀಗ ರೊಚ್ಚಿಗೆದ್ದು ಹೋರಾಟ ಶುರು ಮಾಡಿದ್ದಾರೆ. ತಮಿಳು ನಟ ಕಮಲ್ ಹಾಸನ್ ಕನ್ನಡಿಗರ ಬಳಿ ಕ್ಷಮೆ ಕೇಳದೇ ಹೋದರೆ ಸರಿಯಾಗಿ ಶಾಸ್ತಿ ಮಾಡುವ ಎಚ್ಚರಿಕೆ ಕೂಡ ನೀಡುತ್ತಿದ್ದಾರೆ ಕೋಟಿ ಕೋಟಿ ಕನ್ನಡಿಗರು. ಹೀಗಿದ್ದಾಗಲೇ, ಹೇ.. ಕಮಲ್ ಹಾಸನ್, ರೊಚ್ಚಿಗೆದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಫ್ಯಾನ್ಸ್...
ಕನ್ನಡ ಬಿಟ್ಟು ಕನ್ನಡಿಗರು ಬದುಕಲು ಆಗಲ್ಲ, ಕನ್ನಡ ಭಾಷೆ ಬಗ್ಗೆ ಯಾರಾದರೂ ಮಾತು ಆಡಿದರೆ ಅವರಿಗೆ ಉಳಿಗಾಲ ಇಲ್ಲ ಅನ್ನೋದು ತಮಿಳು ನಟ ಕಮಲ್ ಹಾಸನ್ ವಿಚಾರದಲ್ಲಿ ಇದೀಗ ಮತ್ತೆ ರಿಯಲ್ ಅನ್ನೋದು ನಿಜವಾಗಿದೆ. ಕನ್ನಡಿಗರ ತಂಟೆಗೆ ಬಂದ ಎಲ್ಲರನ್ನ ಉಡೀಸ್ ಮಾಡೋದು ಮತ್ತೆ ಮತ್ತೆ ನಿಜವಾಗುತ್ತಿದೆ. ಅದರಲ್ಲೂ ಕನ್ನಡ ಅಭಿಮಾನಿಗಳು ತಮಿಳು ನಟ ಕಮಲ್ ಹಾಸನ್ ವಿರುದ್ಧ ಕರ್ನಾಟಕ ಬಂದ್ ಮಾಡಿ ಹೋರಾಟ ನಡೆಸಲು ಸಿದ್ಧತೆಯನ್ನ ನಡೆಸಿದ್ದಾರೆ. ಇಂತಹ ಸಮಯದಲ್ಲೇ, ತಮಿಳು ನಟ ಕಮಲ್ ಹಾಸನ್ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್ ಫ್ಯಾನ್ಸ್...

ಹೇ.. ಕಮಲ್ ಹಾಸನ್...
ಕನ್ನಡ ನಾಡು & ನುಡಿ ಬಗ್ಗೆ ಮಾತನಾಡಿದರೆ, ಕನ್ನಡಿಗರ ತಾಳ್ಮೆ ಕೆಣಕಿದರೆ ಅದಕ್ಕೆ ತಕ್ಕ ಪಾಠ ಗ್ಯಾರಂಟಿ ಅನ್ನೋದು ಇದೀಗ ಮತ್ತೊಮ್ಮೆ ಪ್ರೂವ್ ಆಗಿದೆ. ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂಬ ಸುದ್ದಿ ಹಬ್ಬಿದ ನಂತರ ಕನ್ನಡ ಪರ ಸಂಘಟನೆಗಳ ನಾಯಕರು ಇದೀಗ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇದೀಗ ನಟ ದರ್ಶನ್ ಅವರ ಅಭಿಮಾನಿಗಳು ಕೂಡ ಆಕ್ರೋಶ ಹೊರ ಹಾಕುತ್ತಾ ಇದ್ದಾರೆ.
ಅದರಲ್ಲೂ, ಕರ್ನಾಟಕದ ಮೂಲೆ ಮೂಲೆಯಲ್ಲೂ ತಮಿಳು ನಟ ಕಮಲ್ ಹಾಸನ್ ವಿರುದ್ಧ ದೊಡ್ಡ ಮಟ್ಟದಲ್ಲಿಯೇ ಹೋರಾಟ ನಡೆಸಲು ಈಗ ತಯಾರಿ ಕೈಗೊಳ್ಳಲಾಗಿದೆ. ಹೀಗಿದ್ದಾಗಲೇ, ಹೇ.. ಕಮಲ್ ಹಾಸನ್ ರೊಚ್ಚಿಗೆದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಫ್ಯಾನ್ಸ್ ಚಾಲೆಂಜ್ ಹಾಕುತ್ತಿದ್ದಾರೆ. ಕನ್ನಡದ ಬಗ್ಗೆ ಮತ್ತೆ ಎಂದು ಮಾತನಾಡದಂತೆ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.












Click it and Unblock the Notifications