Darshan Thoogudeepa: ಒಂದೇ ಬೆಡ್‌ರೂಂ ಒಳಗೆ ಡಿ-ಬಾಸ್ ದರ್ಶನ್ ತೂಗುದೀಪ್ & ಕಿಚ್ಚ ಸುದೀಪ್ ವಿಡಿಯೋ...
ಡಿ-ಬಾಸ್
ದರ್ಶನ್ ತೂಗುದೀಪ್ & ಕಿಚ್ಚ ಸುದೀಪ್ ನಡುವೆ ಎಂತಹ ಸ್ನೇಹ ಇತ್ತು ಅನ್ನೋ ವಿಚಾರ ಇಡೀ ಜಗತ್ತಿಗೇ ಗೊತ್ತಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಬೆಸ್ಟ್ ಜೋಡಿ ಅಂತಾನೂ ಡಿ-ಬಾಸ್ class="intertextlink" href="https://kannada.oneindia.com/topic/darshan" target="_blank">ದರ್ಶನ್ ತೂಗುದೀಪ್ & ಕಿಚ್ಚ ಸುದೀಪ್ ಅವರನ್ನ ಕರೆಯಲಾಗುತ್ತಿತ್ತು. ಹಾಗೇ ಈ ಇಬ್ಬರೂ ಒಟ್ಟಿಗೆ ನಿಂತರೆ ದೃಷ್ಟಿ ತೆಗೆಯಬೇಕು ಅಂತಿದ್ದರು ಫ್ಯಾನ್ಸ್. ಹೀಗಿದ್ದಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ & ಕಿಚ್ಚ ಸುದೀಪ್ ನಡುವೆ ದೊಡ್ಡ ಬಿರುಕು ಮೂಡಿ ಕಿತ್ತಾಡಿಕೊಂಡು ದೂರವಾದರು. id="toptextpromo"> id='are-slot-1' class='oiad oi-axt oiadv'> id='top-searched-articles'>ಡಿ-ಬಾಸ್
ದರ್ಶನ್ ತೂಗುದೀಪ್ & ಕಿಚ್ಚ ಸುದೀಪ್ ಫ್ರೆಂಡ್‌ಶಿಪ್‌ನ ನೋಡಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಖುಷಿಪಟ್ಟ ಜನರಿಗಿಂತ, ಉರ್ಕೊಂಡ ಜನರ ಸಂಖ್ಯೆಯೇ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಯಾರೋ ಡಿ-ಬಾಸ್ ದರ್ಶನ್ ತೂಗುದೀಪ್ & ಕಿಚ್ಚ ಸುದೀಪ್ ಅವರ ನಡುವೆ ತಂದಿಡುವ ಕೆಲಸವನ್ನ ಮಾಡಿ, ಇಬ್ಬರನ್ನೂ ದೂರ ಮಾಡಿದ್ದರು ಎಂಬ ಆರೋಪಗಳು ಇವೆ. ಇಂತಹ ಸಮಯದಲ್ಲಿ ದಿಢೀರ್, ಒಂದೇ ಬೆಡ್‌ರೂಂ ಒಳಗೆ ಡಿ-ಬಾಸ್ ದರ್ಶನ್ ತೂಗುದೀಪ್ & ಕಿಚ್ಚ ಸುದೀಪ್ ಇರುವ ವಿಡಿಯೋ ನೋಡಲು ಮುಂದೆ... id='are-slot-2' class='oiad oi-axt oiadv'>












Click it and Unblock the Notifications