ಕನ್ನಡದ ಖ್ಯಾತ ನಟನಿಗೆ 41ನೇ ವಯಸ್ಸಲ್ಲಿ ಮದುವೆ ಫಿಕ್ಸ್, ಹುಡುಗಿ ಜೊತೆಗಿನ ಫೋಟೋ... Kannada Famous Actor
ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ದಿನಗಳಿಂದ ಮದುವೆ ಆಗದೆ ಇರುವ ನಟ & ನಟಿಯರು ಈಗ ತಮ್ಮ ತಮ್ಮ ಸಂಗಾತಿ ಜೊತೆಗೆ ಹಸಮಣೆ ಏರಿ ಸಪ್ತಪದಿ ತುಳಿಯುತ್ತಿದ್ದಾರೆ. ಅದರಲ್ಲೂ 35 ವರ್ಷ ಮೀರಿರುವ ಕನ್ನಡದ ನಟ & ನಟಿಯರು ಜಾಸ್ತಿ ಪ್ರಮಾಣದಲ್ಲಿ ಇದ್ದಾರೆ. ಹೀಗಾಗಿ ತಮ್ಮ ನೆಚ್ಚಿನ ನಟಿ & ನಟ ಯಾವಾಗ ಮದುವೆ ಆಗುತ್ತಾರೆ? ಅನ್ನೋ ಚಿಂತೆ ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ಕಾಡುತ್ತಿತ್ತು. ಅದರಲ್ಲೂ, ಕನ್ನಡ ಸಿನಿಮಾಗಳ ಅತ್ಯಂತ ಬೇಡಿಕೆಯ ನಟ ಯಾವಾಗ ಮದುವೆ ಆಗೋದು ಅನ್ನೋ ಚಿಂತೆ ಕೂಡ ಸಖತ್ ಕಾಡುತ್ತಾ ಇರುವಾಗಲೇ, ಕನ್ನಡದ ಖ್ಯಾತ ನಟನಿಗೆ 41ನೇ ವಯಸ್ಸಲ್ಲಿ ಮದುವೆ ಫಿಕ್ಸ್, ಹುಡುಗಿ ಜೊತೆಗಿನ ಫೋಟೋ...
ಕನ್ನಡ ಸಿನಿಮಾ ರಂಗಕ್ಕೆ ಬರೋಬ್ಬರಿ 100 ವರ್ಷಗಳ ಇತಿಹಾಸ ಇದೆ. ಕನ್ನಡಿಗರ ಸಿನಿಮಾಗಳನ್ನ ನೋಡಲು ದೊಡ್ಡ ದೊಡ್ಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟರೇ ಮುಗಿಬಿದ್ದು ಬರುವ ಪರಿಸ್ಥಿತಿ ಇದೆ. ಅದರಲ್ಲೂ ಕನ್ನಡ ಸಿನಿಮಾ ಲೋಕ ಇಷ್ಟು ಎತ್ತರಕ್ಕೆ ಬೆಳೆಯಲು ಹಲವರ ಶ್ರಮ ಇದೆ. ಅದೇ ರೀತಿ ಕಳೆದ ಸುಮಾರು 15 ವರ್ಷಗಳಿಂದ ಕನ್ನಡ ಸಿನಿಮಾ ರಂಗದ ಸೇವೆ ಮಾಡುತ್ತಿರುವ ಕನ್ನಡದ ಖ್ಯಾತ ನಟನಿಗೆ ಈಗ ಕಂಕಣ ಭಾಗ್ಯ ಅಂದ್ರೆ ಮದುವೆ ಯೋಗ ಕೂಡಿ ಬಂದಿದೆ. ಅಂದಹಾಗೆ, ಕನ್ನಡದ ಖ್ಯಾತ ನಟನಿಗೆ 41ನೇ ವಯಸ್ಸಲ್ಲಿ ಮದುವೆ ಫಿಕ್ಸ್, ಹುಡುಗಿ ಜೊತೆಗಿನ ಫೋಟೋ...

ನಟ ಚಿಕ್ಕಣ್ಣ ಮದುವೆ ಫಿಕ್ಸ್!
ಹೌದು, ನಟ ಚಿಕ್ಕಣ್ಣ ಅವರು ಇದೀಗ ಮದುವೆ ಆಗುತ್ತಿದ್ದಾರೆ. ಈ ಬಗ್ಗೆ ಫೋಟೋ ಒಂದು ವೈರಲ್ ಆಗಿದ್ದು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ ಚಿಕ್ಕಣ್ಣ ಅವರ ಅಭಿಮಾನಿಗಳು. ಅಂದಹಾಗೆ ನಟ ಚಿಕ್ಕಣ್ಣ ಅವರು ಇಷ್ಟು ವರ್ಷಗಳ ನಂತರ ಮದುವೆ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿರುವುದು ಈ ಎಲ್ಲ ಅಭಿಮಾನಿಗಳಿಗೂ ಸಿಕ್ಕಾಪಟ್ಟೆ ಖುಷಿ ನೀಡಿದೆ.












Click it and Unblock the Notifications