ರಕ್ಷಿತಾ ಶೆಟ್ಟಿಗೆ ದಿಢೀರ್ ಆಘಾತ, ಬಿಗ್‌ಬಾಸ್ ಮನೆಯಲ್ಲಿ... Rakshita Shetty
ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಹವಾ ಜೋರಾಗಿದ್ದು, ಈ ಬಾರಿ ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಗೆದ್ದು ಕರಾವಳಿ ಕರ್ನಾಟಕಕ್ಕೆ ಕೀರ್ತಿ ತರುತ್ತಾರೆ ಅಂತಾ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಸೀಸನ್ 12 ಗೆದ್ದು ಬೀಗಬೇಕು ಅಂತಾನೇ ಪ್ರಾರ್ಥನೆ ಮಾಡುತ್ತಾ, ವೋಟ್ ಹಾಕುತ್ತಾ ಸೋಷಿಯಲ್ ಮೀಡಿಯಾದಲ್ಲಿ ಕೂಡ ಭಾರಿ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡುತ್ತಾ ಇದ್ದಾರೆ. ಹಾಗೇ ಇದಕ್ಕೆ ತಕ್ಕಂತೆ ರಕ್ಷಿತಾ ಶೆಟ್ಟಿ ಕೂಡ ಬಿಗ್‌ಬಾಸ್ ಮನೆಯಲ್ಲಿ ಹವಾ ಸೃಷ್ಟಿಸಿ, ಭರ್ಜರಿಯಾಗಿ ಆಡುತ್ತಿದ್ದಾರೆ. ಹೀಗಿದ್ದಾಗಲೇ, ರಕ್ಷಿತಾ ಶೆಟ್ಟಿಗೆ ದಿಢೀರ್ ಆಘಾತ, ಬಿಗ್‌ಬಾಸ್ ಮನೆಯಲ್ಲಿ...
ಕಿಚ್ಚ ಸುದೀಪ್ ನಿರೂಪಣೆ ಮಾಡುವ ಕನ್ನಡ ಬಿಗ್‌ಬಾಸ್ ಕಾರ್ಯಕ್ರಮ ಅಂತಿಮ ಹಂತ ತಲುಪಿದೆ. ಕನ್ನಡ ಬಿಗ್‌ಬಾಸ್ ಶುರುವಾಗಿ ಇನ್ನೇನು ಫೈನಲ್ ಹಂತಕ್ಕೆ ಬಂದಿದ್ದು, ಗೆಲುವಿಗೆ ಗುದ್ದಾಟ ಕೂಡ ಶುರುವಾಗಿದೆ. ಅದ್ರಲ್ಲೂ ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ನಡುವೆ ಇದೀಗ ಭರ್ಜರಿಯಾಗಿ ಫೈಟಿಂಗ್ ನಡೆಯುತ್ತಾ ಇದ್ದು, ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಸಾಮರ್ಥ್ಯ ತೋರಿಸುತ್ತಾ ಇದ್ದಾರೆ. ಹೀಗೆ ಸೀಸನ್ 12 ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದ್ದು, ನೋಡ ನೋಡುತ್ತಲೇ ಅಂತಿಮ ಹಂತಕ್ಕೆ ಕೂಡ ಎಂಟ್ರಿ ಕೊಟ್ಟಿದೆ ಕನ್ನಡ ಬಿಗ್‌ಬಾಸ್. ಹೀಗಿದ್ದಾಗಲೇ, ರಕ್ಷಿತಾ ಶೆಟ್ಟಿಗೆ ದಿಢೀರ್ ಆಘಾತ...

ರಕ್ಷಿತಾ ಶೆಟ್ಟಿಗೆ ದಿಢೀರ್ ಆಘಾತ...
ಗಿಲ್ಲಿ & ರಕ್ಷಿತಾ ಶೆಟ್ಟಿ... ಗಿಲ್ಲಿ & ರಕ್ಷಿತಾ ಶೆಟ್ಟಿ... ಹೌದು, ಹೀಗೆ ಬಿಗ್‌ಬಾಸ್ ಕನ್ನಡ ಸೀಸನ್ 12 ಕಾರ್ಯಕ್ರಮ ಗೆಲ್ಲುವುದು ಯಾರು? ಅನ್ನೋ ಪ್ರಶ್ನೆಗೆ ಜನರ ಬಾಯಲ್ಲಿ ಬರುತ್ತಿರುವ ಏಕೈಕ ಉತ್ತರ ಇದಾಗಿತ್ತು. ಒಂದು ಕಡೆ ಗಿಲ್ಲಿ ಈ ಬಾರಿ ಬಿಗ್‌ಬಾಸ್ ವಿನ್ನರ್ ಅಂತಾನೇ ಜನ ಹೇಳುತ್ತಿದ್ದರೆ, ಇನ್ನೊಂದು ಕಡೆ ರಕ್ಷಿತಾ ಶೆಟ್ಟಿ ಪರವಾಗಿಯೂ ಕ್ಯಾಂಪೇನ್ ನಡೆಯುತ್ತಾ ಇದೆ. ಹೀಗೆಲ್ಲಾ ಭಾರಿ ಕುತೂಹಲ ಮೂಡಿಸಿರುವ ಸಮಯದಲ್ಲೇ, ರಕ್ಷಿತಾ ಶೆಟ್ಟಿಗೆ ದಿಢೀರ್ ಆಘಾತ ಎದುರಾಗಿರುವುದು ಯಾಕೆ? ಮಂಡ್ಯದ ಕುವರ ಗಿಲ್ಲಿ ಅಥವಾ ಕರಾವಳಿ ಕುವರಿ ರಕ್ಷಿತಾ ಶೆಟ್ಟಿ? ಈ ಇಬ್ಬರಲ್ಲಿ ಯಾರು ಬಿಗ್‌ಬಾಸ್ ಕನ್ನಡ ಸೀಸನ್ 12 ಗೆಲ್ಲೋದು? ಬನ್ನಿ ತಿಳಿಯೋಣ.
ರಕ್ಷಿತಾ ಶೆಟ್ಟಿಗೆ ದಿಢೀರ್ ಆಘಾತ ಹೇಗೆ?
ಮಂಡ್ಯದ ಕುವರ ಗಿಲ್ಲಿ ಹಾಗೂ ಕರಾವಳಿ ಕುವರಿ ರಕ್ಷಿತಾ ಶೆಟ್ಟಿ ಅವರ ನಡುವೆ ಇದೀಗ ಕನ್ನಡ ಬಿಗ್‌ಬಾಸ್ ಸೀಸನ್ 12 ಕಾರ್ಯಕ್ರಮ ಗೆಲ್ಲುವುದಕ್ಕೆ ಕಾಂಪಿಟೇಷನ್ ಶುರುವಾಗಿದೆ. ಒಂದು ಕಡೆ ಈ ಬಾರಿ ಗಿಲ್ಲಿ ಈ ಕಾರ್ಯಕ್ರಮ ಗೆಲ್ಲಬೇಕು ಅಂತಾ ಹಳೇ ಮೈಸೂರು ಭಾಗದ ಅಭಿಮಾನಿಗಳೆಲ್ಲಾ ಬೆಂಬಲ ನಿಡುತ್ತಾ ಸೋಷಿಯಲ್ ಮೀಡಿಯಾಗಳು ಸೇರಿದಂತೆ ಎಲ್ಲಾ ಕಡೆ ಪ್ರಚಾರ ಮಾಡ್ತಿದ್ದಾರೆ. ಇದೇ ರೀತಿಯಾಗಿ ಇನ್ನೊಂದು ಕಡೆ ಕರಾವಳಿ ಕುವರಿ ರಕ್ಷಿತಾ ಶೆಟ್ಟಿ ಕನ್ನಡ ಬಿಗ್‌ಬಾಸ್ ಸೀಸನ್ 12 ಕಾರ್ಯಕ್ರಮ ಗೆಲ್ಲಬೇಕು ಅಂತಾ ಕ್ಯಾಂಪೇನ್ ಶುರು ಮಾಡಲಾಗಿದೆ ಸೋಷಿಯಲ್ ಮೀಡಿಯಾಗಳ ಮೂಲಕ. ಇಂತಹ ಸಮಯದಲ್ಲಿ ಉತ್ತರ ಕರ್ನಾಟಕದ ಜನರ ಆಶೀರ್ವಾದ & ಬೆಂಬಲವು ಅತಿ ಅಗತ್ಯವಾಗಿತ್ತು. ಅದೇ ಬೆಂಬಲವನ್ನ ಈಗ ಮಂಡ್ಯದ ಕುವರ ಗಿಲ್ಲಿ ಗಳಿಸಲು ಶುರು ಮಾಡಿದ್ದು, ಕರಾವಳಿ ಕುವರಿ ರಕ್ಷಿತಾ ಶೆಟ್ಟಿ ಅವರ ಅಭಿಮಾನಿಗಳಿಗೆ ಇದರಿಂದ ದಿಢೀರ್ ಆಘಾತ ಎದುರಾಗಿದೆ...
ಮಂಡ್ಯದ ಗಿಲ್ಲಿ ನಟಗೆ ಸಿಕ್ಕಿದೆ ದೇವರ ಬೆಂಬಲ!
ಹೌದು, ಬಿಗ್‌ಬಾಸ್ ಕನ್ನಡ ಸೀಸನ್ 12 ಕಾರ್ಯಕ್ರಮ ಗೆಲ್ಲುವುದು ಯಾರು? ಅನ್ನೋ ಪ್ರಶ್ನೆಗೆ ಈಗ ಕೊನೆಗೂ ಉತ್ತರ ಕನ್ಫರ್ಮ್ ಆಗುತ್ತಿದೆ. ಅಂದಹಾಗೆ ಕೋಟಿ ಕೋಟಿ ಅಭಿಮಾನಿಗಳ ಆಸೆ ಈಗ ಈಡೇರುವ ಲಕ್ಷಣ ಗೋಚರಿಸಿದೆ. ಅಷ್ಟಕ್ಕೂ ಮಂಡ್ಯ ಮೂಲದ ಗಿಲ್ಲಿ ನಟ ಬಿಗ್‌ಬಾಸ್ ಕನ್ನಡ ಸೀಸನ್ 12 ಗೆಲ್ತಾರಾ? ಇಲ್ವಾ? ಎಂಬ ಪ್ರಶ್ನೆಗೆ ಇದೀಗ ದೇವರ ಬೆಂಬಲ ಕೂಡ ಸಿಕ್ಕಿದೆ. ಇದೀಗ ಪುಟಾಣಿ ಮಕ್ಕಳು ಗಿಲ್ಲಿ, ಬಿಗ್‌ಬಾಸ್ ಕನ್ನಡ ಸೀಸನ್ 12 ಗೆಲ್ತಾರಾ? ಇಲ್ವಾ? ಎಂಬ ಪ್ರಶ್ನೆ ಕೇಳಿ ದೇವರ ಬಳಿ ಹೂ ಕೇಳಿದಾಗ ದೇವರು ಕೂಡ ಗಿಲ್ಲಿ ಗೆಲ್ಲುವುದು ಗ್ಯಾರಂಟಿ ಎಂಬ ರೀತಿಯಲ್ಲಿಯೇ ಆಶೀರ್ವಾದ ಮಾಡಿದ್ದಾರೆ. ಇದೇ ವೀಡಿಯೋ ಈಗ ಫುಲ್ ವೈರಲ್ ಆಗುತ್ತಿದೆ!












Click it and Unblock the Notifications