ಆಂಕರ್ ಅನುಶ್ರೀ ಮದುವೆ ಆಗುವ ಹುಡುಗ ಶೀಘ್ರದಲ್ಲೇ... Anchor Anushree
ಆಂಕರ್ ಅನುಶ್ರೀ ಮದುವೆ ಆಗಬೇಕು... ಆಂಕರ್ ಅನುಶ್ರೀ ಮದುವೆ ಆಗೋದು ಯಾವಾಗ... ಆಂಕರ್ ಅನುಶ್ರೀ ಮದುವೆ ಆಗದೇ ಇರಲು ಕಾರಣ ಏನು... ಹೀಗೆ, ಕನ್ನಡದ ಫೇಮಸ್ ಆಂಕರ್ ಅನುಶ್ರೀ ಅವರ ಮದುವೆ ವಿಚಾರವಾಗಿ ಭಾರಿ ದೊಡ್ಡ ಚರ್ಚೆ ನಡೆಯುತ್ತಲೇ ಇದೆ. ಕೋಟಿ ಕೋಟಿ ಅಭಿಮಾನಿಗಳೂ, ಆಂಕರ್ ಅನುಶ್ರೀ ಮದುವೆ ಕಣ್ತುಂಬಿಕೊಳ್ಳಲು ಕಾಯುತ್ತಾ ಇದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಆಗುವ ಹುಡುಗ ಶೀಘ್ರದಲ್ಲೇ...
ಆಂಕರ್ ಅನುಶ್ರೀ ಮತ್ತು ಅರ್ಜುನ್ ಜನ್ಯ ಸದಾ ತುಂಟಾಟ ಮಾಡುತ್ತಲೇ ಇರ್ತಾರೆ. ಅರ್ಜುನ್ ಜನ್ಯ & ಆಂಕರ್ ಅನುಶ್ರೀ ಸರಿಗಮಪ ವೇದಿಕೆಯ ಮೇಲೆ ಸಖತ್ ಸ್ಟೆಪ್ ಹಾಕಿ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಹಾಗೇ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಸೈಕಲ್ ಏರಿ ಸಖತ್ ರೊಮ್ಯಾಂಟಿಕ್ ಆಗಿ ಗಮನ ಕೂಡ ಸೆಳೆದಿದ್ದರು. ಜೀ ಕನ್ನಡ ಸರಿಗಮಪ ವೇದಿಕೆ ಮೇಲೆ, ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು.. ಹಾಡಿಗೆ ಪೃಥ್ವಿ ಭಟ್ ಮತ್ತು ದ್ಯಾಮೇಶ್ ಹಾಡು ಹಾಡಿದ್ದರು. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಆಗುವ ಹುಡುಗ ಶೀಘ್ರದಲ್ಲೇ...

ಯಾರು ಮದುವೆ ಆಗುವ ಹುಡುಗ?
ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಮದುವೆ ಆಗ್ತಾರೆ ಅನ್ನೋ ವದಂತಿ ಕೂಡ ಹಬ್ಬಿತ್ತು, ಆದ್ರೆ ಅರ್ಜುನ್ ಜನ್ಯ ಅವರಿಗೆ ಈಗಾಗಲೇ ಮದುವೆ ಆಗಿದೆ. ಹೀಗಾಗಿ ಈ ಸುದ್ದಿ ಕೂಡ ಸುಳ್ಳು ಅಂತಾ ಹೇಳುವಾಗಲೇ, ಮತ್ತೆ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಚರ್ಚೆ ಜೋರಾಗಿದೆ. ಅದ್ರಲ್ಲೂ ಈ ಬಾರಿ ಆಂಕರ್ ಅನುಶ್ರೀ ಮದುವೆ ಆಗಲಿರುವ ಹುಡುಗನ ಬಗ್ಗೆ ಭಾರಿ ಭರ್ಜರಿ ಸುದ್ದಿಯೇ ಸಿಕ್ಕಿದೆ. ಹಾಗಾದ್ರೆ ಏನದು ಸುದ್ದಿ?
ವೈರಲ್ ಆಗುತ್ತಿದೆ ಮದುವೆ ಸುದ್ದಿ!
ಅಂದಹಾಗೆ ಖ್ಯಾತ ಜೋತಿಷಿ ಒಬ್ಬರು ಇದೀಗ ಆಂಕರ್ ಅನುಶ್ರೀ ಅವರ ಮದುವೆಯ ಬಗ್ಗೆ, ಭಾರಿ ಭರ್ಜರಿ ಭವಿಷ್ಯ ಹೇಳಿದ್ದಾರೆ. ಖ್ಯಾತ ಜೋತಿಷಿ ನೀಡಿರುವ ಹೇಳಿಕೆ ಆಂಕರ್ ಅನುಶ್ರೀ ಅವರ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಆಂಕರ್ ಅನುಶ್ರೀ ಮದುವೆ ಆಗುವ ಹುಡುಗ ಶೀಘ್ರದಲ್ಲೇ ಎಲ್ಲರ ಎದುರು ಬರಲಿದ್ದಾರೆ, ಆಂಕರ್ ಅನುಶ್ರೀ ಮದುವೆ ಇನ್ನು ಕೆಲವೇ ಕೆಲವು ತಿಂಗಳಲ್ಲಿ ಆಗಲಿದೆ ಅಂತಾ ಕೂಡ ಖ್ಯಾತ ಜೋತಿಷಿ ಹೇಳಿದ್ದಾರೆ. ಹೀಗಾಗಿ ಆಂಕರ್ ಅನುಶ್ರೀ ಅವರ ಮದುವೆ ವಿಚಾರ ಇದೀಗ ಸಖತ್ ವೈರಲ್ ಆಗುತ್ತಿದೆ.












Click it and Unblock the Notifications