ಆಂಕರ್ ಅನುಶ್ರೀ ಜೀವನದಲ್ಲಿ ದುರ್ಘಟನೆ... Anchor Anushree
ಕನ್ನಡಿಗರ ನೆಚ್ಚಿನ ಆಂಕರ್ ಅನುಶ್ರೀ ಅವರು ವಾರಾಂತ್ಯದಲ್ಲಿ ಕೋಟಿ ಕೋಟಿ ಮನೆಗಳಲ್ಲಿ ಹಾಜರ್ ಆಗಿಬಿಡುತ್ತಾರೆ. ಆಂಕರ್ ಅನುಶ್ರೀ ಅವರು ಜೀ ಕನ್ನಡದ ಪ್ರತಿಯೊಂದು ರಿಯಾಲಿಟಿ ಶೋಗೆ ಆಂಕರ್ ಆಗಿ ಬರ್ತಾರೆ, ಹಾಗೇ ಆಂಕರ್ ಅನುಶ್ರೀ ಅವರು ಇಲ್ಲದೆ ಜನರು ಕಾರ್ಯಕ್ರಮ ನೋಡಲ್ಲ ಎನ್ನುವ ಮಾತು ಕೂಡ ಇದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಜೀವನದಲ್ಲಿ ದುರ್ಘಟನೆ...
ಆಂಕರ್ ಅನುಶ್ರೀ ಕನ್ನಡ ಸಿನಿಮಾ ರಂಗದಲ್ಲಿ ಕೂಡ ದೊಡ್ಡ ಸದ್ದು ಮಾಡಿ ಬಂದಿದ್ದರು. ಇಷ್ಟೆಲ್ಲಾ ಫೇಮಸ್ ಆಗಿರುವ ಆಂಕರ್ ಅನುಶ್ರೀ ಅವರು ಮದುವೆ ಆಗಿಲ್ಲ ಎಂಬ ಕೊರಗು ಅವರ ಕೋಟಿ ಕೋಟಿ ಅಭಿಮಾನಿಗಳನ್ನ ಕಾಡುತ್ತಲೆ ಇದೆ. ಅದ್ರಲ್ಲೂ ಹಲವು ಬಾರಿ ಆಂಕರ್ ಅನುಶ್ರೀ ಅವರು ಮದುವೆ ಆಗದ ವಿಚಾರ ಮುಂದೆ ಇಟ್ಟುಕೊಂಡು ಹಲವರು ದೊಡ್ಡ ಚರ್ಚೆ ನಡೆಸುತ್ತಾ ಇದ್ದಾರೆ. ಹೀಗಿದ್ದಾಗ ಆಂಕರ್ ಅನುಶ್ರೀ ಅವರ ಮದುವೆ ಯಾವಾಗ? ಅನುಶ್ರೀ ಅವರು ಮದುವೆ ಆಗೋದಿಲ್ವಾ? ಎಂಬ ಪ್ರಶ್ನೆಗಳನ್ನ ಅಭಿಮಾನಿಗಳು ಕೇಳುತ್ತಿದ್ದರು. ಇಂತಹ ಸಮಯದಲ್ಲೇ...

ಆಂಕರ್ ಅನುಶ್ರೀ ಜೀವನದಲ್ಲಿ ದುರ್ಘಟನೆ...
ಕನ್ನಡಿಗರ ನೆಚ್ಚಿನ ಆಂಕರ್ ಅನುಶ್ರೀ ಅವರು ತಮ್ಮದೇ ಯುಟ್ಯೂಬ್ ಚಾನಲ್ ಮಾಡಿದ್ದು, ಅತ್ಯುತ್ತಮ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಆಂಕರಿಂಗ್ ಜೊತೆಗೆ ಯುಟ್ಯೂಬ್ ಚಾನಲ್ ಕೂಡ ಅತ್ಯುತ್ತಮವಾಗಿ ನಡೆದುಕೊಂಡು ಹೋಗುತ್ತಿದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಅವರ ಮದುವೆ ಯಾವಾಗ? ಎಂಬ ಪ್ರಶ್ನೆ ಕೂಡ ಮೂಡಿದೆ. ಆದರೆ, ಈ ಎಲ್ಲಾ ಪ್ರಶ್ನೆಗಳು ಜನರನ್ನು ಕಾಡುವಾಗಲೇ, ಆಂಕರ್ ಅನುಶ್ರೀ ಜೀವನದಲ್ಲಿ ದುರ್ಘಟನೆ...
ಆಂಕರ್ ಅನುಶ್ರೀ ಎದುರಿಸಿದ ಕಷ್ಟಗಳು...
ಅಂದಹಾಗೆ ಆಂಕರ್ ಅನುಶ್ರೀ ಅವರು ಅಮ್ಮ & ತಮ್ಮನ ಜೊತೆಗೆ ವಾಸ ಇದ್ದಾರೆ. ಆದರೆ ಅವರ ತಂದೆಯ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ಈ ಹಿಂದೆಯೂ ಹಲವು ಬಾರಿ ಆಂಕರ್ ಅನುಶ್ರೀ ಅವರ ತಂದೆಯ ವಿಚಾರ ಪ್ರಸ್ತಾಪ ಆಗಿತ್ತು. ಅಲ್ಲದೆ ಇದೇ ವಿಚಾರವಾಗಿ ಆಂಕರ್ ಅನುಶ್ರೀ ಅವರು ಕೋಪಗೊಂಡಿದ್ದಾರೆ ಎಂಬ ಸುದ್ದಿ ಹರದಾಡಿತ್ತು.
ಅಲ್ಲದೆ ಅನುಶ್ರೀ ಅವರು ಕಷ್ಟದಲ್ಲಿ ಇದ್ದಾಗ ತಂದೆ ಕೈಹಿಡಿದು ನಡೆಸಲಿಲ್ಲ ಎಂಬ ಮಾತು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಎಲ್ಲಾ ಸಂಕಷ್ಟಗಳನ್ನು ನೋಡಿ ನೋಂದು ಬೆಂದು ಆಂಕರ್ ಅನುಶ್ರೀ ಅವರು ಇನ್ನೂ ಮದುವೆ ಆಗಿಲ್ಲ, ಎಂಬ ಮಾತನ್ನು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಾರೆ. ಆದರೆ ಈ ಬಗ್ಗೆ ಆಂಕರ್ ಅನುಶ್ರೀ ಅವರಿಂದ ಆಗಲಿ ಅಥವಾ ಅವರ ಕುಟುಂಬದಿಂದ ಆಗಲಿ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಆಂಕರ್ ಅನುಶ್ರೀ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ನೋಡಿ ದುರಂತಗಳನ್ನು ಎದುರಿಸಿ ಇಂದು ಈ ಹಂತಕ್ಕೆ ಬೆಳೆದು ನಿಂತಿದ್ದಾರೆ. ಹೀಗಾಗಿ ಆದಷ್ಟು ಬೇಗ ಆಂಕರ್ ಅನುಶ್ರೀ ಅವರು ಮದುವೆ ಆಗಿ ಮತ್ತಷ್ಟು ಖುಷಿಯಾಗಿರಲಿ ಅನ್ನೋದು ಅವರ ಅಭಿಮಾನಿಗಳ ಒತ್ತಾಯವಾಗಿದೆ.
ಅನುಶ್ರೀ ಅವರ ಮದುವೆ ಯಾವಾಗ...
ಆಂಕರ್ ಅನುಶ್ರೀ ಅವರಿಗೆ 36 ವರ್ಷ ವಯಸ್ಸು ಕಳೆದರೂ ಯಾಕೆ ಮದುವೆ ಆಗಿಲ್ಲ? ಅನ್ನೋ ಪ್ರಶ್ನೆ ಅಭಿಮಾನಿಗಳು ಕೇಳ್ತಾನೆ ಇದ್ದರು. ಯಾಕಂದ್ರೆ ಕನ್ನಡ ನಾಡಿನ ಜನರು ಆಂಕರ್ ಅನುಶ್ರೀ ಅವರ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿ & ಗೌರವ ಇಟ್ಟುಕೊಂಡಿದ್ದಾರೆ. ಈ ಕಾರಣಕ್ಕೆ ಪದೇ ಪದೇ ಆಂಕರ್ ಅನುಶ್ರೀ ಅವರ ಮದುವೆಗಾಗಿ ಕಾಯುತ್ತಿದ್ದಾರೆ ಜನರು. 1988ರ ಜನವರಿ 25 ರಂದು ಜನಿಸಿದ್ದ ಆಂಕರ್ ಅನುಶ್ರೀ ಅವರು, ಕಡುಬಡ ಕುಟುಂಬದಿಂದ ಬೆಳೆದು ಬಂದು ದೊಡ್ಡ ಸಾಧನೆ ಮಾಡಿ ಮನೆ ಮನೆಯಲ್ಲೂ ಮಾತಾಗಿದ್ದಾರೆ. ಹೀಗಿದ್ದಾಗ ಶೀಘ್ರದಲ್ಲೇ ಅವರ ಮದುವೆ ಅನ್ನೋ ಮಾತು ಓಡಾಡುತ್ತಿವೆ.
ಮದುವೆ ಬಗ್ಗೆ ಹೆಚ್ಚಾಯ್ತು ಕುತೂಹಲ!
ಆಂಕರ್ ಅನುಶ್ರೀ ಅವರು ತುಂಬಾನೇ ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟುವುದಕ್ಕೂ ಕಷ್ಟಪಟ್ಟಿದ್ದ ಇದೇ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮ ನಡೆಸಿಕೊಡಲು ಲಕ್ಷ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಹಣಕ್ಕಿಂತ ಹೆಚ್ಚಾಗಿ ಆಂಕರ್ ಅನುಶ್ರೀ ಅವರ ಮುಗ್ಧತೆ ಕನ್ನಡಿಗರಿಗೆ ಭಾರಿ ಇಷ್ಟವಾಗುತ್ತಿದೆ. ಇಷ್ಟೆಲ್ಲದರ ನಡುವೆ ಇದೀಗ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಭವಿಷ್ಯ ನುಡಿದಿರುವುದು ಅಭಿಮಾನಿಗಳ ಕುತೂಹಲ ಮತ್ತೆ ಹೆಚ್ಚಾಗುವಂತೆ ಮಾಡಿದೆ.
ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಪ್ರೇಮಕಾವ್ಯ ರಿಯಾಲಿಟಿ ಶೋಗಳಿಗೆ ರಿಯಲ್ ರಿಯಲ್ ಖದರ್ ಕೊಡುತ್ತಿದೆ. ಆಂಕರ್ ಅನುಶ್ರೀ ಅವರು ಅರ್ಜುನ್ ಜನ್ಯ ಅವರನ್ನ ಲವ್ ಮಾಡುತ್ತಿದ್ದು ಇಬ್ಬರೂ ಮದುವೆ ಆಗುತ್ತಾರೆ ಅನ್ನೋ ಸುದ್ದಿಯೂ ಹಬ್ಬಿದೆ. ಆದರೆ ಈಗಾಗಲೇ ಮದುವೆ ಆಗಿರುವ ಅರ್ಜುನ್ ಜನ್ಯ ಮತ್ತೆ ಆಂಕರ್ ಅನುಶ್ರೀ ಅವರನ್ನು ಮದುವೆ ಆಗಲು ಹೇಗೆ ಸಾಧ್ಯ? ಅಂತಾನೂ ಜನ ಪ್ರಶ್ನೆ ಕೇಳುತ್ತಿದ್ದಾರೆ.












Click it and Unblock the Notifications