ಆಂಕರ್ ಅನುಶ್ರೀ ಅವರಿಗೆ 2 ಹೆಣ್ಣು ಮಕ್ಕಳು, ಅವಳಿ ಜವಳಿ ಮಕ್ಕಳ ಬಗ್ಗೆ... Anchor Anushree
ಆಂಕರ್ ಅನುಶ್ರೀ ಅವರಿಗೆ ಮದುವೆ ಆಗಿರುವ ಸುದ್ದಿ ಕೇಳಿ ಅಭಿಮಾನಿಗಳು ಕುಣಿದಾಡಿದ್ದಾರೆ, ತಮ್ಮ ನೆಚ್ಚಿನ ನಿರೂಪಕಿ ಹೀಗೆ ಹೊಸ ಬದುಕಿಗೆ ಹೆಜ್ಜೆ ಇಟ್ಟ ವಿಚಾರವೇ ಈಗ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಆನಂದ ತಂದಿದೆ. ಹಲವು ವರ್ಷಗಳಿಂದಲೂ ಆಂಕರ್ ಅನುಶ್ರೀ ಅವರ ಮದುವೆ ಯಾವಾಗ? ಆಂಕರ್ ಅನುಶ್ರೀ ಅವರ ಮದುವೆ ಯಾವಾಗ? ಅಂತಾ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು. ಅದ್ರಲ್ಲೂ ನಮ್ಮ ಕನ್ನಡದ ನಂಬರ್ 1 ಆಂಕರ್ ಮದುವೆ ಅದ್ಧೂರಿಯಾಗಿ ನಡೆದಿದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಅವರಿಗೆ 2 ಹೆಣ್ಣು ಮಕ್ಕಳು, ಅವಳಿ ಜವಳಿ ಮಕ್ಕಳ ಬಗ್ಗೆ...
ಆಂಕರ್ ಅನುಶ್ರೀ ಅವರನ್ನ ಕೋಟ್ಯಂತರ ಅಭಿಮಾನಿ ದೇವರು ಇಷ್ಟಪಡುತ್ತಾರೆ, ಹೀಗಾಗಿ ಆಂಕರ್ ಅನುಶ್ರೀ ಅವರ ನಿರೂಪಣೆಗೆ ಸಖತ್ ಡಿಮ್ಯಾಂಡ್ ಕೂಡ ಇದ್ದೇ ಇದೆ. ಸುಮಾರು 15 ವರ್ಷಕ್ಕೂ ಹೆಚ್ಚು ಕಾಲದಿಂದ ಜೀ ಕನ್ನಡ ವಾಹಿನಿಯಲ್ಲಿ ರಿಯಾಲಿಟಿ ಶೋ ನಡೆಸಿಕೊಂಡು ಬರುತ್ತಿದ್ದಾರೆ ಆಂಕರ್ ಅನುಶ್ರೀ ಅವರು. ಇಂತಹ ಸಮಯದಲ್ಲೇ ಆಂಕರ್ ಅನುಶ್ರೀ ಅವರಿಗೆ ಮದುವೆ ಆಗಿಲ್ಲ ಅನ್ನೋ ಚಿಂತೆ ಅಭಿಮಾನಿಗಳಿಗೆ ಕಾಡುತ್ತಿತ್ತು. ಈ ಎಲ್ಲಾ ಪ್ರಶ್ನೆಗಳು ಕಾಡುವ ಸಮಯದಲ್ಲೇ ಆಂಕರ್ ಅನುಶ್ರೀ ಅವರು ಕೊನೆಗೂ ಮದುವೆ ಆಗಿರುವ ಸುದ್ದಿ ಸಖತ್ ನೆಮ್ಮದಿ ನೀಡಿದೆ ಅಭಿಮಾನಿಗಳಿಗೆ.

ಸೋಷಿಯಲ್ ಮೀಡಿಯಾದಲ್ಲಿ ದಿಢೀರ್...
ಆಂಕರ್ ಅನುಶ್ರೀ ಅವರು ತಮಗೆ ಮದುವೆ ಆಗೋದು ಇಷ್ಟವಿಲ್ಲ, ನಾನು ಒಂದು ಮಗುವನ್ನು ದತ್ತು ತೆಗೆದುಕೊಳ್ಳಬೇಕು ಅಂತಾ ಹೇಳಿರುವ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ತಮ್ಮ ಅಪ್ಪ & ಅಮ್ಮ ಮದುವೆ ಆಗಿ ಸಾಕಷ್ಟು ಸಮಸ್ಯೆ ಎದುರಾಗಿದ್ದವು ಹೀಗಾಗಿಯೇ ನನಗೆ ಮದುವೆ ಇಷ್ಟವೇ ಇಲ್ಲ. ನಾನೊಂದು ಹೆಣ್ಣು ಮಗು ದತ್ತು ತೆಗೆದುಕೊಂಡು ಸಾಕುತ್ತೇನೆ ಅಂತಾ ಹೇಳಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಈಗ ಫುಲ್ ವೈರಲ್ ಆಗಿದೆ.
ಅಂದಹಾಗೆ ಇದು ಹಳೇ ವಿಡಿಯೋ ಅಂತಾ ಹೇಳಲಾಗುತ್ತಿದ್ದು, ದಿಢೀರ್ ಮತ್ತೊಮ್ಮೆ ಅದೇ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ಕೆಲವರು ಇದನ್ನೇ ಬೇಕು ಬೇಕು ಅಂತಾ ಹೊಸ ವಿಡಿಯೋ ಅಂತಾ ಸುಳ್ಳು ಹೇಳಿ ವೈರಲ್ ಮಾಡಿರುವ ಆರೋಪ ಕೇಳಿ ಬಂದಿದೆ. ಇದೆಲ್ಲದಕ್ಕೂ ಅಭಿಮಾನಿಗಳು ಮಾತ್ರ ಕೇರ್ ಮಾಡುತ್ತಿಲ್ಲ, ಯಾಕಂದ್ರೆ ತಮ್ಮ ನೆಚ್ಚಿನ ಆಂಕರ್ ಮದುವೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ ಅಂತಾ ಫ್ಯಾನ್ಸ್ ಈಗ ಫುಲ್ ಖುಷಿಯಾಗಿದ್ದಾರೆ.












Click it and Unblock the Notifications