ಆಂಕರ್ ಅನುಶ್ರೀ ಬಾಳಲ್ಲಿ ಬಿರುಗಾಳಿ, ಅಪ್ಪನೇ ವಿಲನ್ ಆಗಿ 38 ವರ್ಷಗಳ ಕಾಲ... Anchor Anushree
ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟ & ನಟಿಯರನ್ನೇ ಮೀರಿಸುವ ರೀತಿ ಹೆಸರು ಮಾಡುತ್ತಿದ್ದಾರೆ ಆಂಕರ್ ಅನುಶ್ರೀ ಅವರು. ಕನ್ನಡ ರಿಯಾಲಿಟಿ ಶೋಗಳ ಅಖಾಡದಲ್ಲೂ ಆಂಕರ್ ಅನುಶ್ರೀ ಅವರೇ ನಂಬರ್ 1 ಅನ್ನೋದು ಅವರ ಅಭಿಮಾನಿಗಳ ಮಾತು. ಆಂಕರ್ ಅನುಶ್ರೀ ಅವರು ಹೀಗೆಲ್ಲಾ ದೊಡ್ಡ ಸಾಧನೆ ಮಾಡಿ ಇದೀಗ ಸುಮಾರು 10,00,00,000 ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೆ ಅನ್ನೋ ಮಾತು ಇದೆ. ಆದರೆ ಹೀಗೆ ಆಂಕರ್ ಅನುಶ್ರೀ ಅವರ ಆಸ್ತಿ 10,00,00,000 ಕೋಟಿ ರೂಪಾಯಿ ಅನ್ನೋ ಬಗ್ಗೆ ಎಲ್ಲೂ ಅಧಿಕೃತ ಹೇಳಿಕೆಗಳು ಇಲ್ಲ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಬಾಳಲ್ಲಿ ಬಿರುಗಾಳಿ, ಅಪ್ಪನೇ ವಿಲನ್ ಆಗಿ 38 ವರ್ಷಗಳ ಕಾಲ...
ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಜೋಡಿಯಾಗಿ ರೊಮ್ಯಾಂಟಿಕ್ ಡಾನ್ಸ್ ಮಾಡಿದ್ದರು. ಈ ರೀತಿಯೇ ಹಲವು ದಿನಗಳಿಂದ ಇಬ್ಬರೂ ಕಾಮಿಡಿ ಮಾಡುತ್ತಾ ತಮ್ಮ ಮದುವೆ ಅಂತಾ ಹೇಳುತ್ತಾ ಕನ್ನಡಿಗರನ್ನು, ಅಭಿಮಾನಿಗಳನ್ನೂ ರಂಜಿಸಿದ್ದರು. ಅದರಲ್ಲೂ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಅವರ ಮದುವೆ ಫಿಕ್ಸ್ ಅಂತಾ ಅದೆಷ್ಟೋ ಜನ ಗಾಳಿ ಸುದ್ದಿ ಕೂಡ ಹಬ್ಬಿಸಿದ್ದರು. ಆದರೆ ಅದೆಲ್ಲಾ ಮೀರಿ ದಿಢೀರ್ ಅಂತಾ ಆಂಕರ್ ಅನುಶ್ರೀ ಅವರು ಬೇರೆ ಹುಡುಗನ ಜೊತೆಯಲ್ಲಿ ಸಪ್ತಪದಿ ತುಳಿದುಬಿಟ್ಟಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಬಾಳಲ್ಲಿ ಬಿರುಗಾಳಿ, ಅಪ್ಪನೇ ವಿಲನ್ ಆಗಿ 38 ವರ್ಷಗಳ ಕಾಲ...

ಆಂಕರ್ ಅನುಶ್ರೀ ಬಾಳಲ್ಲಿ ಬಿರುಗಾಳಿ...
ಆಂಕರ್ ಅನುಶ್ರೀ ಅವರು ಹೀಗೆಲ್ಲಾ ದೊಡ್ಡ ಸಾಧನೆ ಮಾಡಲು ಅವರ ಅಮ್ಮ ಪಟ್ಟಿದ್ದ ಕಷ್ಟಗಳೇ ಕಾರಣ ಅನ್ನೋ ಮಾತು ಇದೆ. ಅಪ್ಪ ಇಲ್ಲದೆ ಒಂಟಿ ಕುಟುಂಬದ ಜವಾಬ್ದಾರಿ ತೆಗೆದುಕೊಂಡಿದ್ದ ಇದೇ ಆಂಕರ್ ಅನುಶ್ರೀ ಅವರು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದರು. ಮದುವೆ ಕೂಡ ಆಗದೇ ಅಮ್ಮ ಮತ್ತು ತಮ್ಮನ ಭವಿಷ್ಯಕ್ಕೆ ಅನುಶ್ರೀ ಒದ್ದಾಡಿದ್ದರು. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಬಾಳಲ್ಲಿ ಬಿರುಗಾಳಿ, ಅಪ್ಪನೇ ವಿಲನ್ ಆಗಿ 38 ವರ್ಷಗಳ ಕಾಲ...
ಅಪ್ಪನೇ ವಿಲನ್ ಆಗಿ 38 ವರ್ಷಗಳ ಕಾಲ...
ಅಂದಹಾಗೆ ಆಂಕರ್ ಅನುಶ್ರೀ ಅವರು ತಮಗೆ ಮದುವೆ ಆಗೋದು ಇಷ್ಟವಿಲ್ಲ ನಾನು ಒಂದು ಮಗುವನ್ನ ದತ್ತು ತೆಗೆದುಕೊಳ್ಳಬೇಕು ಅಂತಾ ಹೇಳಿದ್ದ ಹಳೆಯ ವಿಡಿಯೋ ವೈರಲ್ ಆಗಿತ್ತು. ತಮ್ಮ ಅಪ್ಪ & ಅಮ್ಮ ಮದುವೆ ಆಗಿ ಸಾಕಷ್ಟು ಸಮಸ್ಯೆ ಎದುರಾಗಿತ್ತು, ಹೀಗಾಗಿಯೇ ನನಗೆ ಮದುವೆ ಆಗಲು ಇಷ್ಟವಿಲ್ಲ. ನಾನು ಒಂದು ಮಗು ದತ್ತು ತೆಗೆದುಕೊಂಡು ಸಾಕುತ್ತೇನೆ ಅಂತಾ ಹೇಳಿರುವ ವಿಡಿಯೋ ವೈರಲ್ ಆಗಿತ್ತು. ಆದ್ರೂ ಎಲ್ಲವನ್ನೂ ಮರೆತು ಆಂಕರ್ ಅನುಶ್ರೀ ಅವರು ಇದೀಗ ಮದುವೆ ಆಗಿದ್ದಾರೆ. ಇಂತಹ ಸಮಯದಲ್ಲೇ ಆಂಕರ್ ಅನುಶ್ರೀ ಅವರ ಅಪ್ಪನ ಬಗ್ಗೆ ಬಹುದೊಡ್ಡ ಚರ್ಚೆ ಕೂಡ ಈಗ ಶುರುವಾಗಿದೆ. ಅದ್ರಲ್ಲೂ, ಚಿಕ್ಕ ವಯಸ್ಸಲ್ಲೇ ಆಂಕರ್ ಅನುಶ್ರೀ ಅವರ ಅಪ್ಪ ಸಂಸಾರ ಬಿಟ್ಟು, ಕುಟುಂಬಕ್ಕೆ ಕೈಕೊಟ್ಟು ಹೋದ ಬಗ್ಗೆ ಆರೋಪ ಕೂಡ ಕೇಳಿ ಬರುತ್ತಿದೆ. ಅಲ್ಲದೆ ಅಪ್ಪನೇ ವಿಲನ್ ಆಗಿ 38 ವರ್ಷಗಳ ಕಾಲ ಕಾಡಿದ್ದರು ಅಂತಾ ಕೂಡ ಆರೋಪ ಮಾಡಲಾಗುತ್ತಿದೆ...












Click it and Unblock the Notifications