ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಮದುವೆ ಫಿಕ್ಸ್ ಅಂತಾ... Anchor Anushree

ಆಂಕರ್ ಅನುಶ್ರೀ ಕನ್ನಡ ಟಿವಿ ಅಂದ್ರೆ ಕಿರುತೆರೆ ಲೋಕದಲ್ಲಿ ದೊಡ್ಡ ಸ್ಟಾರ್ ಆಗಿದ್ದರೆ, ಅದೇ ರೀತಿ ಕನ್ನಡ ಸಿನಿಮಾ ಲೋಕದಲ್ಲಿ ಅರ್ಜುನ್ ಜನ್ಯ ಅವರು ತಮ್ಮ ಮ್ಯೂಸಿಕ್ ಮೂಲಕವೇ ಭಾರಿ ದೊಡ್ಡ ಹೆಸರು ಸಂಪಾದಿಸಿದ್ದಾರೆ. ಒಂದು ಕಡೆ ಆಂಕರ್ ಅನುಶ್ರೀ ಮದುವೆ ವಿಚಾರ ಪದೇ ಪದೇ ಚರ್ಚೆಗೆ ಬಂದು ಸಂಚಲನ ಸೃಷ್ಟಿ ಮಾಡುತ್ತಿರುವಾಗಲೇ, ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಮದುವೆ ಫಿಕ್ಸ್ ಅಂತಾ...

ಆಂಕರ್ ಅನುಶ್ರೀ ಜೀ ಕನ್ನಡಕ್ಕೆ ದತ್ತು ಪುತ್ರಿ ಆಗಿದ್ದು, ಎಲ್ಲಾ ರಿಯಾಲಿಟಿ ಶೋಗಳಿಗೆ ಇವರೇ ಆಂಕರ್ ಆಗಿ ಬರ್ತಾರೆ. ಆಂಕರ್ ಅನುಶ್ರೀ ಅಂದ್ರೆ ಮಾಸ್.. ಆಂಕರ್ ಅನುಶ್ರೀ ಅಂದ್ರೆ ಕ್ಲಾಸ್.. ಆಂಕರ್ ಅನುಶ್ರೀ ಅಂದ್ರೆ ಕನ್ನಡ ಕಿರುತೆರೆಯ ಸೂಪರ್ ಸ್ಟಾರ್ ಅಂತ ಹೇಳುತ್ತಾ ಹೊಗಳುತ್ತಾರೆ ಅವರ ಅಭಿಮಾನಿಗಳು. ಹೀಗಿದ್ದಾಗಲೇ, ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಮದುವೆ ಫಿಕ್ಸ್ ಅಂತಾ...

Anchor Anushree And Musician Arjun Janya Sankranti Celebration

ಅನುಶ್ರೀ ಮದುವೆ ಕುರಿತು ಮಹತ್ವದ...

ಆಂಕರ್ ಅನುಶ್ರೀ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿವಾರ ಟಿವಿ ಮುಂದೆ ಬಂದು & ಇಡೀ ಕನ್ನಡ ನಾಡಿನ ಜನರನ್ನ ರಂಜಿಸುವ ಆಂಕರ್ ಅನುಶ್ರೀ ಯಾವ ಸಿನಿಮಾ ಸ್ಟಾರ್‌ಗೆ ಕೂಡ ಕಮ್ಮಿ ಇಲ್ಲದಂತೆ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಅದರಲ್ಲೂ ಆಂಕರ್ ಅನುಶ್ರೀ ಅವರ ಮಾತಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಇದ್ದು, ಹರಳು ಹುರಿದಂತೆ ಅನುಶ್ರೀ ಮಾತು ಆಡುತ್ತಿದ್ದರೆ ಜನಗಳು ಟಿವಿ ಸ್ಕ್ರೀನ್ ಬಿಟ್ಟು ಆಚೆ & ಈಚೆ ತಿರುಗಲ್ಲ. ಆದ್ರೆ ಆಂಕರ್ ಅನುಶ್ರೀಗೆ ಮದುವೆ ಆಗಿಲ್ಲ ಎಂಬ ಕೊರಗು ಅವರ ಅಭಿಮಾನಿಗಳಿಗೆ ಕಾಡುತ್ತಿತ್ತು.

ಆಂಕರ್ ಅನುಶ್ರೀ & ಜನ್ಯ ಜೋಡಿ...

ಹೌದು, ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಈಗಾಗಲೇ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಅವರು ಸಿಕ್ಕಾಪಟ್ಟೆ ಕಾಮಿಡಿ ಮಾಡುತ್ತಾ ಕಮಾಲ್ ಮಾಡ್ತಿದ್ದಾರೆ. ಹೀಗಿದ್ದಾಗ ಇಬ್ಬರು ಒಬ್ಬರನ್ನು ಮತ್ತೊಬ್ಬರು ಕಾಲು ಎಳೆಯುತ್ತಾ, ವೀಕ್ಷಕರನ್ನು ಸಿಕ್ಕಾಪಟ್ಟೆ ನಗಿಸುತ್ತಾರೆ. ಹೀಗೆ ಕನ್ನಡ ನಾಡಲ್ಲಿ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಹಾಗಾದ್ರೆ ಇಬ್ಬರೂ ಮದುವೆ ಆಗ್ತಿದ್ದಾರಾ?

ಅಂದಹಾಗೆ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಮದುವೆ ಫಿಕ್ಸ್ ಅಂತಾ ಈಗ ಸೋಷಿಯಲ್ ಮೀಡಿಯಾ ಮೂಲಕ ಸುದ್ದಿ ಹಬ್ಬುತ್ತಿದೆ. ಈ ರೀತಿ ಸುದ್ದಿ ಹಬ್ಬಲು ಕಾರಣವಾಗಿದ್ದು ಈಗ ನಡೆಯುತ್ತಿರುವ ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಸಂಕ್ರಾಂತಿ ಎಪಿಸೋಡ್. ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಅವರು, ಸಂಕ್ರಾಂತಿ ಎಪಿಸೋಡ್ ಸಮಯದಲ್ಲಿ ಪರಸ್ಪರ ಎಳ್ಳು ಬೆಲ್ಲ ತಿನ್ನಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಮದುವೆ ಆಗ್ತಾರಾ? ಅನ್ನೋ ಪ್ರಶ್ನೆ ಮೂಡಿ ಅದೇ ಸುದ್ದಿ ಈಗ ಎಲ್ಲೆಲ್ಲೂ ಹಬ್ಬುತ್ತಿದೆ.

ಆಂಕರ್ ಅನುಶ್ರೀ ಫುಲ್ ಟ್ರೆಂಡ್!

ಇಷ್ಟೆಲ್ಲಾ ಫೇಮಸ್ ಆಗಿರುವ ಆಂಕರ್ ಅನುಶ್ರೀ ಅವರು ಮದುವೆ ಆಗಿಲ್ಲ ಎಂಬ ಕೊರಗು ಅವರ ಕೋಟಿ ಕೋಟಿ ಅಭಿಮಾನಿಗಳನ್ನು ಕಾಡ್ತಿದೆ. ಆಂಕರ್ ಅನುಶ್ರೀ ಮದುವೆ ಆಗದ ವಿಚಾರವನ್ನೇ ಮುಂದೆ ಇಟ್ಟುಕೊಂಡು ಹಲವರು ಕಾಮಿಡಿ ಕೂಡ ಮಾಡಿದ್ದರು. ಈ ಕಾರಣ ಆಂಕರ್ ಅನುಶ್ರೀ ಅವರ ಮದುವೆ ಯಾವಾಗ? ಅನುಶ್ರೀ ಅವರು ಮದುವೆ ಆಗೋದೆ ಇಲ್ವಾ? ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಿದ್ದರು. ಅದಕ್ಕೆಲ್ಲಾ ಶೀಘ್ರದಲ್ಲೇ ಉತ್ತರ ಸಿಗುವ ನಿರೀಕ್ಷೆ ಕೂಡ ಇದೆ. ಮತ್ತೊಂದು ಕಡೆ, ಸೋಷಿಯಲ್ ಮೀಡಿಯಾ ಸೇರಿದಂತೆ ನೆಟ್ಟಿಗರು ಆಂಕರ್ ಅನುಶ್ರೀ ಅವರ ಮದುವೆ ವಿಚಾರವನ್ನೇ ಹಲವು ಕಡೆ ಚರ್ಚೆ ಮಾಡ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+