ನಟಿ ಸುಧಾರಾಣಿ ಸಾವು ಗೆದ್ದು ಬಂದ ನಂತರ... Actress Sudharani
ನಟಿ ಸುಧಾರಾಣಿ ಕನ್ನಡ ಸಿನಿಮಾ ರಂಗ ಕಂಡ ಅತ್ಯಂತ ದೊಡ್ಡ ಸ್ಟಾರ್. ಅದರಲ್ಲೂ ಈ ನಟಿ ಯಾವುದೇ ಪಾತ್ರವಾದರೂ ಅದನ್ನು ಗೆಲ್ಲಿಸುವ ಶಕ್ತಿ ಹೊಂದಿದ್ದು, ನಟಿ ಸುಧಾರಾಣಿ ಅಭಿನಯಿಸಿದ್ದ ಸಿನಿಮಾಗಳು ಕೋಟಿ ಕೋಟಿ ರೂಪಾಯಿ ಹಣ ಗಳಿಸಿವೆ. ಇದೇ ಕಾರಣಕ್ಕೆ, ನಟಿ ಸುಧಾರಾಣಿ ಅವರ ಕಾಲ್‌ಶೀಟ್ ಪಡೆಯಲು ನಿರ್ಮಾಪಕರು ಕಾಯ್ತಾರೆ. ಹೀಗಿದ್ದಾಗಲೇ, ನಟಿ ಸುಧಾರಾಣಿ ಸಾವು ಗೆದ್ದು ಬಂದ ನಂತರ...
ನಟಿ ಸುಧಾರಾಣಿ ಅವರಿಗೆ 1980ರ ದಶಕದಲ್ಲೇ ಕೋಟಿ, ಕೋಟಿ ಅಭಿಮಾನಿಗಳು ಇದ್ದರು. ಅಂದಹಾಗೆ ನಟಿ ಸುಧಾರಾಣಿ ಅವರು ಮನ ಮೆಚ್ಚಿದ ಹುಡುಗಿ ರೀತಿಯ ಎಂದೂ ಮರೆಯಲು ಆಗದ ಸಿನಿಮಾಗಳನ್ನು ನೀಡಿದ್ದವರು. ಒಂದು ಕಾಲದಲ್ಲಿ ನಟಿ ಸುಧಾರಾಣಿ ಅವರ ಸಿನಿಮಾ ಅಂದ್ರೆ ಅಭಿಮಾನಿಗಳು ವರ್ಷಗಟ್ಟಲೇ ಕಾಯುತ್ತಿದ್ದರು. ರಮೇಶ್ ಅರವಿಂದ್ ಅವರ ಜೊತೆಗೆ ಪಂಚಮವೇದ, ಶ್ರೀಗಂಧ ಸೇರಿ ಹಲವು ಹಿಟ್ ಸಿನಿಮಾ ನೀಡಿದ್ದರು. ಹೀಗಿದ್ದಾಗಲೇ, ನಟಿ ಸುಧಾರಾಣಿ ಸಾವು ಗೆದ್ದು ಬಂದ ನಂತರ...

ಸುಧಾರಾಣಿ ಸಾವು ಗೆದ್ದು ಬಂದ ನಂತರ...
ನಟಿ ಸುಧಾರಾಣಿ ಅವರಿಗೆ ಈಗಲೂ ಅವಕಾಶಗಳು ಕಡಿಮೆ ಆಗುತ್ತಿಲ್ಲ, ಬದಲಾಗಿ ದಿನದಿಂದ ದಿನಕ್ಕೆ ಅವಕಾಶಗಳು ನಟಿ ಸುಧಾರಾಣಿ ಅವರನ್ನು ಹುಡುಕಿಕೊಂಡು ಬರುತ್ತಿವೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್-2 ಸಿನಿಮಾದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು ನಟಿ ಸುಧಾರಾಣಿ. ರಮಿಕಾ ಸೇನ್ ಎಂಬ ಬಹುಮುಖ್ಯ ಪಾತ್ರಕ್ಕೆ ಧ್ವನಿಯನ್ನು ನೀಡಿ ಇಡೀ ಇಂಡಿಯಾ ಗಮನ ಸೆಳೆದಿದ್ದರು. ಇಂತಹ ಸಮಯದಲ್ಲೇ, ನಟಿ ಸುಧಾರಾಣಿ ಸಾವು ಗೆದ್ದು ಬಂದ ನಂತರ...
ನಟಿ ಸುಧಾರಾಣಿ ಅಭಿಮಾನಿಗಳ ಟೆನ್ಷನ್...
ಹೌದು, ನಟಿ ಸುಧಾರಾಣಿ ಅವರು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಅಭಿನಯವನ್ನ ಮಾಡುತ್ತಿದ್ದು, ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಸಾಯುವ ಹಂತಕ್ಕೆ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಈ ಎಪಿಸೋಡ್ ಬಗ್ಗೆ ಇದೀಗ ಚರ್ಚೆ ಆಗುತ್ತಿದ್ದು, ಆ ಮೂಲಕ ನಟಿ ಸುಧಾರಾಣಿ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ನಟಿ ಸುಧಾರಾಣಿ ಸಾವು ಗೆದ್ದು ಬಂದ ನಂತರ ಅಭಿಮಾನಿಗಳು ಕೂಡ ಖುಷಿ ಖುಷಿಯಾಗಿದ್ದು, ನಟಿ ಸುಧಾರಾಣಿ ಪಾತ್ರ ಕೊನೆಯಾಗುತ್ತಾ? ಅನ್ನೋ ಟೆನ್ಷನ್ ದೂರವಾಗಿದೆ.
ಹೀಗೆ ನಟಿ ಸುಧಾರಾಣಿ ಅವರು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಪಾತ್ರದಲ್ಲಿ ಸಾವು & ಬದುಕಿನ ಹೋರಾಟ ನಡೆಸುತ್ತಿದ್ದರೆ ಮತ್ತೊಂದು ಕಡೆ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಇಷ್ಟೆಲ್ಲದರ ನಡುವೆ ಈಗ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಸ್ಫೋಟಕ ತಿರುವು ಪಡೆದಿದ್ದು, ನಟಿ ಸುಧಾರಾಣಿ ಅವರನ್ನು ಸಾಯಿಸುವುದು ಬೇಡವೇ ಬೇಡ & ನಟಿ ಸುಧಾರಾಣಿ ಅವರ ಪಾತ್ರ ಉಳಿಸಿಕೊಳ್ಳಿ ಎಂಬ ಆಗ್ರಹ ಕನ್ನಡ ಧಾರಾವಾಹಿ ಅಭಿಮಾನಿಗಳಿಂದ ಕೇಳಿ ಬಂದಿತ್ತು. ಅಭಿಮಾನಿಗಳ ಆಗ್ರಹಕ್ಕೆ ನಿರ್ದೇಶಕರು ಇದೀಗ ಮಣಿದಿದ್ದಾರೆ.












Click it and Unblock the Notifications