Actress Ramya: ಗುಟ್ಟಾಗಿ ನಟಿ ರಮ್ಯಾ ಮದುವೆ, ಹನಿಮೂನ್ ಫೋಟೋಸ್ ಫುಲ್ ವೈರಲ್!
ನಟಿ ರಮ್ಯಾ ಗುಟ್ಟಾಗಿ ಮದುವೆ ಆಗಿರುವ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ, ಸಿನಿಮಾಗಳ ಮೂಲಕ ಸಿನಿ ರಸಿಕರ ಎದೆಯಲ್ಲಿ ತಂಗಾಳಿ ಬಿತ್ತಿರುವ ನಟಿ ರಮ್ಯಾ ಮದುವೆ ಆಗಿದ್ದಾರೆಂಬ ಸುದ್ದಿ ಕೆಲವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇಂತಹ ಸಮಯದಲ್ಲೇ ಮತ್ತೊಂದು ಸುದ್ದಿ ಇದೀಗ ಸಂಚಲನ ಸೃಷ್ಟಿ ಮಾಡಿದೆ. ಅಷ್ಟಕ್ಕೂ, ಗುಟ್ಟಾಗಿ ನಟಿ ರಮ್ಯಾ ಮದುವೆ ನೇರವೇರಿದ್ದು ಇದೀಗ ಹನಿಮೂನ್ ಫೋಟೋಸ್ ಫುಲ್ ವೈರಲ್ ಆಗುತ್ತಿವೆ!
ಸಿನಿಮಾ ಸ್ಟಾರ್‌ಗಳು ಮದುವೆ ಆಗುತ್ತಾರೆ ಅನ್ನೋ ಸುದ್ದಿ ಕೆಲವು ಅಭಿಮಾನಿಗಳಿಗೆ ಖುಷಿ, ಖುಷಿ ನೀಡಿದರೆ... ಮತ್ತಷ್ಟು ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ & ನಟಿ ಮದುವೆಯನ್ನ ಆಗ್ತಿದ್ದಾರೆ ಅಂತಾ ಬೇಸರ ಆಗುತ್ತದೆ. ಅದೇ ರೀತಿ ಈಗ ಗುಟ್ಟಾಗಿ ನಟಿ ರಮ್ಯಾ ಮದುವೆಯು ನಡೆದು ಹೋಗಿದ್ದು, ಅಭಿಮಾನಿಗಳು ಎರಡೂ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೇ ವೇಳೆ ಗುಟ್ಟಾಗಿ ನಟಿ ರಮ್ಯಾ ಮದುವೆ ನಡೆದು ಹೋಗಿದೆ ಅಂತಾ ಫೋಟೋಗಳನ್ನ ನೋಡಿ ಸಿಕ್ಕಾಪಟ್ಟೆ ಚರ್ಚೆ ಕೂಡ ಮಾಡ್ತಿದ್ದಾರೆ.

ನಟಿ ರಮ್ಯಾ ಮದುವೆಯ ಸಂಭ್ರಮ!
ಭಾರತದಲ್ಲಿ ಸಿನಿಮಾ ಸ್ಟಾರ್ಸ್ ಸುಲಭವಾಗಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದನೆ ಮಾಡ್ತಾರೆ. ಈ ಮೂಲಕ ತಮ್ಮದೇ ವರ್ಚಸ್ಸು ಸಂಪಾದನೆ ಮಾಡುತ್ತಾರೆ ಎಂಬ ಮಾತುಗಳು ಇವೆ. ಆದರೆ ಆ ಹಂತಕ್ಕೆ ಹೋಗಲು, ಸಾಕಷ್ಟು ಶ್ರಮಪಟ್ಟು ಸಿನಿಮಾ ನಟ & ನಟಿಯರು ಒದ್ದಾಡಿರುತ್ತಾರೆ. ಅದೇ ರೀತಿ ನಟಿ ರಮ್ಯಾ ಕೂಡ ಭಾರತೀಯ ಸಿನಿಮಾ ರಂಗದಲ್ಲಿ ದೊಡ್ಡ ಸ್ಟಾರ್ ಆಗಿದ್ದಾರೆ.
ಫುಲ್ ವೈರಲ್ ಆಗುತ್ತಿವೆ ಫೋಟೋಗಳು
ನಟಿ ರಮ್ಯಾ ಪಾಂಡಿಯನ್ ಅವರ ಮದುವೆ ಇತ್ತೀಚೆಗೆ ತಾನೆ ನೆರವೇರಿತ್ತು. ಗೆಳೆಯ ಲೋವನ್ ಧವನ್ ಜೊತೆಯಲ್ಲಿ ರಮ್ಯಾ ಪಾಂಡಿಯನ್ ಅವರು ಸಪ್ತಪದಿ ತುಳಿದು, ಮದುವೆ ಜೀವನಕ್ಕೆ ಕಾಲಿಟ್ಟಿದ್ದರು. ನವೆಂಬರ್ 8 ರಂದು ಅದ್ಧೂರಿಯಾಗಿ ನಟಿ ರಮ್ಯಾ ಪಾಂಡಿಯನ್ ಅವರ ಈ ಮದುವೆಯು ನೆರವೇರಿತ್ತು. ಮದುವೆ ಗಂಗಾ ನದಿ ದಡದಲ್ಲಿ ನೆರವೇರಿತು. ಹೀಗಿದ್ದಾಗಲೇ ನಟಿ ರಮ್ಯಾ ಪಾಂಡಿಯನ್ ಹನಿಮೂನ್ ಫೋಟೋಸ್ ಈಗ ಹಲ್‌ಚಲ್ ಎಬ್ಬಿಸಿ ಎಲ್ಲೆಲ್ಲೂ ವೈರಲ್ ಆಗುತ್ತಿವೆ.
ಒಟ್ನಲ್ಲಿ ನಟಿ ರಮ್ಯಾ ಪಾಂಡಿಯನ್ ಅವರ ಮದುವೆ ವಿಚಾರ ಅಭಿಮಾನಿಗಳಿಗೆ ಒಂದು ಕಡೆ ಖುಷಿ ನೀಡಿದ್ದರೆ, ಮತ್ತೊಂದು ಕಡೆ ನಟಿ ರಮ್ಯಾ ಪಾಂಡಿಯನ್ ಅವರ ಮದುವೆ ವಿಚಾರವು ಮತ್ತಷ್ಟು ಅಭಿಮಾನಿಗಳಿಗೆ ಬೇಸರ ತರಿಸಿದೆ. ಈ ಮೂಲಕ ರಮ್ಯಾ ಪಾಂಡಿಯನ್ ಮದುವೆ ಮ್ಯಾಟರ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.












Click it and Unblock the Notifications