• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರಿನ ಸಿದ್ದು ಸಾಮ್ರಾಜ್ಯಕ್ಕೂ ಲಗ್ಗೆ ಇಟ್ಟ ಕಮಲ ಪಾಳಯ

By Harshitha
|

ಸಿದ್ದರಾಮಯ್ಯ ಸಂಗಡಿಗರ ಪಾರುಪತ್ಯ ಹೊಂದಿದ್ದ ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಎಲ್ಲವೂ ತಲೆಕೆಳಗಾಗಿದೆ. ಒಂದ್ಕಾಲದಲ್ಲಿ ಸಿದ್ದರಾಮಯ್ಯ ರಾಜಕೀಯ ಜೀವನಕ್ಕೆ ಪುನರ್ಜನ್ಮ ನೀಡಿದ್ದು 'ಚಾಮುಂಡೇಶ್ವರಿ' ಕ್ಷೇತ್ರ.!

ಆದರೆ, ಈ ಬಾರಿಯ ಚುನಾವಣೆಯಲ್ಲಿ ಅದೇ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲು ಕಂಡಿದ್ದಾರೆ.

ಸಿದ್ದರಾಮಯ್ಯ ಮಾತ್ರ ಅಲ್ಲ, ಅವರ ಪರಮಾಪ್ತರಾದ ಡಾ.ಎಚ್.ಸಿ.ಮಹದೇವಪ್ಪ ಕೂಡ ಇದೇ ಜಿಲ್ಲೆಯಲ್ಲಿ ಪರಾಭವಗೊಂಡಿದ್ದಾರೆ. 2013 ರ ಚುನಾವಣೆಯಲ್ಲಿ ಮೈಸೂರಿನ ಹನ್ನೊಂದು ಕ್ಷೇತ್ರಗಳಲ್ಲಿ ಬಿಜೆಪಿ ಖಾತೆ ತೆರೆದಿರಲಿಲ್ಲ.

Karnataka Election Results 2018: Mysuru District winners and losers

ಆದ್ರೆ, ಈ ಬಾರಿ 11 ರಲ್ಲಿ 3 ಕ್ಷೇತ್ರ ಬಿಜೆಪಿ ಪಾಲಾಗಿದೆ. ಐದು ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದೆ. ಉಳಿದ ಮೂರು ಕ್ಷೇತ್ರ ಮಾತ್ರ ಕಾಂಗ್ರೆಸ್ ಪಾಲಾಗಿದೆ.

ಮೈಸೂರು ಜಿಲ್ಲೆ ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಗಳಿಸಿದ ಮತಗಳು ಸೋತವರು ಪಕ್ಷ ಗಳಿಸಿದ ಮತಗಳು
ಕೃಷ್ಣರಾಜನಗರ ಸಾರಾ ಮಹೇಶ್
ಜೆಡಿಎಸ್ 85011
ಡಿ.ರವಿಶಂಕರ್ ಕಾಂಗ್ರೆಸ್
83232
ಹುಣಸೂರು ಎಚ್.ವಿಶ್ವನಾಥ್ ಜೆಡಿಎಸ್ 91667 ಎಚ್.ಪಿ.ಮಂಜುನಾಥ್ ಕಾಂಗ್ರೆಸ್ 83092
ಎಚ್.ಡಿ.ಕೋಟೆ ಅನಿಲ್ ಕುಮಾರ್ ಸಿ ಕಾಂಗ್ರೆಸ್ 76652 ಚಿಕ್ಕಣ್ಣ ಜೆಡಿಎಸ್ 54559
ನಂಜನಗೂಡು ಬಿ.ಹರ್ಷವರ್ಧನ್ ಬಿಜೆಪಿ 78030 ಕಳಲೆ.ಎನ್.ಕೇಶವಮೂರ್ತಿ ಕಾಂಗ್ರೆಸ್ 65551
ಚಾಮುಂಡೇಶ್ವರಿ ಜಿ.ಟಿ.ದೇವೇಗೌಡ ಜೆಡಿಎಸ್ 121325 ಸಿದ್ದರಾಮಯ್ಯ ಕಾಂಗ್ರೆಸ್ 85283
ಚಾಮರಾಜ ಎಲ್.ನಾಗೇಂದ್ರ ಬಿಜೆಪಿ 51683 ವಾಸು ಕಾಂಗ್ರೆಸ್ 36747
ನರಸಿಂಹರಾಜ ತನ್ವೀರ್ ಸೇಠ್ ಕಾಂಗ್ರೆಸ್ 62268 ಎಸ್.ಸತೀಶ್ ಬಿಜೆಪಿ 44141
ವರುಣಾ ಯತೀಂದ್ರ.ಎಸ್ ಕಾಂಗ್ರೆಸ್ 96435 ಟಿ.ಬಸವರಾಜು ಬಿಜೆಪಿ 37819
ಟಿ.ನರಸೀಪುರ ಅಶ್ವಿನ್ ಕುಮಾರ್.ಎಂ ಜೆಡಿಎಸ್ 83929 ಡಾ.ಎಚ್.ಸಿ.ಮಹದೇವಪ್ಪ ಕಾಂಗ್ರೆಸ್ 55451
ಕೃಷ್ಣರಾಜ ಎಸ್.ಎ.ರಾಮದಾಸ್ ಬಿಜೆಪಿ 78573 ಎಂ.ಕೆ.ಸೋಮಶೇಖರ್ ಕಾಂಗ್ರೆಸ್ 52226
ಪಿರಿಯಪಟ್ಟಣ ಎಚ್.ಮಹದೇವ್ ಜೆಡಿಎಸ್ 77770 ಕೆ.ವೆಂಕಟೇಶ್ ಕಾಂಗ್ರೆಸ್ 70277
lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Election Results 2018 Mysuru district results: Get complete information about winners and losers with their constituencies and party.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more