ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟ

ಬಳ್ಳಾರಿಯಲ್ಲಿ ಮಂಗಳವಾರ ಬೆಳಗ್ಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಬಿ.ಶ್ರೀರಾಮುಲು ಬಿಡುಗಡೆ ಮಾಡಿದರು. ಚುನಾವಣೆಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು. ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದ್ದರಿಂದ ಪಟ್ಟಿ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದರು.
ಅಭ್ಯರ್ಥಿಗಳ ಪಟ್ಟಿ....
ಮಹಾಲಕ್ಷ್ಮೀ ಲೇಔಟ್ - ಕೃಷ್ಣಮೂರ್ತಿ
ಮಹದೇವಪುರ - ಮಯೂರ್ ಪಟೇಲ್
ಬೆಂಗಳೂರು ದಕ್ಷಿಣ - ರವಿಚಂದ್ರನ್
ಯಾದಗಿರಿ - ಮೌಲಾಲಿ
ಹಿರೇಕೆರೂರು - ಅಶೋಕ್
ಕೊಪ್ಪಳ - ನೆಕ್ಕಂತಿ ನಾಗರಾಜ್
ಸೊರಬ - ಬಸೂರ್ ಚಂದ್ರೇಗೌಡ
ಶಿರಸಿ - ನಾಗರಾಜ್ ಹೆಗ್ಡೆ
ಹಳಿಯಾಳ - ರವಿ
ಹೊಳಲ್ಕೆರೆ - ಶ್ರೀನಿವಾಸ್
ಗುಲ್ಬರ್ಗಾ ದಕ್ಷಿಣ - ಸತೀಶ್ ಗುತ್ತೇದಾರ್
ಹಾವೇರಿ - ಭಜಂತ್ರಿ
ಬ್ಯಾಡಗಿ - ದಾದಾಪೀರ್
ಜಮಖಂಡಿ - ಅಯುಬ್ ಪಾರ್ಥನಹಳ್ಳಿ
ಬಸವನಬಾಗೇವಾಡಿ - ಧನಶೆಟ್ಟಿ
ಮುದ್ದೇಬಿಹಾಳ - ಬಪ್ಪರಗಿ ನಿಂಗಪ್ಪ
ಖಾನಾಪುರ - ನಾಗರಾಜ್ ಶೀಲವಂತ್
ಭಾಲ್ಕಿ - ಜಗನ್ನಾಥ್ ಜಮಾದಾರ್
ಬಿಎಸ್ಆರ್ ಕಾಂಗ್ರೆಸ್ ಮೊದಲನೇ ಪಟ್ಟಿ (ರಾಮುಲು ಕಾಂಗ್ರೆಸ್: 26 ಅಭ್ಯರ್ಥಿಗಳ ಪಟ್ಟಿ ನೋಡಿ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications