ಚುನಾವಣೆ 2018: ಕಣದಲ್ಲಿರುವ ಅಭ್ಯರ್ಥಿಗಳ ಸಮಗ್ರ ಪಟ್ಟಿ
ಬೆಂಗಳೂರು, ಏಪ್ರಿಲ್ 16: ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನ ಅಭ್ಯರ್ಥಿಗಳ ಸಮಗ್ರ ಪಟ್ಟಿ ಇಲ್ಲಿದೆ.
15ನೇ ವಿಧಾನಸಭೆಗಾಗಿ ಮೇ 12ರಂದು ಚುನಾವಣೆ ನಡೆಯಲಿದ್ದು, ಮೇ 15ರಂದು ಫಲಿತಾಂಶ ಹೊರಬೀಳಲಿದೆ. ಬೆಂಗಳೂರಿನ ಜಯನಗರದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಅವರ ನಿಧನದಿಂದಾಗಿ 224ಕ್ಷೇತ್ರಗಳ ಬದಲಿಗೆ 223 ಕ್ಷೇತ್ರಗಳಲ್ಲಿ ಮಾತ್ರ ಮತದಾನ ನಡೆಯುತ್ತಿದೆ. ಮೇ 15ರಂದು ಬಹು ನಿರೀಕ್ಷಿತ ಕರ್ನಾಟಕ ಚುನಾವಣಾ ಕದನದ ಫಲಿತಾಂಶ ಹೊರ ಬೀಳಲಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತಿದ್ದಂತೆ ಹಲವೆಡೆ ಭಿನ್ನಮತ ಸ್ಫೋಟಗೊಂಡಿದ್ದು, ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಕಾದು ನೋಡಬೇಕಿದೆ. ಕಾಂಗ್ರೆಸ್ಸಿಗೆ ಕನಿಷ್ಟ 15 ಹಾಗೂ ಬಿಜೆಪಿಗೆ ಕನಿಷ್ಟ 10 ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಟ್ಟಿದೆ. ಸದ್ಯಕ್ಕೆ ಲಭ್ಯವಿರುವ ಘೋಷಿತ ಅಭ್ಯರ್ಥಿಗಳ ಪಟ್ಟಿ ಹೀಗಿದೆ:

| ಜಿಲ್ಲೆ | ಕ್ಷೇತ್ರ | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ |
| ಬೆಳಗಾವಿ | ||||
| ನಿಪ್ಪಾಣಿ | ಶಶಿಕಲಾ ಜೊಲ್ಲೆ | ಕಾಕಾಸಾಹೇಬ್ ಪಾಟೀಲ್ | ರಮೇಶ್ ಈಶ್ವರ್ ಕಾಮತ್ (ಬಿಎಸ್ ಪಿ) | |
| ಚಿಕ್ಕೋಡಿ-ಸದಲಗಾ | ಅಣ್ಣಾ ಸಾಹೇಬ್ ಜೊಲ್ಲೆ | ಗಣೇಶ್ ಹುಕ್ಕೇರಿ | ಸದಾಶಿವಪ್ಪ ಮಾರುತಿ ವಾಲ್ಕೆ (ಬಿಎಸ್ ಪಿ) | |
| ಅಥಣಿ | ಲಕ್ಷ್ಮಣ ಸವದಿ | ಮಹೇಶ್ ಈರಣ್ಣಗೌಡ ಕುಮಟಲ್ಲಿ | ಗಿರೀಶ್ ಭೂತಾಳೆ | |
| ಕಾಗವಾಡ | ಭರಮಗೌಡ ಎಚ್ ಕಾಗೆ | ಶ್ರೀಮಂತ ಬಾಲಸಾಹೇಬ್ ಪಾಟೀಲ್ | ಕಲ್ಲಪ್ಪ ಮೊಗಣ್ಣನವರ್ | |
| ಕುಡಚಿ | ಪಿ. ರಾಜೀವ್ | ಅಮಿತ್ ಶರ್ಮ ಘಾಟ್ಗೆ | ರಾಜೇಂದ್ರ ಅಣ್ಣಪ್ಪ ಐಹೊಳೆ | |
| ರಾಯಭಾಗ | ದುರ್ಯೋಧನ ಐಹೊಳೆ | ಪ್ರದೀಪ್ ಕುಮಾರ್ ಮಳಗಿ | ಡಾ.ರಾಜೀವ್ ಕಾಂಬ್ಳೆ (ಬಿಎಸ್‌ಪಿ) | |
| ಹುಕ್ಕೇರಿ | ಉಮೇಶ್ ಕತ್ತಿ | ಎ.ಬಿ ಪಾಟೀಲ್ | ಎಂ.ಬಿ.ಪಾಟೀಲ್ | |
| ಅರಭಾವಿ | ಬಾಲಚಂದ್ರ ಜಾರಕಿಹೊಳಿ | ಅರವಿಂದ್ ಮಹದೇವ್ ರಾವ್ ದಳವಾಯಿ | ಭೀಮಪ್ಪ ಗುಂಡಪ್ಪ ಗಡಾದ್ | |
| ಗೋಕಾಕ | ಅಶೋಕ್ ನಿಂಗಯ್ಯ ಸ್ವಾಮಿ | ರಮೇಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ | ಕರಿಯಪ್ಪ ಲಕ್ಕಪ್ಪ ತಲ್ವಾರ್ | |
| ಯಮಕನಮರಡಿ | ಮಾರುತಿ ಮಲ್ಲಪ್ಪ | ಸತೀಶ್ ಎಲ್ ಜಾರಕಿಹೊಳಿ | ಶಂಕರ್ ಭರಮಗಸ್ತಿ | |
| ಬೆಳಗಾವಿ ಉತ್ತರ | ಅನಿಲ್ ಎಸ್. ಬೆನೆಕೆ | ಫಿರೋಜ್ ಎನ್ ಸೇಠ್ | ಅಸ್ಪಾಕ್ ಮಡಿಕೆ | |
| ಬೆಳಗಾವಿ ದಕ್ಷಿಣ | ಅಭಯ್ ಪಾಟೀಲ್ | ಎಂ. ಡಿ ಲಕ್ಷ್ಮಿ ನಾರಾಯಣ | ಚಂಗದೇವ ಕುಗ್ಜಿ | |
| ಬೆಳಗಾವಿ ಗ್ರಾಮಾಂತರ | ಸಂಜಯ್ ಪಾಟೀಲ್ | ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್ | ಶಿವನಗೌಡ ಪಾಟೀಲ್ | |
| ಖಾನಾಪೂರ | ವಿಠ್ಠಲ್ ಕಳಗೇಕರ್ | ಅಂಜಲಿ ನಿಂಬಾಳ್ಕರ್ | ನಾಸೀರ್ ಭಗವಾನ್ | |
| ಕಿತ್ತೂರು | ಮಹಂತೇಶ್ ಬಸವಂತರಾಯ್ | ಡಾ. ಬಿ ಇನಾಂದರ್ | ಸುರೇಶ್ ಮಾರಿಹಾಳ್ | |
| ಬೈಲಹೊಂಗಲ | ಡಾ. ವಿಶ್ವನಾಥ್ ಪಾಟೀಲ್ | ಮಹಂತೇಶ್ ಎಸ್ ಕೌಜಲಗಿ | ಶಂಕರ ಮಾಡಲಗಿ | |
| ಸವದತ್ತಿ ಯಲ್ಲಮ್ಮ | ಆನಂದ್ ವಿಶ್ವನಾಥ್ ಮಾಮನಿ | ವಿಶ್ವಾಸ್ ವಸಂತ್ ವೈದ್ಯ | ಡಿ.ಎಫ್.ಪಾಟೀಲ್ | |
| ರಾಮದುರ್ಗ | ಶಿವಲಿಂಗಪ್ಪ ಯಡವಾಳ್ | ಅಶೋಕ್ ಪಟ್ಟಣ್ | ಜಾವೇದ್ ಸಾಬ್ | |
| ಬಾಗಲಕೋಟೆ | ||||
| ಮುಧೋಳ(ಎಸ್ ಸಿ) | ಗೋವಿಂದ ಕಾರಜೋಳ | ಸತೀಶ್ ಚಿನ್ನಪ್ಪ ಬಂಡಿವದ್ದರ್ | ಶಂಕರನಾಯ್ಕ್ | |
| ತೇರದಾಳ | ಸಿದ್ದು ಸವದಿ | ಉಮಾಶ್ರೀ | ಬಸವರಾಜ ಕೊಣ್ಣೂರ | |
| ಜಮಖಂಡಿ | ಶ್ರೀಕಾಂತ್ ಕುಲಕರ್ಣಿ | ಸಿದ್ದು ನ್ಯಾಮಗೌಡ | ಸದಾಶಿವ ಕಲಾಲ | |
| ಬೀಳಗಿ | ಮುರುಗೇಶ ನಿರಾಣಿ | ಜೆ.ಟಿ ಪಾಟೀಲ್ | ಸಂಗಪ್ಪ ಕಂದಗಲ್ಲ | |
| ಬಾದಾಮಿ | ಬಿ.ಶ್ರೀರಾಮುಲು | ಸಿದ್ದರಾಮಯ್ಯ | ಹಣುಮಂತ ಮಾವಿನಮರದ್ | |
| ಬಾಗಲಕೋಟೆ | ವೀರಣ್ಣ ಚರಂತಿಮಠ | ಎಚ್. ವೈ. ಮೇಟಿ | ಮೋಹನ್ ಮಲ್ಲಿಕಾರ್ಜುನ್ (ಬಿಎಸ್‌ಪಿ) | |
| ಹುನಗುಂದ | ದೊಡ್ಡನಗೌಡ ಜಿ.ಪಾಟೀಲ್ | ವಿಜಯಾನಂದ ಎಸ್ ಕಾಶಪ್ಪನವರ್ | ಅಭ್ಯರ್ಥಿ ಇಲ್ಲ | |
| ವಿಜಾಪೂರ | ||||
| ಮುದ್ದೇಬಿಹಾಳ | ಎ.ಎಸ್ ಪಾಟೀಲ್ ನಡಹಳ್ಳಿ | ಅಪ್ಪಾಜಿ ನಾಡಗೌಡ | ಮಂಗಳಾದೇವಿ ಬಿರಾದಾರ್ | |
| ದೇವರ ಹಿಪ್ಪರಗಿ | ಸೋಮನಗೌಡ ಪಾಟೀಲ್ | ಬಾಪುಗೌಡ ಎಸ್ ಪಾಟೀಲ್ | ರಾಜುಗೌಡ ಪಾಟೀಲ್ | |
| ಬಸವನ ಬಾಗೇವಾಡಿ | ಸಂಗರಾಜ್ ದೇಸಾಯಿ | ಶಿವಾನಂದ ಪಾಟೀಲ್ | ಅಪ್ಪುಗೌಡ ಪಾಟೀಲ್ ಮನಗುಳಿ | |
| ಬಬಲೇಶ್ವರ್ | ವಿಜುಗೌಡ ಪಾಟೀಲ್ | ಎಂ.ಬಿ ಪಾಟೀಲ್ | ಅಭ್ಯರ್ಥಿ ಇಲ್ಲ | |
| ವಿಜಾಪೂರ ನಗರ | ಬಸವನಗೌಡ ಪಾಟೀಲ್ ಯತ್ನಾಳ್ | ಅಬ್ದುಲ್ ಹಮೀದ್ ಮುಶ್ರೀಫ್ | ಎಸ್.ಕೆ.ಬೆಳ್ಳುಬ್ಬಿ | |
| ಇಂಡಿ | ದಯಾಸಾಗರ್ ಪಾಟೀಲ್ | ಯಶವಂತರಾಯಗೌಡ ವಿ ಪಾಟೀಲ್ | ಬಿ.ಡಿ.ಪಾಟೀಲ್ | |
| ಸಿಂಧಗಿ | ರಮೇಶ್ ಬಾಳಪ್ಪ | ಮಲ್ಲಣ್ಣ ನಿಂಗಪ್ಪ ಸಾಲಿ | ಮಲ್ಲಪ್ಪ ಚನ್ನವೀರಪ್ಪ | |
| ಗುಲಬರ್ಗಾ | ||||
| ಅಫ್ಜಲಪುರ | ಮಾಲಿಕಯ್ಯ ಗುತ್ತೇದಾರ್ | ಎಂ. ವೈ ಪಾಟೀಲ್ | ರಾಜುಗೌಡ ರೇವೂರ್ | |
| ಜೇವರ್ಗಿ | ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ | ಡಾ. ಅಜಯ್ ಸಿಂಗ್ | ಕೇದಾರಲಿಂಗಯ್ಯ | |
| ಚಿತ್ತಾಪುರ | ವಾಲ್ಮೀಕಿ ನಾಯಕ್ | ಪ್ರಿಯಾಂಕ್ ಖರ್ಗೆ | ದೇವರಾಜ ವಿ.ಕೆ. (ಬಿಎಸ್ ಪಿ) | |
| ಸೇಡಂ | ರಾಜಕುಮಾರ್ ಪಾಟೀಲ್ | ಶರಣ ಪ್ರಕಾಶ್ ಪಾಟೀಲ್ | ಸುನೀತ ಮಹಾಂತೇಶ್ | |
| ಚಿಂಚೋಳಿ | ಸುನೀಲ್ ವಲ್ಯಾಪುರೆ | ಡಾ. ಉಮೇಶ್ ಜಾಧವ್ | ಸುಶೀಲ ಬಾಯಿ ಬಿ ಕೊರವಿ | |
| ಗುಲಬರ್ಗಾ ಗ್ರಾಮಾಂತರ | ಬಸವರಾಜ್ ಮತ್ತಿಮೂಡ | ವಿಜಯ್ ಕುಮಾರ್ ರಾಮಕೃಷ್ಣ | ರೇವು ನಾಯಕ್ ಬೆಳಮಗಿ | |
| ಗುಲಬರ್ಗಾ ದಕ್ಷಿಣ | ದತ್ತಾತ್ರೇಯ ಪಾಟೀಲ್ ರೇವೂರ್ | ಅಲ್ಲಂ ಪ್ರಭು ಪಾಟೀಲ್ | ಬಸವರಾಜ ದಿಗ್ಗಾವಿ | |
| ಗುಲಬರ್ಗಾ ಉತ್ತರ | ಚಂದ್ರಕಾಂತ್ ಬಿ ಪಾಟೀಲ್ | ಕೆ ಫಾತೀಮಾ(ದಿ. ಖಮರುಲ್ ಇಸ್ಲಾಂ ಪತ್ನಿ) | ನಾಸೀರ್ ಹುಸೇನ್ ಉಸ್ತಾದ್ | |
| ಆಳಂದ | ಸುಭಾಷ್ ಗುತ್ತೇದಾರ್ | ಬಿ. ಆರ್ ಪಾಟೀಲ್ | ಸೂರ್ಯಕಾಂತ ಕೊರಳ್ಳಿ | |
| ಬೀದರ್ | ||||
| ಬಸವಕಲ್ಯಾಣ | ಮಲ್ಲಿಕಾರ್ಜುನ ಖೂಬಾ | ನಾರಾಯಣ ರಾವ್ | ಪಿ.ಜಿ.ಆರ್.ಸಿಂಧ್ಯಾ | |
| ಹುಮನಾಬಾದ | ಸುಭಾಷ್ ಕಲ್ಲೂರು | ರಾಜಶೇಖರ್ ಬಿ ಪಾಟೀಲ್ | ನಾಸೀರ್ ಹುಸೇನ್ | |
| ಬೀದರ್ ದಕ್ಷಿಣ | ಡಾ.ಶೈಲೇಂದ್ರ ಬೆಲ್ದಾಳೆ | ಅಶೋಕ್ ಖೇಣಿ | ಬಂಡೆಪ್ಪ ಕಾಶೆಂಪೂರ್ | |
| ಬೀದರ್ | ಸೂರ್ಯಕಾಂತ ನಾಗಮರಪಲ್ಲಿ | ರಹೀಂ ಖಾನ್ | ಎಂ.ಮುನಿಯಪ್ಪ (ಬಿಎಸ್‌ಪಿ) | |
| ಭಾಲ್ಕಿ | ಡಿ.ಕೆ.ಸಿದ್ರಾಮ | ಈಶ್ವರ್ ಬಿ ಖಂಡ್ರೆ | ಪ್ರಕಾಶ್ ಖಂಡ್ರೆ | |
| ಔರಾದ(ಎಸ್ ಸಿ) | ಪ್ರಭು ಚೌಹಾಣ್ | ವಿಜಯ್ ಕುಮಾರ್ | ಧಾನಾಜಿ ಪಾಟೀಲ್ | |
| ರಾಯಚೂರು | ||||
| ರಾಯಚೂರು ಗ್ರಾಮಾಂತರ | ತಿಪ್ಪರಾಜು ಹವಲ್ದಾರ್ | ಬಸನಗೌಡ | ರವಿ ಕುಮಾರ್ ಪಾಟೀಲ್ | |
| ರಾಯಚೂರು | ಡಾ. ಶಿವರಾಜ್ ಪಾಟೀಲ್ | ಸೈಯದ್ ಯಾಸಿನ್ | ಮಹಂತೇಶ್ ಪಾಟೀಲ್ | |
| ಮಾನ್ವಿ | ಶರಣಪ್ಪ ಗುಡದಿನ್ನಿ | ಜಿ ಹಂಪಯ್ಯ ನಾಯಕ್ | ರಾಜಾ ವೆಂಕಟ್ಟಪ್ಪ ನಾಯ್ಕ್ | |
| ದೇವದುರ್ಗ(ಎಸ್ ಟಿ) | ಶಿವನಗೌಡ ನಾಯಕ್ | ರಾಜಶೇಖರ್ ನಾಯಕ್ | ವೆಂಕಟೇಶ್ ಪೂಜಾರಿ | |
| ಲಿಂಗಸುಗೂರು (ಎಸ್ ಸಿ) | ಮಾನಪ್ಪ ವಜ್ಜಲ್ | ದುರ್ಗಪ್ಪ ಹೂಲಗೆರೆ | ಸಿದ್ದು ಬಂಡಿ | |
| ಸಿಂಧನೂರು | ಕೊಲ್ಲಾ ಶೇಷಗಿರಿ ರಾವ್ | ಹಂಪನಗೌಡ ಬಾದರ್ಲಿ | ನಾಡಗೌಡ | |
| ಮಸ್ಕಿ | ಬಸನಗೌಡ ತುರುವಿನಾಳ್ | ಪ್ರತಾಪ್ ಗೌಡ ಪಾಟೀಲ್ | ರಾಜಾ ಸೋಮನಾಥ ನಾಯ್ಕ್ | |
| ಕೊಪ್ಪಳ | ||||
| ಕುಷ್ಟಗಿ | ದೊಡ್ಡನಗೌಡ ಪಾಟೀಲ್ | ಅಮರೇಗೌಡ ಪಾಟೀಲ್ ಬಯ್ಯಾಪುರ | ಶಿವಪ್ಪ ನೀರಾವರಿ | |
| ಕನಕಗಿರಿ | ಬಸವರಾಜ್ | ಶಿವರಾಜ್ ತಂಗಡಗಿ | ಮಂಜುಳಾ ರವಿ ಕುಮಾರ್ | |
| ಗಂಗಾವತಿ | ಪರಣ್ಣ ಮುನವಳ್ಳಿ | ಇಕ್ಬಾಲ್ ಅನ್ಸಾರಿ | ಕರಿಯಣ್ಣ ಸಂಗಟಿ | |
| ಯಲಬುರ್ಗಾ | ಹಾಲಪ್ಪ ಬಸಪ್ಪ ಆಚಾರ್ | ಬಸವರಾಜ ರಾಯರೆಡ್ಡಿ | ವೀರಣ್ಣಗೌಡ ಪೊಲೀಸ್ ಪಾಟೀಲ್ | |
| ಕೊಪ್ಪಳ | ಸಂಗಣ್ಣ ಕರಡಿ | ರಾಘವೇಂದ್ರ ಕೆ ಹಿಟ್ನಾಳ್ | ಕೆ.ಎಂ. ಸೈಯದ್ | |
| ಗದಗ | ||||
| ಶಿರಹಟ್ಟಿ | ರಾಮಪ್ಪ ಲಾಮಣಿ | ದೊಡ್ಡಮನಿ ರಾಮಕೃಷ್ಣ ಸಿದ್ದಲಿಂಗಪ್ಪ | ಸುಭಾಷ್ ಚಂದ್ರಕಾಂತ್ ಕಡ್ರೊಳ್ಳಿ (ಬಿಎಸ್‌ಪಿ) | |
| ಗದಗ | ಅನಿಲ್ ಮೆಣಸಿನಕಾಯಿ | ಎಚ್. ಕೆ ಪಾಟೀಲ್ | ಮೆಹಬೂಬ್ ಸಾಬ್ (ಬಿಎಸ್‌ಪಿ) | |
| ರೋಣ | ಕಳಕಪ್ಪ ಬಂಡಿ | ಗುರುಪಾದಗೌಡ ಪಾಟೀಲ್ | ರವೀಂದ್ರನಾಥ್ ದೊಡ್ಡಮೇಟಿ | |
| ನರಗುಂದ | ಸಿ.ಸಿ.ಪಾಟೀಲ್ | ಬಿ.ಆರ್.ಯಾವಗಲ್ | ಗಿರಿ ಮಲ್ಲನಗೌಡ ಪಾಟೀಲ್ | |
| ಧಾರವಾಡ | ||||
| ನವಲಗುಂದ | ಶಂಕರಗೌಡ ಪಾಟೀಲ್ ಮುನೇಕೊಪ್ಪ | ವಿನೋದ್ ಕೆ ಅಸೂಟಿ | ಎಚ್.ಎಚ್.ಕೋನರೆಡ್ಡಿ | |
| ಕುಂದಗೋಳ | ಎಸ್.ಐ. ಚಿಕ್ಕಗೌಡರ್ | ಚನ್ನಬಸಪ್ಪ ಶಿವಳ್ಳಿ | ಮಲ್ಲಿಕಾರ್ಜುನ ಅಕ್ಕಿ | |
| ಧಾರವಾಡ | ಅಮೃತ್ ದೇಸಾಯಿ | ವಿನಯ್ ಆರ್ ಕುಲಕರ್ಣಿ | ತಿರಕಪ್ಪ ಜಮನಾಳ | |
| ಹುಬ್ಬಳ್ಳಿ - ಧಾರವಾಡ -ಪೂರ್ವ | ಚಂದ್ರಶೇಖರ್ ಗೋಕಾಕ್ | ಪ್ರಸಾದ್ ಅಬ್ಬಯ್ಯ | ಶೋಭಾ ಬಳ್ಳಾರಿ (ಬಿಎಸ್‌ಪಿ) | |
| ಹುಬ್ಬಳ್ಳಿ-ಧಾರವಾಡ ಕೇಂದ್ರ | ಜಗದೀಶ್ ಶೆಟ್ಟರ್ | ಡಾ. ಮಹೇಶ್ ಸಿ ನಲವಾಡ್ | ಮಲ್ಲಿಕಾರ್ಜುನ ಕೊರವಿ | |
| ಹುಬ್ಬಳ್ಳಿ-ಧಾರವಾಡ-ಪಶ್ಚಿಮ | ಅರವಿಂದ ಬೆಲ್ಲದ್ | ಮೊಹಮ್ಮದ್ ಇಸ್ಮಾಯಿಲ್ | ಅಭ್ಯರ್ಥಿ ಇಲ್ಲ | |
| ಕಲಘಟಗಿ | ಸಿ.ಎಂ.ನಿಂಬಣ್ಣನವರ್ | ಸಂತೋಷ್ ಎಲ್ ಲಾಡ್ | ಶಿವಾನಂದ್ ರುದ್ರಪ್ಪಅಂಬಡಗಟ್ಟಿ | |
| ಉತ್ತರ ಕನ್ನಡ | ||||
| ಹಳಿಯಾಳ | ಸುನೀಲ್ ಹೆಗ್ಡೆ | ಆರ್.ವಿ.ದೇಶಪಾಂಡೆ | ಕೆ.ಆರ್.ರಮೇಶ್ | |
| ಕಾರವಾರ | ರೂಪಾಲಿ ನಾಯ್ಕ್ | ಸತೀಶ್ ಸೈಲ್ | ಆನಂದ ಅಸ್ನೋಟಿಕರ್ | |
| ಕುಮಟಾ | ದಿನಕರ ಶೆಟ್ಟಿ | ಶಾರದಾ ಮೋಹನ್ ಶೆಟ್ಟಿ | ಪ್ರದೀಪ್ ನಾಯ್ಕ್ | |
| ಭಟ್ಕಳ | ಸುನೀಲ್ ನಾಯಕ್ | ಮಂಕಾಳ ಸುಬ್ಬಾ ವೈದ್ಯ | ಅಭ್ಯರ್ಥಿ ಇಲ್ಲ | |
| ಶಿರಸಿ | ಕಾಗೇರಿ ವಿಶ್ವೇಶ್ವರ ಹೆಗ್ಡೆ | ಭೀಮಣ್ಣ ನಾಯ್ಕ್ | ಶಶಿಭೂಷಣ್ ಹೆಗಡೆ | |
| ಯಲ್ಲಾಪುರ | ವಿ.ಎಸ್.ಪಾಟೀಲ್ | ಶಿವರಾಮ್ ಹೆಬ್ಬಾರ್ ಅರೆಬೈಲ್ | ರವೀಂದ್ರ ನಾಯಕ್ | |
| ಹಾವೇರಿ | ||||
| ಹಾನಗಲ್ | ಸಿ.ಎಂ ಉದಾಸಿ | ಶ್ರೀನಿವಾಸ್ ಮಾನೆ | ಬೊಮ್ಮನಹಳ್ಳಿ ಬಾಬು | |
| ಶಿಗ್ಗಾಂವಿ | ಬಸವರಾಜ ಬೊಮ್ಮಾಯಿ | ಸೈಯದ್ ಅಜೀಂಪೀರ್ ಎಸ್ ಖಾದ್ರಿ | ಅಶೋಕ್ ಬೇವಿನಮರದ | |
| ಹಾವೇರಿ | ನೇಹರು ಓಲೇಕರ್ | ರುದ್ರಪ್ಪ ಮಾನಪ್ಪ ಲಮಾಣಿ | ಸಂಜಯ್ ಡಾಂಗೆ | |
| ಬ್ಯಾಡಗಿ | ವಿರೂಪಾಕ್ಷಪ್ಪ ಬಳ್ಳಾರಿ | ಎಸ್. ಆರ್ ಪಾಟೀಲ್ | ಶಿವಬಸಪ್ಪ ಬಾಗಣ್ಣನವರ್ (ಬಿಎಸ್‌ಪಿ) | |
| ಹಿರೇಕೆರೂರು | ಯು.ಬಿ ಬಣಕರ್ | ಬಿ.ಸಿ.ಪಾಟೀಲ್ | ಸಿದ್ಧಪ್ಪ ಗುಡದಪ್ಪನವರ್ | |
| ರಾಣೆಬೆನ್ನೂರು | ಡಾ.ಬಸವರಾಜ್ ಕೇಲ್‌ಗರ್ | ಕೆ.ಬಿ ಕೋಳಿವಾಡ | ಶ್ರೀಪಾದ್ ಸಾಹುಕಾರ್ | |
| ಬಳ್ಳಾರಿ | ||||
| ಹಡಗಲಿ | ಚಂದ್ರಾನಾಯಕ್ | ಪಿ.ಟಿ ಪರಮೇಶ್ವರ ನಾಯ್ಕ್ | ಕೆ.ಪುತ್ರಪ್ಪ | |
| ಹಗರಿಬೊಮ್ಮನಹಳ್ಳಿ | ನೇಮಿರಾಜ್ ನಾಯ್ಕ್ | ಎಲ್ ಬಿಪಿ ಭೀಮಾನಾಯ್ಕ್ | ಎಸ್.ಕೃಷ್ಣನಾಯಕ್ | |
| ವಿಜಯನಗರ | ಎಚ್.ಆರ್.ಗವಿಯಪ್ಪ | ಆನಂದ್ ಸಿಂಗ್ | ದೀಪರ್ ಸಿಂಗ್ | |
| ಕಂಪ್ಲಿ | ಟಿ.ಎಚ್ ಸುರೇಶ್ ಬಾಬು | ಜೆ.ಎನ್ ಗಣೇಶ್ | ಕೆ.ರಾಘವೇಂದ್ರಪ್ಪ | |
| ಸಿರುಗುಪ್ಪ | ಸೋಮಲಿಂಗಪ್ಪ | ಮುರಳಿ ಕೃಷ್ಣ | ಮಾರುತಿ ಹೊಸಮನೆ | |
| ಬಳ್ಳಾರಿ ಗ್ರಾಮಾಂತರ | ಸಣ್ಣ ಫಕೀರಪ್ಪ | ಬಿ ನಾಗೇಂದ್ರ | ಡಿ.ರಮೇಶ್ | |
| ಬಳ್ಳಾರಿ ನಗರ | ಜಿ.ಸೋಮಶೇಖರ ರೆಡ್ಡಿ | ಅನಿಲ್ ಲಾಡ್ | ಇಕ್ಬಾಲ್ ಅಹಮದ್ | |
| ಸಂಡೂರು | ಬಿ ರಾಘವೇಂದ್ರ | ಇ. ತುಕಾರಾಮ್ | ವಸಂತ ಕುಮಾರ್ | |
| ಕೂಡ್ಲಿಗಿ | ಎನ್.ವೈ.ಗೋಪಾಲಕೃಷ್ಣ | ರಘು ಗುಜ್ಜಾಲ್ | ಎನ್.ಟಿ.ಬೊಮ್ಮಣ್ಣ | |
| ಚಿತ್ರದುರ್ಗ | ||||
| ಮೊಳಕಾಲ್ಮೂರು | ಬಿ. ಶ್ರೀರಾಮುಲು | ಯೋಗಿಶ್ ಬಾಬು | ಎತ್ತಿನಹಟ್ಟಿ ಗೌಡರು | |
| ಚಳ್ಳಕೆರೆ | ಕೆ.ಟಿ.ಕುಮಾರಸ್ವಾಮಿ | ಟಿ ರಘುಮೂರ್ತಿ | ರವೀಶ್ ಕುಮಾರ್ | |
| ಚಿತ್ರದುರ್ಗ | ಜಿ. ಎಚ್ ತಿಪ್ಪಾರೆಡ್ಡಿ | ಡಾ. ಎಚ್.ಎ ಷಣ್ಮುಗಪ್ಪ | ಕೆ.ಸಿ.ವಿರೇಂದ್ರ | |
| ಹಿರಿಯೂರು | ಪೂರ್ಣಿಮಾ ಶ್ರೀನಿವಾಸ್ | ಡಿ.ಸುಧಾಕರ್ | ಯಶೋಧರ್ | |
| ಹೊಸದುರ್ಗ | ಗೂಳಿಹಟ್ಟಿ. ಡಿ ಶೇಖರ್ | ಬಿ.ಜಿ ಗೋವಿಂದಪ್ಪ | ಶಶಿಕುಮಾರ್ | |
| ಹೊಳಲ್ಕೆರೆ | ಎಂ.ಚಂದ್ರಪ್ಪ | ಎಚ್ ಆಂಜನೇಯ | ಶ್ರೀನಿವಾಸ್ ಗದ್ದಿಗೆ | |
| ದಾವಣಗೆರೆ | ||||
| ಜಗಳೂರು | ಎಸ್.ವಿ.ರಾಮಚಂದ್ರ | ಎಚ್. ಪಿ ರಾಜೇಶ್ | ದೇವೆಂದ್ರಪ್ಪ | |
| ಹರಪನಹಳ್ಳಿ | ಕರುಣಾಕರ ರೆಡ್ಡಿ | ಎಂ.ಪಿ ರವೀಂದ್ರ | ಎನ್ ಕೊಟ್ರೇಶ್ | |
| ಹರಿಹರ | ಬಿ.ಪಿ.ಹರೀಶ್ | ಎಸ್ ರಾಮಪ್ಪ | ಎಚ್.ಎಸ್.ಶಿವಶಂಕರ್ | |
| ದಾವಣಗೆರೆ ಉತ್ತರ | ಎಸ್. ಎ ರವೀಂದ್ರನಾಥ್ | ಎಸ್. ಎಸ್ ಮಲ್ಲಿಕಾರ್ಜುನ | ಆನಂದ್ ಎಂ. | |
| ದಾವಣಗೆರೆ ದಕ್ಷಿಣ | ಯಶವಂತರಾವ್ ಜಾಧವ್ | ಶಾಮನೂರು ಶಿವಶಂಕರಪ್ಪ | ಅಮಾನುಲ್ಲಾ ಖಾನ್ | |
| ಮಾಯಕೊಂಡ | ಪ್ರೊ.ಲಿಂಗಣ್ಣ | ಕೆ.ಎಸ್ ಬಸವರಾಜ್ | ಶೀಲಾ ನಾಯ್ಕ್ | |
| ಚನ್ನಗಿರಿ | ಮಾಡಾಳು ವಿರೂಪಾಕ್ಷಪ್ಪ | ವಡ್ನಾಳ್ ರಾಜಣ್ಣ | ಹೂದಿಗೆರೆ ರಮೇಶ್ | |
| ಹೊನ್ನಾಳಿ | ಎಂ.ಪಿ.ರೇಣುಕಾಚಾರ್ಯ | ಡಿ.ಜಿ ಶಾಂತನಗೌಡ | ಸತ್ಯನಾರಾಯಣ ರಾವ್ (ಬಿಎಸ್‌ಪಿ) | |
| ಶಿವಮೊಗ್ಗ | ||||
| ಶಿವಮೊಗ್ಗ ಗ್ರಾಮಾಂತರ | ಅಶೋಕ ನಾಯ್ಕ್ | ಡಾ. ಎಸ್. ಕೆ ಶ್ರೀನಿವಾಸ್ ಕರಿಯಣ್ಣ | ಶಾರದಾ ಪೂರ‍್ಯನಾಯ್ಕ | |
| ಭದ್ರಾವತಿ | ಜಿ.ಆರ್.ಪ್ರವೀಣ್ ಪಾಟೀಲ್ | ಬಿ. ಕೆ ಸಂಗಮೇಶ್ವರ | ಅಪ್ಪಾಜಿ ಗೌಡ | |
| ಶಿವಮೊಗ್ಗ | ಕೆ.ಎಸ್ ಈಶ್ವರಪ್ಪ | ಕೆ.ಬಿ ಪ್ರಸನ್ನ ಕುಮಾರ್ | ನಿರಂಜನ್ | |
| ತೀರ್ಥಹಳ್ಳಿ | ಆರಗ ಜ್ಞಾನೇಂದ್ರ | ಕಿಮ್ಮನೆ ರತ್ನಾಕರ್ | ಆರ್.ಎಂ.ಮಂಜುನಾಥ ಗೌಡ | |
| ಶಿಕಾರಿಪುರ | ಬಿ.ಎಸ್ ಯಡಿಯೂರಪ್ಪ | ಜಿ. ಬಿ ಮಾಲತೇಶ್ | ಬಳಿಗಾರ್ | |
| ಸೊರಬ | ಕುಮಾರ್ ಬಂಗಾರಪ್ಪ | ರಾಜು ಎಂ ತಲ್ಲೂರ್ | ಮಧು ಬಂಗಾರಪ್ಪ | |
| ಸಾಗರ | ಹರತಾಳು ಹಾಲಪ್ಪ | ಕಾಗೋಡು ತಿಮ್ಮಪ್ಪ | ಎಂ.ಬಿ.ಗಿರೀಶ್ ಗೌಡ | |
| ಉಡುಪಿ | ||||
| ಬೈಂದೂರು | ಬಿ.ಸುಕುಮಾರ ಶೆಟ್ಟಿ | ಕೆ ಗೋಪಾಲ ಪೂಜಾರಿ | ರವಿ ಶೆಟ್ಟಿ | |
| ಕುಂದಾಪುರ | ಹಾಲಾಡಿ ಶ್ರೀನಿವಾಸ ಶೆಟ್ಟಿ | ರಾಕೇಶ್ ಮೈಲಿ | ತೆಕ್ಕಟ್ಟೆ ಪ್ರಕಾಶ್ ಶೆಟ್ಟಿ | |
| ಉಡುಪಿ | ಕೆ.ರಘುಪತಿ ಭಟ್ | ಪ್ರಮೋದ್ ಮಧ್ವರಾಜ್ | ಬಿಡ್ತಿ ಗಂಗಾಧರ್ ಭಂಡಾರಿ | |
| ಕಾಪು | ಲಾಲಾಜಿ ಮೆಂಡನ್ | ವಿನಯ್ ಕುಮಾರ್ ಸೊರಕೆ | ಮನ್ಸೂರ್ ಇಬ್ರಾಹಿಂ | |
| ಕಾರ್ಕಳ | ವಿ ಸುನೀಲ್ ಕುಮಾರ್ | ಎಚ್ ಗೋಪಾಲ ಭಂಡಾರಿ | ಉದಯ್ ಕುಮಾರ್ (ಬಿಎಸ್‌ಪಿ) | |
| ಚಿಕ್ಕಮಗಳೂರು | ||||
| ಶೃಂಗೇರಿ | ಡಿ. ಎನ್ ಜೀವರಾಜ್ | ಟಿ. ಡಿ ರಾಜೇಗೌಡ | ಎಚ್.ಜಿ.ವೆಂಕಟೇಶ್ | |
| ಮೂಡಿಗೆರೆ | ಎಂ.ಪಿ.ಕುಮಾರಸ್ವಾಮಿ | ಮೋಟಮ್ಮ | ಬಿ.ಬಿ.ನಿಂಗಯ್ಯ | |
| ಚಿಕ್ಕಮಗಳೂರು | ಸಿ.ಟಿ ರವಿ | ಬಿ.ಎಲ್.ಶಂಕರ್ | ಬಿ.ಎಚ್ .ಹರೀಶ್ | |
| ತರೀಕೆರೆ | ಡಿ.ಎಸ್.ಸುರೇಶ್ | ಎಸ್.ಎಂ ನಾಗರಾಜ್ | ಶಿವಶಂಕರಪ್ಪ | |
| ಕಡೂರು | ಬೆಳ್ಳಿ ಪ್ರಕಾಶ್ | ಕೆ.ಎಸ್.ಆನಂದ್ | ವೈ.ಎಸ್.ವಿ.ದತ್ತಾ | |
| ತುಮಕೂರು | ||||
| ಚಿಕ್ಕನಾಯಕನಹಳ್ಳಿ | ಜೆ.ಸಿ.ಮಧುಸ್ವಾಮಿ | ಸಂತೋಷ್ ಜಯಚಂದ್ರ | ಸುರೇಶ್ ಬಾಬು | |
| ತಿಪಟೂರು | ಬಿ.ಸಿ.ನಾಗೇಶ್ | ಕೆ ಷಡಕ್ಷರಿ | ಲೋಕೇಶ್ವರ | |
| ತುರುವೇಕೆರೆ | ಮಸಾಲೆ ಜಯರಾಮ್ | ರಂಗಪ್ಪ ಟಿ ಚೌಧರಿ | ಎಂ.ಟಿ.ಕೃಷ್ಣಪ್ಪ | |
| ಕುಣಿಗಲ್ | ಡಾ.ಕೃಷ್ಣ ಕುಮಾರ್ | ಡಾ. ಎಚ್. ಡಿ ರಂಗನಾಥ್ | ಡಿ.ನಾಗರಾಜಯ್ಯ | |
| ತುಮಕೂರು ನಗರ | ಜ್ಯೋತಿ ಗಣೇಶ್ | ಡಾ. ರಫೀಕ್ ಅಹ್ಮದ್ ಎಸ್ | ಗೋವಿಂದರಾಜು | |
| ತುಮಕೂರು ಗ್ರಾಮಾಂತರ | ಬಿ ಸುರೇಶ್ ಗೌಡ | ಆರ್.ಎಸ್. ರವಿಕುಮಾರ್ | ಡಿ.ಸಿ.ಗೌರಿ ಶಂಕರ್ | |
| ಕೊರಟಗೆರೆ | ವೈ.ಹುಚ್ಚಯ್ಯ | ಡಾ. ಜಿ ಪರಮೇಶ್ವರ | ಸುಧಾಕರ್ ಲಾಲ್ | |
| ಗುಬ್ಬಿ | ಬೆಟ್ಟಸ್ವಾಮಿ | ಕುಮಾರ್ ಕೆ | ಶ್ರೀನಿವಾಸ್(ವಾಸು) | |
| ಶಿರಾ | ಎಸ್.ಆರ್.ಗೌಡ | ಟಿ.ಬಿ ಜಯಚಂದ್ರ | ಸತ್ಯನಾರಾಯಣ್ | |
| ಪಾವಗಡ | ಜಿ.ವಿ.ಬಲರಾಮ್ | ವೆಂಕಟರಮಣಪ್ಪ | ತಿಮ್ಮರಾಯಪ್ಪ | |
| ಮಧುಗಿರಿ | ರಮೇಶ್ ಎಸ್. | ಕ್ಯಾತಸಂದ್ರ ಎನ್ ರಾಜಣ್ಣ | ವೀರಭದ್ರಯ್ಯ | |
| ಚಿಕ್ಕಬಳ್ಳಾಪುರ | ||||
| ಗೌರಿಬಿದನೂರು | ಜೈಪಾಲ್ ರೆಡ್ಡಿ | ಎನ್. ಎಚ್ ಶಿವಶಂಕರ ರೆಡ್ಡಿ | ನರಸಿಂಹಮೂರ್ತಿ | |
| ಬಾಗೇಪಲ್ಲಿ | ಸಾಯಿ ಕುಮಾರ್ | ಎಸ್. ಎನ್ ಸುಬ್ಬಾರೆಡ್ಡಿ | ಮನೋಹರ್ | |
| ಚಿಕ್ಕಬಳ್ಳಾಪುರ | ಡಾ.ಮಂಜುನಾಥ್ | ಡಾ. ಕೆ ಸುಧಾಕರ್ | ಕೆ.ಪಿ.ಬಚ್ಚೇಗೌಡ | |
| ಶಿಡ್ಲಘಟ್ಟ | ಸುರೇಶ್ ಎಚ್ | ವಿ.ಮುನಿಯಪ್ಪ | ಬಿ.ಎನ್.ರವಿಕುಮಾರ್ | |
| ಚಿಂತಾಮಣಿ | ಎನ್.ಶಂಕರ್ | ವಾಣಿ ಕೃಷ್ಣಾರೆಡ್ಡಿ | ಜೆ.ಕೆ.ಕೃಷ್ಣಾರೆಡ್ಡಿ | |
| ಕೋಲಾರ | ||||
| ಶ್ರೀನಿವಾಸಪುರ | ವೇಣುಗೋಪಾಲ್ | ಕೆ. ಆರ್ ರಮೇಶ್ ಕುಮಾರ್ | ವೆಂಕಟಶಿವ ರೆಡ್ಡಿ | |
| ಮುಳಬಾಗಿಲು | ಅಮರೀಶ್ | ಅಭ್ಯರ್ಥಿ ಪರಿಚಯ | ವಿ. ಮಂಜುನಾಥ್ | |
| ಕೆ.ಜಿ.ಎಫ್ | ಎಸ್.ಅಶ್ವಿನಿ | ರೂಪಾ ಶಶಿಧರ್ | ಭಕ್ತವತ್ಸಲಂ | |
| ಬಂಗಾರಪೇಟೆ | ವೆಂಕಟ ಮುನಿಯಪ್ಪ | ನಾರಾಯಣಸ್ವಾಮಿ | ಮಲ್ಲೇಶ್ ಬಾಬು | |
| ಕೋಲಾರ | ವೆಂಕಟ ಚಲಪತಿ | ಸೈಯದ್ ಜಮೀರ್ ಪಾಶ | ಶ್ರೀನಿವಾಸ್ ಗೌಡ | |
| ಮಾಲೂರು | ಎಸ್.ಎನ್.ಕೃಷ್ಣಯ್ಯ ಶೆಟ್ಟಿ | ಕೆ. ವೈ ನಂಜೇಗೌಡ | ಮಂಜುನಾಥ ಗೌಡ | |
| ಬೆಂಗಳೂರು ಗ್ರಾಮಾಂತರ | ||||
| ಹೊಸಕೋಟೆ | ಶರತ್ ಬಚ್ಚೇಗೌಡ | ಎನ್ ನಾಗರಾಜು(ಎಂಟಿಬಿ) | ಕೃಷ್ಣಮೂರ್ತಿ | |
| ದೇವನಹಳ್ಳಿ | ಕೆ.ನಾಗೇಶ್ | ವೆಂಕಟಸ್ವಾಮಿ | ನಾರಾಯಣಸ್ವಾಮಿ ಎಲ್ ಎನ್ | |
| ದೊಡ್ಡಬಳ್ಳಾಪುರ | ಜೆ.ನರಸಿಂಹಸ್ವಾಮಿ | ಟಿ ವೆಂಕಟರಮಣಯ್ಯ | ಮುನೇಗೌಡ | |
| ನೆಲಮಂಗಲ | ಎಂ.ವಿ.ನಾಗರಾಜ್ | ಆರ್ ನಾರಾಯಣಸ್ವಾಮಿ | ಡಾ.ಶ್ರೀನಿವಾಸಮೂರ್ತಿ | |
| ರಾಮನಗರ | ||||
| ಮಾಗಡಿ | ಹನುಮಂತರಾಜ | ಎಚ್.ಸಿ ಬಾಲಕೃಷ್ಣ | ಎ.ಮಂಜುನಾಥ್ | |
| ರಾಮನಗರ | ಎಚ್.ಲೀಲಾವತಿ | ಎಚ್. ಎ ಇಕ್ಬಾಲ್ ಹುಸೇನ್ | ಎಚ್.ಡಿ.ಕುಮಾರಸ್ವಾಮಿ | |
| ಕನಕಪುರ | ನಂದಿನಿ ಗೌಡ | ಡಿ.ಕೆ ಶಿವಕುಮಾರ್ | ನಾರಾಯಣ ಗೌಡ | |
| ಚನ್ನಪಟ್ಟಣ | ಸಿ.ಪಿ.ಯೋಗೇಶ್ವರ | ಎಚ್.ಎಂ ರೇವಣ್ಣ | ಎಚ್.ಡಿ.ಕುಮಾರಸ್ವಾಮಿ | |
| ಮಂಡ್ಯ | ||||
| ಮಳವಳ್ಳಿ | ಬಿ.ಸೋಮಶೇಖರ್ | ಪಿ.ಎಂ ನರೇಂದ್ರಸ್ವಾಮಿ | ಅನ್ನದಾನಿ | |
| ಮದ್ದೂರು | ಸತೀಶ್ | ಜಿ. ಎಂ. ಮಧು | ಡಿ.ಸಿ.ತಮ್ಮಣ್ಣ | |
| ಮೇಲುಕೋಟೆ | ಎಸ್.ಸೋಮಶೇಖರ್ | ಅಭ್ಯರ್ಥಿ ಇಲ್ಲ | ಸಿ.ಎಸ್.ಪುಟ್ಟರಾಜು | |
| ಮಂಡ್ಯ | ಎಂ.ಶಿವಣ್ಣ | ರವಿ ಕುಮಾರ್ (ಗಣಿಗ ರವಿ) | ಎಂ.ಶ್ರೀನಿವಾಸ್ | |
| ಶ್ರೀರಂಗಪಟ್ಟಣ | ನಂಜುಂಡೇಗೌಡ | ರಮೇಶ್ ಬಂಡಿಸಿದ್ದೇಗೌಡ | ರವೀಂದ್ರ ಶ್ರೀಕಂಠಯ್ಯ | |
| ನಾಗಮಂಗಲ | ಪಾರ್ಥ ಸಾರಥಿ | ಎನ್.ಚೆಲುವರಾಯಸ್ವಾಮಿ | ಸುರೇಶ್ ಗೌಡ | |
| ಕೆ.ಆರ್ .ಪೇಟೆ | ಬೂಕಹಳ್ಳಿ ಮಂಜು | ಕೆ.ಬಿ ಚಂದ್ರಶೇಖರ್ | ನಾರಾಯಣ ಗೌಡ | |
| ಹಾಸನ | ||||
| ಶ್ರವಣಬೆಳಗೊಳ | ಶಿವನಂಜೇಗೌಡ | ಸಿ.ಎಸ್ ಪುಟ್ಟೇಗೌಡ | ಸಿ.ಎನ್.ಬಾಲಕೃಷ್ಣ | |
| ಅರಸೀಕೆರೆ | ಜಿ.ಮರಿಸ್ವಾಮಿ | ಜಿ.ಬಿ ಶಶಿಧರ | ಶಿವಲಿಂಗೇಗೌಡ | |
| ಬೇಲೂರು | ಎಚ್.ಕೆ.ಸುರೇಶ್ | ಕೀರ್ತನಾ ರುದ್ರೇಶ್ ಗೌಡ | ಲಿಂಗೇಶ್ | |
| ಹಾಸನ | ಜೆ.ಪ್ರೀತಮ್ ಗೌಡ | ಎಚ್.ಕೆ.ಮಹೇಶ್ | ಎಚ್.ಎಸ್.ಪ್ರಕಾಶ್ | |
| ಹೊಳೆನರಸೀಪುರ | ಎಂ.ಎನ್.ರಾಜು | ಮಂಜೇಗೌಡ | ಎಚ್.ಡಿ.ರೇವಣ್ಣ | |
| ಅರಕಲಗೂಡು | ಎಚ್.ಯೋಗ ರಮೇಶ್ | ಎ. ಮಂಜು | ಎ.ಟಿ.ರಾಮಸ್ವಾಮಿ | |
| ಸಕಲೇಶಪುರ | ಸೋಮಶೇಖರ್ ಜಯರಾಜ್ | ಸಿದ್ದಯ್ಯ(ನಿವೃತ್ತ ಐಎಎಸ್) | ಎಚ್.ಕೆ.ಕುಮಾರಸ್ವಾಮಿ | |
| ದಕ್ಷಿಣ ಕನ್ನಡ | ||||
| ಬೆಳ್ತಂಗಡಿ | ಹರೀಶ್ ಪೂಂಜಾ | ಕೆ ವಸಂತ ಬಂಗೇರ | ಸುಮತಿ ಹೆಗಡೆ | |
| ಮೂಡಬಿದಿರೆ | ಉಮೇಶ್ ಕೊಟ್ಯಾನ್ | ಅಭಯ್ ಚಂದ್ರ ಜೈನ್ | ಜೀವನ್ ಶೆಟ್ಟಿ | |
| ಮಂಗಳೂರು ನಗರ ಉತ್ತರ | ಡಾ.ಭರತ್ ಶೆಟ್ಟಿ | ಬಿ.ಎ ಮೊಯಿದ್ದೀನ್ ಬಾವಾ | ಅಭ್ಯರ್ಥಿ ಇಲ್ಲ | |
| ಮಂಗಳೂರು ನಗರ ದಕ್ಷಿಣ | ವೇದವ್ಯಾಸ ಕಾಮತ್ | ಜಿ.ಆರ್.ಲೋಬೋ | ರತ್ನಾಕರ ಸುವರ್ಣ | |
| ಮಂಗಳೂರು | ಸಂತೋಷ್ ಕುಮಾರ್ ರೈ | ಯು.ಟಿ ಅಬ್ದುಲ್ ಖಾದರ್ | ಕೆ.ಅಶ್ರಫ್ | |
| ಬಂಟ್ವಾಳ | ಯು.ರಾಜೇಶ್ ನಾಯಕ್ | ಬಿ ರಮಾನಾಥ್ ರೈ | ಇಲ್ಲ | |
| ಪುತ್ತೂರು | ಸಂಜೀವ್ ಮಠಂದೂರ್ | ಶಕುಂತಳಾ ಟಿ ಶೆಟ್ಟಿ | ಕೈಲಾಶ್ ಗೌಡ | |
| ಸುಳ್ಯ | ಎಸ್ ಅಂಗಾರ | ಡಾ. ಬಿ ರಘು | ರಘು (ಬಿಎಸ್‌ಪಿ) | |
| ಕೊಡಗು | ||||
| ಮಡಿಕೇರಿ | ಅಪ್ಪಚ್ಚು ರಂಜನ್ | ಕೆ.ಪಿ ಚಂದ್ರಕಲಾ | ಜೀವಿಜಯ | |
| ವಿರಾಜಪೇಟೆ | ಕೆ.ಜಿ.ಬೋಪಯ್ಯ | ಅರುಣ್ ಮಾಚಯ್ಯ | ಸಂಕೇತ್ ಪೂವಯ್ಯ | |
| ಮೈಸೂರು | ||||
| ಪಿರಿಯಾಪಟ್ಟಣ | ಎಸ್.ಮಂಜುನಾಥ್ | ಕೆ ವೆಂಕಟೇಶ್ | ಮಹದೇವ | |
| ಕೃಷ್ಣರಾಜನಗರ | ಶ್ವೇತಾ ಗೋಪಾಲ್ | ಡಿ ರವಿಶಂಕರ್ | ಸಾ.ರಾ.ಮಹೇಶ್ | |
| ಹುಣಸೂರು | ರಮೇಶ್ ಕುಮಾರ್ | ಎಚ್. ಪಿ ಮಂಜುನಾಥ್ | ಎಚ್.ವಿಶ್ವನಾಥ್ | |
| ಹೆಗ್ಗಡದೇವನಕೋಟೆ | ಸಿದ್ದರಾಜು | ಅನಿಲ್ ಕುಮಾರ್ ಸಿ | ಚಿಕ್ಕಣ್ಣ | |
| ನಂಜನಗೂಡು | ಹರ್ಷವರ್ಧನ್ | ಕಳಲೆ ಎನ್ ಕೇಶವಮೂರ್ತಿ | ದಯಾನಂದಮೂರ್ತಿ | |
| ಚಾಮುಂಡೇಶ್ವರಿ | ಗೋಪಾಲ್ ರಾವ್ | ಸಿದ್ದರಾಮಯ್ಯ | ಜಿ.ಟಿ.ದೇವೇಗೌಡ | |
| ಕೃಷ್ಣರಾಜ | ಎಸ್.ಎ.ರಾಮದಾಸ್ | ಎಂ. ಕೆ ಸೋಮಶೇಖರ್ | ಮಲ್ಲೇಶ್ | |
| ಚಾಮರಾಜ | ಎಲ್.ನಾಗೇಂದ್ರ | ವಾಸು | ಕೆ.ಎಸ್.ರಂಗಪ್ಪ | |
| ನರಸಿಂಹರಾಜ | ಎಸ್.ಸಂದೇಶ್ ಸ್ವಾಮಿ | ತನ್ವೀರ್ ಸೇಠ್ | ಅಬ್ದುಲ್ಲಾ ಅಜೀಜ್ | |
| ವರುಣಾ | ತೋಟದಪ್ಪ ಬಸವರಾಜು | ಡಾ. ಯತೀಂದ್ರ | ಅಭಿಶೇಕ್ ಮಣೆಗಾರ್ | |
| ಟಿ.ನರಸೀಪುರ | ಎಸ್.ಶಂಕರ್ | ಎಚ್.ಸಿ. ಮಹದೇವಪ್ಪ | ಅಶ್ವಿನ್ ಕುಮಾರ್ | |
| ಚಾಮರಾಜನಗರ | ||||
| ಹನೂರು | ಡಾ.ಪ್ರೀತಮ್ ನಾಗಪ್ಪ | ಆರ್ ನರೇಂದ್ರ | ಮಂಜುನಾಥ್ ಎಂ. | |
| ಕೊಳ್ಳೆಗಾಲ | ನಂಜುಂಡ ಸ್ವಾಮಿ | ಎ.ಆರ್.ಕೃಷ್ಣಮೂರ್ತಿ | ಎನ್.ಮಹೇಶ್ (ಬಿಎಸ್‌ಪಿ) | |
| ಚಾಮರಾಜನಗರ | ಮಲ್ಲಿಕಾರ್ಜುನಪ್ಪ | ಪುಟ್ಟರಂಗ ಶೆಟ್ಟಿ | ಮಲ್ಲಿಕಾರ್ಜುನ ಸ್ವಾಮಿ (ಬಿಎಸ್‌ಪಿ) | |
| ಗುಂಡ್ಲುಪೇಟೆ | ನಿರಂಜನ್ ಕುಮಾರ್ | ಮೋಹನ ಕುಮಾರಿ(ಗೀತಾ ಮಹದೇವಪ್ರಸಾದ್) | ಗುರುಪ್ರಸಾದ್ (ಬಿಎಸ್‌ಪಿ) | |
| ಬೆಂಗಳೂರು | ||||
| ರಾಜರಾಜೇಶ್ವರಿನಗರ | ಪಿ.ಎಂ ಮುನಿರಾಜು ಗೌಡ | ಮುನಿರತ್ನ | ಜಿ.ಎಚ್.ರಾಮಚಂದ್ರ | |
| ಶಿವಾಜಿನಗರ | ಕಟ್ಟಾ ಸುಬ್ರಮಣ್ಯ ನಾಯ್ಡು | ರೋಷನ್ ಬೇಗ್ | ಶೇಖ್ ಮಸ್ತಾನ್ | |
| ಶಾಂತಿನಗರ | ವಾಸುದೇವಮೂರ್ತಿ | ಎನ್. ಎ ಹ್ಯಾರೀಸ್ | ಶ್ರೀಧರ್ ರೆಡ್ಡಿ | |
| ಗಾಂಧಿನಗರ | ಸಪ್ತಗಿರಿ ಗೌಡ | ದಿನೇಶ್ ಗುಂಡೂರಾವ್ | ನಾರಾಯಣಸ್ವಾಮಿ | |
| ರಾಜಾಜಿನಗರ | ಸುರೇಶ್ ಕುಮಾರ್ | ಜಿ ಪದ್ಮಾವತಿ | ಜೇಡರಹಳ್ಳಿ ಕೃಷ್ಣಪ್ಪ | |
| ಚಾಮರಾಜಪೇಟೆ | ಎಂ.ಲಕ್ಷ್ಮೀ ನಾರಾಯಣ | ಜಮೀರ್ ಅಹ್ಮದ್ ಖಾನ್ | ಅಲ್ತಾಫ್ ಖಾನ್ | |
| ಚಿಕ್ಕಪೇಟೆ | ಉದಯ್ ಗರುಡಾಚಾರ್ | ಆರ್. ವಿ ದೇವರಾಜ್ | ಹೇಮಚಂದ್ರ ಸಾಗರ್ | |
| ಕೆ.ಆರ್.ಪುರ | ನಂದೀಶ್ ರೆಡ್ಡಿ | ಬೈರತಿ ಬಸವರಾಜ | ಗೋಪಾಲ್ ಡಿ.ಎ | |
| ಮಹಾಲಕ್ಷ್ಮಿ ಬಡಾವಣೆ | ಎನ್.ಎಲ್.ನರೇಂದ್ರ ಬಾಬು | ಎಚ್ ಎಸ್ ಮಂಜುನಾಥ್ | ಕೆ.ಗೋಪಾಲಯ್ಯ | |
| ಮಲ್ಲೇಶ್ವರಂ | ಡಾ. ಸಿ.ಎನ್ ಅಶ್ವಥನಾರಾಯಣ | ಕೆಂಗಲ್ ಶ್ರೀಪಾದ ರೇಣು | ಮಧುಸೂದನ್ | |
| ಹೆಬ್ಬಾಳ | ಡಾ. ವೈ.ಎ ನಾರಾಯಣ ಸ್ವಾಮಿ | ಭೈರತಿ ಸುರೇಶ್ | ಹನುಮಂತೇಗೌಡ | |
| ಪುಲಕೇಶಿನಗರ | ಸುಶೀಲ ದೇವರಾಜ್ | ಅಖಂಡ ಶ್ರೀನಿವಾಸಮೂರ್ತಿ | ಪ್ರಸನ್ನ ಕುಮಾರ್ | |
| ಸರ್ವಜ್ಞ ನಗರ | ಎಂ.ಎನ್.ರೆಡ್ಡಿ | ಕೆ. ಜೆ ಜಾರ್ಜ್ | ಅನ್ವರ್ ಶರೀಫ್ | |
| ಸಿ.ವಿ. ರಾಮನ್ ನಗರ | ಎಸ್ ರಘು | ಸಂಪತ್ ರಾಜ್ | ಪಿ.ರಮೇಶ್ | |
| ಗೋವಿಂದರಾಜ ನಗರ | ವಿ ಸೋಮಣ್ಣ | ಪ್ರಿಯಾಕೃಷ್ಣ | ಎ.ನಾಗೇಂದ್ರ ಪ್ರಸಾದ್ | |
| ವಿಜಯನಗರ | ಎಚ್.ರವೀಂದ್ರ | ಎಂ ಕೃಷ್ಣಪ್ಪ | ಪರಮಶಿವ | |
| ಬಸವನಗುಡಿ | ರವಿ ಸುಬ್ರಹ್ಮಣ್ಯ | ಎಂ. ಬೋರೇಗೌಡ | ಬಾಗೇಗೌಡ | |
| ಪದ್ಮನಾಭನಗರ | ಆರ್ ಅಶೋಕ್ | ಎಂ ಶ್ರೀನಿವಾಸ್ | ವಿ.ಕೆ.ಗೋಪಾಲ್ | |
| ಬಿ.ಟಿ.ಎಂ ಲೇಔಟ್ | ಲಲ್ಲೇಶ್ ರೆಡ್ಡಿ | ರಾಮಲಿಂಗಾ ರೆಡ್ಡಿ | ದೇವದಾಸ್ | |
| ಜಯನಗರ | ಬಿ.ಎನ್ ವಿಜಯ್ ಕುಮಾರ್ | ಸೌಮ್ಯ ರೆಡ್ಡಿ | ಕಾಳೇಗೌಡ | |
| ಬೊಮ್ಮನಹಳ್ಳಿ | ಸತೀಶ್ ರೆಡ್ಡಿ | ಸುಷ್ಮಾ ರಾಜಗೋಪಾಲ ರೆಡ್ಡಿ | ಟಿ.ಎನ್.ಪ್ರಸಾದ್ | |
| ಯಲಹಂಕ | ಎಸ್. ಆರ್ ವಿಶ್ವನಾಥ್ | ಎಂ.ಎನ್ ಗೋಪಾಲಕೃಷ್ಣ | ಮಂಜುನಾಥೇ ಗೌಡ | |
| ಬ್ಯಾಟರಾಯನಪುರ | ಎ.ರವಿ | ಕೃಷ್ಣಭೈರೇಗೌಡ | ಟಿ.ಜಿ.ಚಂದ್ರ | |
| ಯಶವಂತಪುರ | ಜಗ್ಗೇಶ್ | ಎಸ್. ಟಿ ಸೋಮಶೇಖರ್ | ಜವರಾಯಿ ಗೌಡ | |
| ದಾಸರಹಳ್ಳಿ | ಎಸ್ ಮುನಿರಾಜು | ಪಿ.ಎನ್ ಕೃಷ್ಣಮೂರ್ತಿ | ಮಂಜುನಾಥ್ | |
| ಮಹದೇವಪುರ (ಎಸ್ ಸಿ) | ಅರವಿಂದ ಲಿಂಬಾವಳಿ | ಎ.ಸಿ. ಶ್ರೀನಿವಾಸ್ | ಸತೀಶ್ ಕೆ. | |
| ಬೆಂಗಳೂರು ದಕ್ಷಿಣ | ಎಂ.ಕೃಷ್ಣಪ್ಪ | ಆರ್.ಕೆ.ರಮೇಶ್ | ಪ್ರಭಾಕರ ರೆಡ್ಡಿ | |
| ಆನೇಕಲ್ (ಎಸ್ ಸಿ) | ಎ ನಾರಾಯಣ ಸ್ವಾಮಿ | ಶಿವಣ್ಣ ಬಿ | ಜಿ.ಶ್ರೀನಿವಾಸ್ (ಬಿಎಸ್‌ಪಿ) | |
| ಯಾದಗಿರಿ | ||||
| ಸುರಪುರ (ಶೋರಾಪುರ) | ನರಸಿಂಹ ನಾಯಕ್ (ರಾಜು ಗೌಡ) | ರಾಜಾ ವೆಂಕಟಪ್ಪ ನಾಯಕ್ | ರಾಜಾ ಕೃಷ್ಣಪ್ಪ ನಾಯ್ಕ್ | |
| ಶಹಾಪುರ(ಎಸ್ ಟಿ) | ಗುರು ಪಾಟೀಲ್ ಶಿರವಾಳ್ | ಶರಣಬಸಪ್ಪ ದರ್ಶನಾಪುರ | ಅಮೀನ್ ರೆಡ್ಡಿ | |
| ಯಾದಗಿರಿ | ವೆಂಕಟ ರೆಡ್ಡಿ | ಎ.ಬಿ ಮಾಲಕ ರೆಡ್ಡಿ | ಎ.ಸಿ.ಕಡಲೂರ್ | |
| ಗುರುಮಿಠಕಲ್ | ಸಾಯಿಬಣ್ಣ | ಬಾಬುರಾವ್ ಚಿಂಚನಸೂರ್ | ನಾಗನಗೌಡ |












Click it and Unblock the Notifications