AUTHOR PROFILE OF ನಾಗೇಶ್ ಕೆಎನ್

ನಾಗೇಶ್ ಕೆ.ಎನ್. ಎರಡು ದಶಕದ ಹಿಂದೆ ಕನ್ನಡ ಭಾಷೆಯ ಮೊದಲ ನ್ಯೂಸ್ ಏಜೆನ್ಸಿ ಕರ್ನಾಟಕ ನ್ಯೂಸ್ ನೆಟ್ (KNN) ಸಂಸ್ಥೆಯಲ್ಲಿ ತಮ್ಮ ಬರವಣಿಗೆಯ ವೃತ್ತಿ ಆರಂಭಿಸಿದವರು. ರಾಜ್ಯಮಟ್ಟದ ಪತ್ರಿಕೆಗಳಿಗೆ ನಿರಂತರವಾಗಿ ಬರೆಯುವುದರ ಮೂಲಕ ಲೇಖನಿಯ ಮೊನಚು ಹೆಚ್ಚಿಸಿಕೊಂಡರು. ತಮ್ಮ ಒಲವಿನ ಕೃಷಿ ಕ್ಷೇತ್ರದಲ್ಲಿ ನೆಲೆ ನಿಂತರು. ದೂರದರ್ಶನದ ಕೃಷಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು. ಸಮಯ ಟಿ.ವಿ-“ಕೃಷಿ ಸಮಯ” ಕಾರ್ಯಕ್ರಮ ಮುಖ್ಯಸ್ಥರಾಗಿ 900 ಕ್ಕೂ ಹೆಚ್ಚು ವಿಶೇಷ ವರದಿಗಳನ್ನು ನೀಡಿದರು. ಕೃಷಿ ಸಮಯ ಪತ್ರಿಕೆ ಜವಾಬ್ಧಾರಿಯ ಜೊತೆಗೆ ಗ್ರಾಮ ಮಟ್ಟದಿಂದ ಅಂತಾರಾಷ್ಟ್ರೀಯ ಕೃಷಿ ಸಂಸ್ಥೆಗಳಿಗೆ ಹಾಗೂ ರೈತ ಚಳವಳಿಗಳಿಗೆ ಮಾಹಿತಿ ಶಿಕ್ಷಣ ಸಂವಹನ (IEC) ತಜ್ಞರಾಗಿ ಸೇವೆ ಒದಗಿಸುತ್ತಿದ್ದಾರೆ. ಇವರು ಕೃಷಿ ಕ್ಷೇತ್ರದ ಭಿನ್ನ ಆಯಾಮವನ್ನು “ಒನ್ ಇಂಡಿಯಾ ಕನ್ನಡ” ಓದುಗರಿಗಾಗಿ ಕಟ್ಟಿಕೊಡುತ್ತಿದ್ದಾರೆ.

Latest Stories of ನಾಗೇಶ್ ಕೆಎನ್

ಯೂರಿಯಾ ರಸಗೊಬ್ಬರ ಬಳಕೆಯಿಂದ ಕ್ಯಾನ್ಸರ್: ಅಮಿತ್ ಶಾ

ನಾಗೇಶ್ ಕೆಎನ್  |  Wednesday, September 28, 2022, 13:37 [IST]
ಇತ್ತೀಚೆಗೆ ಅಹಮದಾಬಾದ್‌ನ ಗ್ರಾಮೀಣ ಭಾಗದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ, ರೈತರಿಗ...

ಸಾಧು ಸದ್ಧರ್ಮ ಸಮಾಜಕ್ಕೆ ಹೆಚ್ ಆರ್ ಬಸವರಾಜಪ್ಪ ನೂತನ ಅಧ್ಯಕ್ಷರು

ನಾಗೇಶ್ ಕೆಎನ್  |  Monday, July 18, 2022, 16:36 [IST]
ಗ್ರಾಮ ಭಾರತದ ಅಭ್ಯುದಯಕ್ಕಾಗಿ ಬಸವ ತತ್ವದಡಿ ಕಾಯಕ ನಿಷ್ಟವಾಗಿರುವ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಾಧು ಸದ್ಧರ್ಮ ...

ಪ್ರೊ ಎಂಡಿಎನ್ ನಂತರ ರೈತ ಚಳವಳಿ- ಭಾಗ 2: ಮಹಾ ಒಗ್ಗೂಡುವಿಕೆ ಪ್ರಕ್ರಿಯೆ ಆರಂಭ?

ನಾಗೇಶ್ ಕೆಎನ್  |  Thursday, June 16, 2022, 23:09 [IST]
ಕೋಡಿಹಳ್ಳಿ ಚಂದ್ರಶೇಖರ್ ಬಣದಲ್ಲಿ ಕೆಲಕಾಲದಿಂದ ಚಂದ್ರು ಅವರ ಕಾರ್ಯಚಟುವಟಿಕೆಗಳ ಬಗ್ಗೆ ಅನೇಕರಿಗೆ ಅಸಮಾಧಾನವಿದ್ದದ್ದು ದಿಟ. ಕೆಲವ...

ಟಿಕಾಯತ್ ಮೇಲೆ ಹಲ್ಲೆ, ರಾಜ್ಯಾದ್ಯಂತ ಪ್ರತಿಭಟನೆ: ಚುಕ್ಕಿ ನಂಜುಂಡಸ್ವಾಮಿ

ನಾಗೇಶ್ ಕೆಎನ್  |  Monday, May 30, 2022, 16:35 [IST]
ಬೆಂಗಳೂರು, ಮೇ 30: ಬೆಂಗಳೂರಿನ ಗಾಂಧಿ ಭವನದಲ್ಲಿ''ರೈತ ಚಳುವಳಿ ಆತ್ಮಾವಲೋಕನ ಮತ್ತು ಸ್ವಸ್ಟೀಕರಣ ಸಭೆ''ಯ ನಂತರ ನಡೆಯತ್ತಿದ್ದ ಪತ್ರಿಕಾ ...

ಛಾಯಾಚಿತ್ರ ಪ್ರದರ್ಶನ: ಜನಸಾಮಾನ್ಯರ ಬದುಕುಗಳನ್ನು ವಿನಾಶದತ್ತ ಕೊಂಡೊಯ್ದ ಸಾಂಕ್ರಾಮಿಕ; ಒಂದು ಚಿತ್ರಣ

ನಾಗೇಶ್ ಕೆಎನ್  |  Saturday, March 12, 2022, 12:57 [IST]
ಲೋಕದ ವಿದ್ಯಮಾನಗಳನ್ನು, ವಿಶೇಷವಾಗಿ ಜನಸಮುದಾಯಗಳ ಸಂಕಟ ವೇದನೆಗಳನ್ನು ತಮ್ಮ "ಮಾನವತಾವಾದಿ ಕ್ಯಾಮರಾ" ಕಣ್ಣಲ್ಲಿ ಕಾಣುವ ಮತ್ತು ನಮಗೆ...

ಸರಳ ತಂತ್ರಜ್ಞಾನ ರೈತರಿಗೆ ತಲುಪಬೇಕು; ಕೃಷಿ ಇಲಾಖೆ ನಿರ್ದೇಶಕಿ

ನಾಗೇಶ್ ಕೆಎನ್  |  Saturday, March 05, 2022, 16:26 [IST]
2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2022ರಲ್ಲಿ ಎಪ್ಪತ್ತೈದನೆಯ ಸ್ವಾತಂತ್ರೋತ್ಸವ ಆಚರಿಸುವ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ...

ಚಂದ್ರಶೇಖರ್ ಪಾಟೀಲ್‌ರಿಗೆ ಎಲ್ಲಾ ಬಣ್ಣದ ವಂದನೆಗಳು

ನಾಗೇಶ್ ಕೆಎನ್  |  Monday, January 10, 2022, 14:01 [IST]
ಹಿರಿಯ ಸಾಹಿತಿ, ನಾಟಕಕಾರ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಸೋಮವಾರ ಬೆಳಗ್ಗೆ ನಿಧನರಾಗಿದ್ದು...

ಮಾಧ್ಯಮವೆಂಬುದು ಬೆಂಕಿಯಂತೆ, ಸೂಕ್ತ ಅಂತರ ಇರಬೇಕು; ಮಂಜುನಾಥ್ ಪ್ರಸಾದ್

ನಾಗೇಶ್ ಕೆಎನ್  |  Wednesday, December 29, 2021, 13:52 [IST]
ಬೆಂಗಳೂರು, ಡಿಸೆಂಬರ್ 29: "ಮಾಧ್ಯಮ ಆಡಳಿತ ಅಭಿವೃದ್ಧಿ" ಕುರಿತಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ...

ಕಂಪನಿ ಸರ್ಕಾರವನ್ನು ಮಣಿಸಿದ ಗಾಂಧಿ ಮಾರ್ಗ: ಕಿಸಾನ್ ಏಕ್ತಾದಿಂದ- ಸಂಯುಕ್ತ ಕಿಸಾನ್ ಮೋರ್ಚಾವರೆಗೆ

ನಾಗೇಶ್ ಕೆಎನ್  |  Saturday, December 11, 2021, 18:24 [IST]
ಇಸವಿ 2015. ಅದೊಮ್ಮೆ ಕೃಷಿ ಮತ್ತು ಆಹಾರ ನೀತಿಗಳ ಅಂತಾರಾಷ್ಟ್ರೀಯ ತಜ್ಞರಾದ ದೇವಿಂದರ್ ಶರ್ಮಾ ರ ಕರೆ ಬಂತು. ಎಂದಿನಂತೆ ಅಭಿಮಾನದ ಕುಶಲೋಪ...

ಮಾದರಿ ರೈತ ಮಾರುಗೊಂಡನಹಳ್ಳಿ ಸದಾಶಿವಯ್ಯ ಇನ್ನಿಲ್ಲ

ನಾಗೇಶ್ ಕೆಎನ್  |  Saturday, December 11, 2021, 14:10 [IST]
ತುಮಕೂರು, ಡಿಸೆಂಬರ್ 11: ಮಾದರಿ ರೈತ ಮಾರುಗೊಂಡನಹಳ್ಳಿ ಸದಾಶಿವಯ್ಯ ನಿಧನರಾಗಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ಬಳಿಯ ಮಾರುಗೊಂಡನಹ...