ಯುಗಾದಿ ವಿಶೇಷ: ಮೇಷದಿಂದ ಮೀನ ರಾಶಿ ತನಕ ಯಾರಿಗೆ, ಯಾವ ಫಲ?

ಇನ್ನೇನು ನಾಲ್ಕು ದಿನಕ್ಕೆ ಹೊಸ ಸಂವತ್ಸರಕ್ಕೆ ಕಾಲಿಡಲಿದ್ದೇವೆ. ವಿಳಂಬಿ ನಾಮ ಸಂವತ್ಸರ ಮುಗಿದು ವಿಕಾರಿ ಸಂವತ್ಸರ ಶುರು ಆಗಲಿದೆ. ಇಂಥ ಸನ್ನಿವೇಶದಲ್ಲಿ ಯಾವ ರಾಶಿಗೆ, ಯಾವ ರೀತಿ ಇದೆ ಯುಗಾದಿ ಫಲ ಎಂದು ತಿಳಿಸಿಕೊಡುವ ಲೇಖನ ಇದು. ನೆನಪಿಡಿ, ಈ ಸಂವತ್ಸರದಲ್ಲಿ ನಿಮ್ಮ ಆದಾಯ-ಖರ್ಚು, ಆರೋಗ್ಯ ಮತ್ತಿತರ ವಿಚಾರಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು.

ಇನ್ನು ಕಂದಾಯ ಫಲ, ಅಂದರೆ ನಿಮಗೆ ಬರುವ ಆದಾಯವನ್ನು ಸಂವತ್ಸರದಲ್ಲಿ ಮೂರು ಭಾಗಗಳಾಗಿ ಮಾಡಲಾಗುವುದು. ನಾಲ್ಕು ಮಾಸದಂತೆ ವಿಂಗಡಿಸಿ, ಆಗ ಆದಾಯ ಹೇಗಿರುತ್ತದೆ ಎಂಬ ಮತ್ತೊಂದು ಪಟ್ಟಿ ಇರಲಿದೆ. ಎರಡನ್ನೂ ಒಂದೇ ಕಡೆ ನೀಡಿದರೂ ಪ್ರತ್ಯೇಕವಾಗಿ ಓದಿಕೊಳ್ಳಿ. ನಿಮ್ಮ ರಾಶಿಗೆ ಹೇಗಿರಬಹುದು ಎಂಬ ಅಂದಾಜು ಸಿಗುತ್ತದೆ.

ಮೊದಲೇ ಹೇಳಿದ ಹಾಗೆ ಕಂದಾಯ ಫಲವನ್ನು ನಾಲ್ಕು ಮಾಸದಂತೆ (ಚೈತ್ರದಿಂದ ಆಷಾಢದ ತನಕ, ಶ್ರಾವಣದಿಂದ ಕಾರ್ತೀಕದ ತನಕ) ಮೂರು ಭಾಗವಾಗಿ ಮಾಡಲಾಗಿದೆ. ಕಂದಾಯದ ಸಂಖ್ಯೆ ಹೆಚ್ಚಿದಷ್ಟೂ ಫಲ ಹೆಚ್ಚು. ಬೆಸನಾದರೆ ಹಣ-ಕಾಸು ಲಾಭ. ಸಮವಾದರೆ ಮಧ್ಯಮ ಹಾಗೂ ಸೊನ್ನೆಯಾದರೆ ಯಾವುದೇ ಫಲ ಇಲ್ಲ.

ಇನ್ನು ಮೊದಲನೇ ಕಂದಾಯ ಸೊನ್ನೆಯಾದರೆ ರೋಗಭಯ, ಎರಡನೆಯದು ಸೊನ್ನೆಯಾದರೆ ಮಹಾಭಯ, ಮೂರನೆಯದು ಸೊನ್ನೆಯಾದರೆ ಧನ ಹಾನಿ. ಒಂದು ವೇಳೆ ಮೂರೂ ಸೊನ್ನೆಯಾದರೆ ಮಹಾ ಕಷ್ಟ ಎಂದು ತಿಳಿದುಕೊಳ್ಳಬೇಕು. ಯುಗಾದಿ ಆದಾಯ-ವ್ಯಯ ಸಹಿತ ಕಂದಾಯ ಫಲವನ್ನು ತಿಳಿದುಕೊಳ್ಳಿ.

ಮೇಷ ರಾಶಿ

ಮೇಷ ರಾಶಿ

ಆದಾಯ-14, ವ್ಯಯ-14, ಆರೋಗ್ಯ-1, ಅನಾರೋಗ್ಯ-6, ರಾಜ ಪೂಜಾ-5, ರಾಜ ಕೋಪ-6, ಸುಖ- 6, ದುಃಖ- 3.

ಕಂದಾಯ ಫಲ

ಅಶ್ವಿನಿ: 0-1-2

ಭರಣಿ: 3-2-0

ಕೃತ್ತಿಕಾ: 6-0-3

ವೃಷಭ ರಾಶಿ

ವೃಷಭ ರಾಶಿ

ಆದಾಯ-8, ವ್ಯಯ-8, ಆರೋಗ್ಯ-5, ಅನಾರೋಗ್ಯ-0, ರಾಜ ಪೂಜಾ-0, ರಾಜ ಕೋಪ-5, ಸುಖ- 6, ದುಃಖ- 3.

ಕಂದಾಯ ಫಲ

ಕೃತ್ತಿಕಾ: 6-0-3

ರೋಹಿಣಿ:1-1-1

ಮೃಗಶಿರಾ: 4-2-4

ಮಿಥುನ ರಾಶಿ

ಮಿಥುನ ರಾಶಿ

ಆದಾಯ-11, ವ್ಯಯ-5, ಆರೋಗ್ಯ-0, ಅನಾರೋಗ್ಯ-4, ರಾಜ ಪೂಜಾ-4, ರಾಜ ಕೋಪ-2, ಸುಖ- 6, ದುಃಖ- 3.

ಕಂದಾಯ ಫಲ

ಮೃಗಶಿರಾ: 4-2-4

ಆರಿದ್ರಾ: 7-0-2

ಪುನರ್ವಸು: 2-1-0

ಕರ್ಕಾಟಕ ರಾಶಿ

ಕರ್ಕಾಟಕ ರಾಶಿ

ಆದಾಯ-11, ವ್ಯಯ-11, ಆರೋಗ್ಯ್-4, ಅನಾರೋಗ್ಯ್-4, ರಾಜ ಪೂಜಾ-2, ರಾಜ ಕೋಪ-6, ಸುಖ- 6, ದುಃಖ- 6.

ಕಂದಾಯ ಫಲ

ಪುನರ್ವಸು: 2-1-0

ಪುಷ್ಯ: 5-2-3

ಆಶ್ಲೇಷಾ:0-0-1

ಸಿಂಹ ರಾಶಿ

ಸಿಂಹ ರಾಶಿ

ಆದಾಯ-8, ವ್ಯಯ-14, ಆರೋಗ್ಯ-2, ಅನಾರೋಗ್ಯ-3, ರಾಜ ಪೂಜಾ-5, ರಾಜ ಕೋಪ-6, ಸುಖ- 3, ದುಃಖ- 3.

ಕಂದಾಯ ಫಲ

ಮಖಾ: 3-1-4

ಪುಬ್ಬಾ: 6-2-2

ಉತ್ತರಾ: 1-0-0

ಕನ್ಯಾ ರಾಶಿ

ಕನ್ಯಾ ರಾಶಿ

ಆದಾಯ-11, ವ್ಯಯ-5, ಆರೋಗ್ಯ-0, ಅನಾರೋಗ್ಯ-4, ರಾಜ ಪೂಜಾ-4, ರಾಜ ಕೋಪ-2, ಸುಖ- 6, ದುಃಖ- 3.

ಕಂದಾಯ ಫಲ

ಉತ್ತರಾ: 1-0-0

ಹಸ್ತಾ: 4-1-3

ಚಿತ್ತಾ: 7-2-1

 ತುಲಾ ರಾಶಿ

ತುಲಾ ರಾಶಿ

ಆದಾಯ-8, ವ್ಯಯ-8, ಆರೋಗ್ಯ-5, ಅನಾರೋಗ್ಯ-0, ರಾಜ ಪೂಜಾ-0, ರಾಜ ಕೋಪ-5, ಸುಖ- 6, ದುಃಖ- 3.

ಕಂದಾಯ ಫಲ
ಚಿತ್ತಾ: 7-2-1

ಸ್ವಾತಿ: 2-0-4

ವಿಶಾಖ: 5-1-2

 ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಆದಾಯ-14, ವ್ಯಯ-14, ಆರೋಗ್ಯ-1, ಅನಾರೋಗ್ಯ-6, ರಾಜ ಪೂಜಾ-5, ರಾಜ ಕೋಪ-6, ಸುಖ- 6, ದುಃಖ- 3.

ಕಂದಾಯ ಫಲ
ವಿಶಾಖ: 5-1-2

ಅನೂರಾಧ: 0-2-0

ಜ್ಯೇಷ್ಠಾ: 3-0-3

 ಧನುಸ್ಸು ರಾಶಿ

ಧನುಸ್ಸು ರಾಶಿ

ಆದಾಯ-2, ವ್ಯಯ-8, ಆರೋಗ್ಯ-6, ಅನಾರೋಗ್ಯ-4, ರಾಜ ಪೂಜಾ-4, ರಾಜ ಕೋಪ-2, ಸುಖ- 6, ದುಃಖ- 3.

ಕಂದಾಯ ಫಲ
ಮೂಲ: 6-1-1

ಪೂರ್ವಾಷಾಢ: 1-2-4

ಉತ್ತರಾಷಾಢ: 4-0-2

 ಮಕರ ರಾಶಿ

ಮಕರ ರಾಶಿ

ಆದಾಯ-5, ವ್ಯಯ-2, ಆರೋಗ್ಯ-0, ಅನಾರೋಗ್ಯ-2, ರಾಜ ಪೂಜಾ-1, ರಾಜ ಕೋಪ-2, ಸುಖ- 6, ದುಃಖ- 3.

ಕಂದಾಯ ಫಲ
ಉತ್ತರಾಷಾಢ: 4-0-2

ಶ್ರವಣ: 7-1-0

ಧನಿಷ್ಠಾ: 2-2-3

 ಕುಂಭ ರಾಶಿ

ಕುಂಭ ರಾಶಿ

ಆದಾಯ-5, ವ್ಯಯ-2, ಆರೋಗ್ಯ-0, ಅನಾರೋಗ್ಯ-2, ರಾಜ ಪೂಜಾ-1, ರಾಜ ಕೋಪ-2, ಸುಖ- 6, ದುಃಖ- 3.

ಕಂದಾಯ ಫಲ
ಧನಿಷ್ಠಾ: 2-2-3

ಶತಭಿಷಾ: 5-0-1

ಪೂರ್ವಾಭಾದ್ರಾ: 0-1-4

 ಮೀನರಾಶಿ

ಮೀನರಾಶಿ

ಆದಾಯ-2, ವ್ಯಯ-8, ಆರೋಗ್ಯ-6, ಅನಾರೋಗ್ಯ-4, ರಾಜ ಪೂಜಾ-4, ರಾಜ ಕೋಪ-2, ಸುಖ- 6, ದುಃಖ- 3.

ಕಂದಾಯ ಫಲ
ಪೂರ್ವಾಭಾದ್ರಾ: 0-1-4

ಉತ್ತರಾಭಾದ್ರಾ: 3-2-2

ರೇವತಿ 6-0-0

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+