Guru Budha Vakra 2024: ಗುರು ಬುಧ ವಕ್ರ ಸಂಚಾರ: ಈ ರಾಶಿಯವರು ಸೋಲೇ ಇಲ್ಲದ ಸರದಾರರು..

ಗ್ರಹಗಳು ಸಂಚಾರದ ವೇಳೆ ತಮ್ಮ ಸ್ಥಾನವನ್ನು ಬದಲಾಯಿಸುತ್ತಿರುತ್ತವೆ. ರಾಶಿ ಹಾಗೂ ನಕ್ಷತ್ರಗಳಲ್ಲಿ ಗ್ರಹಗಳು ಸಂಚರಿಸುವಾಗ ನೇರ, ವಿರುದ್ಧ ದಿಕ್ಕಿನಲ್ಲಿ ಸಾಗುತ್ತವೆ. ಕೆಲವೊಮ್ಮೆ ಗ್ರಹಗಳು ವಕ್ರವಾಗಿಯೂ ಸಂಚಾರ ಮಾಡಬಹುದು. ಹೀಗೆ ಗ್ರಹಗಳ ವಕ್ರ ಸಂಚಾರ 12 ರಾಶಿಗಳ ಜನರ ಜೀವನದ ಮೇಲೆ ಹಲವಾರು ಪರಿಣಾಮಗಳನ್ನು ಬೀರುತ್ತದೆ.

ಅಂದಹಾಗೆ ನವೆಂಬರ್ ತಿಂಗಳಲ್ಲಿ ಅನೇಕ ಗ್ರಹಗಳು ತಮ್ಮ ರಾಶಿಗಳನ್ನು ಬದಲಾಯಿಸುತ್ತಿವೆ. ಅವುಗಳಲ್ಲಿ ಒಂದು ಗುರು ಮತ್ತು ಇನ್ನೊಂದು ಬುಧ. ಗುರು ಈಗಾಗಲೇ ಹಿಮ್ಮುಖ ಚಲನೆ ಮಾಡುತ್ತಿದೆ. ನವೆಂಬರ್ 26ರಂದು ಗ್ರಹಗಳ ರಾಜಕುಮಾರ ಬುಧ ಕೂಡ ಹಿಮ್ಮುಖವಾಗಿ ಚಲಿಸಲಿದೆ. ಎರಡರ ಹಿಮ್ಮುಖ ಚಲನೆಯು 12 ರಾಶಿಗಳ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಹಾಗಾದರೆ ಗುರು-ಬುಧ ಗ್ರಹಗಳ ಹಿಮ್ಮುಖ ಚಲನೆಯು ಯಾವ ರಾಶಿಗಳಿಗೆ ಲಾಭದಾಯಕವೆಂದು ಈಗ ತಿಳಿಯೋಣ.

Jupiter and Mercury transit in opposite directions on November 26 Brightens luck for this zodiac signs

ವೃಷಭ ರಾಶಿ

ವೃಷಭ ರಾಶಿಯವರಿಗೆ ಗುರು-ಬುಧ ಗ್ರಹಗಳ ಹಿಮ್ಮುಖ ಚಲನೆ ಮಂಗಳಕರವಾಗಿದೆ. ವ್ಯಾಪಾರದಲ್ಲಿ ಬೆಳವಣಿಗೆ ಕಂಡು ಬರಲಿದೆ. ನಿಮ್ಮ ಶತ್ರುಗಳು ನಾಶವಾಗುವ ಸಮಯ ಇದಾಗಿದೆ. ಜೀವನದಲ್ಲಿ ಮುಂದೆ ಸಾಗಲು ಹಲವಾರು ದಾರಿಗಳು ತೆರೆದುಕೊಳ್ಳಲಿವೆ. ನಿಮಗಿದ್ದ ಚಿಂತೆಗಳು ಮಾಯವಾಗಿ ನೆಮ್ಮದಿಯ ಜೀವನ ನಡೆಸುವಿರಿ. ಎಲ್ಲೋ ಸಿಕ್ಕಿಕೊಂಡ ಹಣ ನಿಮ್ಮ ಕೈ ಸೇರಲಿದೆ.

ಮುಂಬರುವ ದಿನಗಳು ನಿಮಗೆ ಅನುಕೂಲಕರವಾಗಿರುತ್ತದೆ. ಬುಧ ಹಿಮ್ಮೆಟ್ಟಿದ ನಂತರ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸಲಿದೆ. ಗುರು ದೇವನ ವಿಶೇಷ ಆಶೀರ್ವಾದವೂ ಕೂಡ ನಿಮ್ಮ ಮೇಲಿರಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನಿಮ್ಮ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಪ್ರಚಾರಕ್ಕೆ ಹೊಸ ದಾರಿಗಳು ತೆರೆದುಕೊಳ್ಳಬಹುದು.

Jupiter and Mercury transit in opposite directions on November 26 Brightens luck for this zodiac signs

ಧನು ರಾಶಿ

ಧನು ರಾಶಿಯವರಿಗೆ ಗುರು-ಬುಧ ಗ್ರಹಗಳ ಹಿಮ್ಮುಖ ಚಲನೆ ಆರ್ಥಿಕ ಲಾಭ ತಂದುಕೊಡಲಿದೆ. ನಿಮಗಿದ್ದ ಹಣದ ಸಮಸ್ಯೆಗಳು ದೂರವಾಗುತ್ತವೆ. ಉದ್ಯೋಗದಲ್ಲಿನ ಒತ್ತಡದಿಂದ ಹೊರಬರುವಿರಿ. ಶತ್ರುಗಳ ಕಾಟದಿಂದ ಮುಕ್ತಿ ಸಿಗಲಿದೆ. ಸಂಬಂಧಿಗಳು ನಿಮಗೆ ಹತ್ತಿರವಾಗುತ್ತಾರೆ. ಜೊತೆಗೆ ಹೊಸ ಹೊಸ ವಸ್ತುಗಳನ್ನು ಈ ಸಮಯದಲ್ಲಿ ಖರೀದಿ ಮಾಡುವಿರಿ.

ಗುರು ಮತ್ತು ಬುಧ ಒಟ್ಟಾಗಿ ನಿಮಗೆ ಯಶಸ್ಸನ್ನು ತರುತ್ತಾರೆ. ಹಣಕ್ಕೆ ಸಂಬಂಧಿಸಿದ ಪ್ರಯೋಜನ ನೀಡಲಿದೆ. ಸಮಾಜದಲ್ಲಿ ಹೊಸ ಗುರುತನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಆದರೆ ಯೋಚಿಸದೆ ಏನನ್ನೂ ಮಾಡಬೇಡಿ, ಹಣದ ವ್ಯವಹಾರದಿಂದ ದೂರವಿರಿ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ, ಖರ್ಚುಗಳನ್ನು ನಿಯಂತ್ರಿಸಿ.

Jupiter and Mercury transit in opposite directions on November 26 Brightens luck for this zodiac signs

ಕುಂಭ ರಾಶಿ

ಕುಮಭ ರಾಶಿಯವರಿಗೆ ಗುರು-ಬುಧ ಗ್ರಹಗಳ ಹಿಮ್ಮುಖ ಚಲನೆ ಅದ್ಭುತ ಪ್ರಯೋಜನಗಳನ್ನು ನೀಡಲಿದೆ. ಗುರು ಮತ್ತು ಬುಧ ಇಬ್ಬರೂ ನಿಮಗೆ ದಯೆ ತೋರಲಿದ್ದಾರೆ. ಕೆಟ್ಟ ಪರಿಸ್ಥಿತಿಯಲ್ಲಿ ಗುರುವಿನ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಇದರಿಂದಾಗಿ ವ್ಯವಹಾರದಲ್ಲಿ ಪ್ರಗತಿ ಇರುತ್ತದೆ.

ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ ಮತ್ತು ಸಂಬಂಧಗಳು ಸುಧಾರಿಸುತ್ತವೆ. ಮನಸ್ತಾಪಗಳನ್ನು ದೂರ ಮಾಡುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಹಣಕ್ಕೆ ಸಂಬಂಧಿಸಿದ ಪ್ರಯೋಜನಗಳಿರುತ್ತವೆ. ಇದಕ್ಕಾಗಿ ನೀವು ಸ್ವಲ್ಪ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಅನಗತ್ಯ ವಿವಾದಗಳಿಂದ ದೂರವಿರುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+