Samsaptaka Yoga 2024: ಕೇಂದ್ರ ತ್ರಿಕೋನ ಮತ್ತು ಸಮಾಸಪ್ತ ರಾಜಯೋಗ- ಈ ರಾಶಿಗೆ ಇಷ್ಟೆಲ್ಲಾ ಲಾಭ

ಪ್ರತಿಯೊಂದು ಗ್ರಹ ನಿಯಮಿತ ಸಮಯದಲ್ಲಿ ರಾಶಿಯನ್ನು ಬದಲಾಯಿಸುತ್ತದೆ. ಈ ವೇಳೆ ಅವು ಕೆಲವೊಮ್ಮೆ ಶುಭ ಹಾಗೂ ಅಶುಭ ರಾಜಯೋಗಗಳನ್ನು ಸೃಷ್ಟಿ ಮಾಡುತ್ತವೆ. ಈ ರೀತಿಯಾಗಿ ರೂಪುಗೊಂಡ ಯೋಗಗಳ ಪರಿಣಾಮ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ.

ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರಸ್ತುತ, ಬುಧ ಮತ್ತು ಶುಕ್ರ ಸಿಂಹರಾಶಿಯಲ್ಲಿ ಸಂಯೋಗವಾಗಿದೆ. ಇವರ ವಿರುದ್ಧ ಶನಿದೇವರು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದಾಗಿ ಸಮಾಸಪ್ತ ರಾಜಯೋಗ ರೂಪುಗೊಂಡಿದೆ. ಹಾಗೆಯೇ ಮೂರು ಗ್ರಹಗಳಿಂದ ಕೇಂದ್ರ ತ್ರಿಕೋಣ ರಾಜಯೋಗವು ರೂಪುಗೊಳ್ಳುತ್ತದೆ.

ಈ ಎರಡು ರಾಜಯೋಗಗಳು ಏಕಕಾಲದಲ್ಲಿ ರೂಪುಗೊಂಡಿರುವುದರಿಂದ ಇದರ ಪ್ರಭಾವ ಎಲ್ಲ ರಾಶಿಯವರಲ್ಲೂ ಕಂಡುಬರುತ್ತದೆ. ವಿಶೇಷವಾಗಿ ಕೆಲವು ರಾಶಿಗಳಿಗೆ ಅನಿರೀಕ್ಷಿತ ಆರ್ಥಿಕ ಲಾಭಗಳು ಸಿಗಲಿದೆ. ಅಲ್ಲದೆ ವೃತ್ತಿಜೀವನದಲ್ಲಿ ಪ್ರಗತಿ ಇರುತ್ತದೆ. ಹಾಗಾದರೆ ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

Astrology samsaptaka and kendra trikon rajyoga these zodiac signs will get more profit

ಮೇಷ ರಾಶಿ

ಮೇಷ ರಾಶಿಯವರಿಗೆ ಈ ಎರಡು ರಾಜಯೋಗಗಳು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತವೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಚುರುಕಾಗುವ ಲಕ್ಷಣವಿದೆ. ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳ ಇಷ್ಟಾರ್ಥಗಳು ಈಡೇರುತ್ತವೆ.

ಸಮಾಜದಲ್ಲಿ ಮೌಲ್ಯ ಮತ್ತು ಗೌರವ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಮಾಡಿದ ಹೂಡಿಕೆಗಳು ಭವಿಷ್ಯದಲ್ಲಿ ಉತ್ತಮ ಆರ್ಥಿಕ ಲಾಭವನ್ನು ತರುತ್ತವೆ. ಸಿಕ್ಕಿಬಿದ್ದ ಹಣ ಕೈಗೆ ಸಿಗಲಿದೆ. ಬಹುಕಾಲದ ಆಸೆಗಳು ಈಡೇರುತ್ತವೆ. ಬಹಳಷ್ಟು ಹಣವನ್ನು ಉಳಿಸಬಹುದು.

Astrology samsaptaka and kendra trikon rajyoga these zodiac signs will get more profit

ಧನು ರಾಶಿ

ಈ ಎರಡು ರಾಜಯೋಗಗಳು ಧನು ರಾಶಿಗೆ ಯಶಸ್ಸು ಮತ್ತು ಹಣವನ್ನು ತರುತ್ತವೆ. ನೀವು ಎಲ್ಲಾ ಕ್ಷೇತ್ರಗಳಲ್ಲಿ ಗುರಿಗಳನ್ನು ಸಾಧಿಸುವಿರಿ. ಆದಾಯದಲ್ಲಿ ಹೆಚ್ಚಳವಾಗಲಿದೆ. ವಾಣಿಜ್ಯೋದ್ಯಮಿಗಳು ಧನಲಾಭವನ್ನು ನೀಡುವ ಹೊಸ ಒಪ್ಪಂದಗಳನ್ನು ಪಡೆಯುತ್ತಾರೆ. ಹಣಕಾಸಿನ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ.

ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನೀವು ಜೀವನದಲ್ಲಿ ಸಂತೋಷವಾಗಿರುವಿರಿ.

Astrology samsaptaka and kendra trikon rajyoga these zodiac signs will get more profit

ಮಕರ ರಾಶಿ

ಸಮಾಸಪ್ತಕ ಮತ್ತು ಕೇಂದ್ರ ತ್ರಿಕೋನ ಈ ಎರಡು ರಾಜಯೋಗಗಳು ಮಕರ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಈ ಅವಧಿಯಲ್ಲಿ ಮುಖ್ಯವಾಗಿ ಆರ್ಥಿಕ ಲಾಭಗಳು ಹೆಚ್ಚಾಗಲಿದೆ. ಕೆಲವರಿಗೆ ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಬರಬಹುದು.

ಕೆಲವರಿಗೆ ಬಡ್ತಿ, ಸಂಬಳ ಹೆಚ್ಚಳವಾಗುವ ಸಾಧಯತೆ ಇದೆ. ಉದ್ಯಮಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಎಷ್ಟು ಹಣವನ್ನು ಖರ್ಚು ಮಾಡಿದರೂ ಅದು ದುಪ್ಪಟ್ಟು ಲಾಭವನ್ನು ತರುತ್ತದೆ. ಸರ್ಕಾರಿ ನೌಕರರಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ. ಹೊಸ ವಾಹನ ಅಥವಾ ಆಸ್ತಿ ಖರೀದಿಸಲು ಅವಕಾಶವಿರುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಮಾತ್ರ ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+