Neecha Bhanga Yoga 2025: ನೀಚಭಂಗಯೋಗ- ಬುಧನ ದೆಸೆಯಿಂದ ಸಂಪತ್ತು ಹೆಚ್ಚಳ

ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸಿದಾಗ ಅವುಗಳಿಂದ ಯೋಗಗಳು ರೂಪಗೊಳ್ಳುತ್ತವೆ. ಆ ಯೋಗಗಳು ಕೆಲ ರಾಶಿಯವರಿಗೆ ಶುಭ ಫಲಗಳನ್ನು ನೀಡಿದರೆ ಇನ್ನೂ ಕೆಲ ರಾಶಿಯವರಿಗೆ ಅಶುಭ ಪರಿಣಾಮಗಳನ್ನು ಬೀರುತ್ತವೆ. ಅಂದಹಾಗೆ ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾದ ಬುಧ ಗ್ರಹ ಮೀನ ರಾಶಿಗೆ ಸಾಗಿದೆ. ಶುಕ್ರ ಗ್ರಹ ಸಹ ಮೀನ ರಾಶಿಯಲ್ಲಿ ಇರುವುದರಿಂದ ನೀಚಭಂಗ ಯೋಗ ರೂಪಗೊಂಡಿದೆ.

ಈ ಎರಡು ಗ್ರಹಗಳ ಸಂಯೋಜನೆ ಮಾತು, ಬುದ್ಧಿವಂತಿಕೆ, ಅಧ್ಯಯನ ಮತ್ತು ವ್ಯವಹಾರದ ಮೇಲೆ ಪರಿಣಾಮ ಬೀರುತ್ತವೆ. ಹಾಗಾದರೆ ಈ ನೀಚಭಂಗ ಯೋಗದಿಂದಾಗಿ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ? ಯಾವ ರಾಶಿಯವರಿಗೆ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ಈಗ ತಿಳೀಯೋಣ.

Astrology neechabhanga yoga 2025- mercurys influence will increase wealth for these zodiac signs

ಮೇಷ ರಾಶಿ

ನೀಚಭಂಗ ಯೋಗ ವೃಷಭ ರಾಶಿಯವರಿಗೆ ದ್ವಿಗುಣ ಪ್ರಯೋಜನಗಳನ್ನು ನೀಡಲಿದೆ. ಈ ಯೋಗ ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ತರಲಿದೆ. ಎಲ್ಲೋ ಕಳೆದು ಹೋದ ಹಣ ನಿಮ್ಮ ಕೈಗೆ ಸಿಗುವುದು. ಷೇರು ಮಾರುಕಟ್ಟೆ ಮತ್ತು ಲಾಟರಿ ಮೂಲಕ ನೀವು ಸಾಕಷ್ಟು ಲಾಭ ಗಳಿಸುವಿರಿ. ವ್ಯವಹಾರದಲ್ಲಿ ಕೆಲವು ಅನಿರೀಕ್ಷಿತ ಮತ್ತು ಉತ್ತಮ ಲಾಭಗಳನ್ನು ಪಡೆಯುವಿರಿ.

Astrology neechabhanga yoga 2025- mercurys influence will increase wealth for these zodiac signs

ತುಲಾ ರಾಶಿ

ನೀಚಭಂಗ ಯೋಗದಿಂದ ತುಲಾ ರಾಶಿಯವರಿಗೆ ಹಠಾತ್ ಆರ್ಥಿಕ ಲಾಭಗಳು ದೊರೆಯಲಿವೆ. ಈ ಅವಧಿಯಲ್ಲಿ ಬಹಳ ದಿನಗಳಿಂದ ಕೈ ಸೇರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ಇದು ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಬದಲಾವಣೆಯನ್ನು ತರಲಿದೆ. ನೀವು ಹೂಡಿಕೆ ಮಾಡಿದರೆ, ನಿಮಗೆ ಉತ್ತಮ ಲಾಭ ಸಿಗಲಿದೆ.

Astrology neechabhanga yoga 2025- mercurys influence will increase wealth for these zodiac signs

ಧನು ರಾಶಿ

ಧನು ರಾಶಿಯವರಿಗೆ ನೀಚಭಂಗ ಯೋಗ ಅನೇಕ ಬದಲಾವಣೆಯನ್ನು ತರಲಿದೆ. ವ್ಯಾಪಾರಿಗಳು ಹೆಚ್ಚಿನ ಲಾಭ ಗಳಿಸುವ ಅವಕಾಶವಿದೆ. ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ಸರ್ಕಾರಿ ಉದ್ಯೋಗಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಕಚೇರಿಯಲ್ಲಿ ನಿಮ್ಮ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ಕೆಲವರಿಗೆ ವಿದೇಶ ಪ್ರಯಾಣ ಮಾಡುವ ಅವಕಾಶಗಳು ಸಿಗಬಹುದು.

Astrology neechabhanga yoga 2025- mercurys influence will increase wealth for these zodiac signs

ಕುಂಭ ರಾಶಿ

ಕುಂಭ ರಾಶಿಯವರಿಗೆ ನೀಚಭಂಗ ರಾಜಯೋಗ ಹೊಸ ಆಸ್ತಿ ಖರೀದಿಸಲು ಅವಕಾಶಗಳನ್ನು ಸೃಷ್ಟಿಸುತ್ತದೆ. ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ, ನಿಮಗೆ ಉತ್ತಮ ಲಾಭ ಸಿಗುತ್ತದೆ. ವೃತ್ತಿರಂಗದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಅವಕಾಶಗಳು ದೊರೆಯಲಿವೆ. ಆಧ್ಯಾತ್ಮಿಕತೆಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಕೆಲಸಕ್ಕೆ ಸಂಬಂಧಿಸಿದ ಪ್ರವಾಸಗಳು ಉತ್ತಮ ಆರ್ಥಿಕ ಲಾಭ ಸಿಗಲಿದೆ. ಒಟ್ಟಾರೆಯಾಗಿ ನೀಚಭಂಗ ಯೋಗ ಕುಂಭ ರಾಶೀಯವರಿಗೆ ಡಬಲ್ ಪ್ರಯೋಜನಗಳನ್ನು ನೀಡುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+