ಫೆ.24ರಂದು ಪ್ರಮುಖ ಮಾರುಕಟ್ಟೆಯಲ್ಲಿ ಕಾಫಿ, ಏಲಕ್ಕಿ, ಅಡಿಕೆ, ಧಾನ್ಯ, ಹಣ್ಣು, ತರಕಾರಿ ದರ

2021ರ ಫೆಬ್ರವರಿ 24ನೇ ತಾರೀಕಿನ ಬುಧವಾರದಂದು ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಕಾಫಿ, ಅಡಿಕೆ, ಮೆಣಸು, ಏಲಕ್ಕಿ ಆಹಾರ ಧಾನ್ಯ, ಹಣ್ಣು, ತರಕಾರಿ, ತೆಂಗಿನಕಾಯಿ, ಏಲಕ್ಕಿ, ರಸಗೊಬ್ಬರಗಳ ದರದ ವಿವರ ಇಲ್ಲಿದೆ..

ಅಡಿಕೆ
ಶಿವಮೊಗ್ಗ/ ಸಾಗರ
ಬೆಟ್ಟೆ: 43058-44300
ಗೊರಬಲು: 16810-31489
ರಾಶಿ: 38000-42801
ಸರಕು: 48000-75000
ಚಾಲಿ: 31699-33559
ಕೊಕಾ: 28899-31001
ಸಿಪ್ಪೆಗೋಟು: 12390-17390
ಕೆಂಪುಗೋಟು: 31599-33889
ಬಿಳಿಗೋಟು: 22199-25299
++++
ಯಲ್ಲಾಪುರ: APMC

TB- 35860-39819
ಚಾಲಿ- 32122-41769
+++++
ಚನ್ನಗಿರಿ
ರಾಶಿ- 41819-43099
++++
ಬೆಳ್ತಂಗಡಿ
CN- 20300-40000
+++
ಕಾರ್ಕಳ
CN- 35000-42500
CO- 45000-51500
+++
ಕುಮಟಾ
CN- 33099-36899
++
ಸಿದ್ದಾಪುರ
KK- 20209-28699
ಚಾಲಿ- 33399-36839
++++
ಬದಿಯಡ್ಕ new - 385-425
Single chol - 300-370
Dobble chol - 515
Fresh Chol 415-510
Patora - 350
Mahaveer - 445

***
ಕಾಫಿ ಧಾರಣೆ
ಅಂತಾರಾಷ್ಟ್ರೀಯ ದರ (US CENTS /LB)
ICO Composite : 127.04
ಕೊಲಂಬಿಯನ್ ಮೈಲ್ಡ್ಸ್: 185.88
ಇತರೆ ಮೈಲ್ಡ್ಸ್: 177.29
ಬ್ರೆಜಿಲಿಯನ್ ನ್ಯಾಚುರಲ್ಸ್: 130.48
ರೊಬಸ್ಟಾಸ್: 76.66

ಸ್ಥಳೀಯ ಕಾಫಿ ಧಾರಣೆ, ಏಲಕ್ಕಿ, ಮೆಣಸು, ತರಕಾರಿ, ಆಹಾರ ಧಾನ್ಯಗಳ ವಿವರ ಮುಂದೆ ಓದಿ...

ಚಿಕ್ಕಮಗಳೂರು, ಹಾಸನ, ಕೊಡಗು ಕಾಫಿ ದರ

ಚಿಕ್ಕಮಗಳೂರು, ಹಾಸನ, ಕೊಡಗು ಕಾಫಿ ದರ

ಚಿಕ್ಕಮಗಳೂರು ವಾಸವಿ ಕಾಫಿ ಕ್ಯೂರಿಂಗ್ ವರ್ಕ್ಸ್
AC28OT- 4000
AP - 10250
RC26OT - 2960
RP-5100
***
ಕುಶಾಲನಗರ ಮೌಂಟೇನ್ ಬ್ಲೂ
AC - 3800
AP - 10100
**
ಮೂಡಿಗೆರೆ ಹಾಂದಿ
AC - 4100
AP - 10125
RC - 3000
RP - 5250
AC EP -145, RC EP - 113
+++
ಬಾಳ್ಳುಪೇಟೆ
AC26OT - 3900
AP - 10150
RC - 2925
RP- 5250
****
ಸಕಲೇಶಪುರ ಗೇನ್
AC - 3750
AP - 10000
RC - 2900
RP - 5200
***
ಸಿದ್ದಾಪುರ ಕಾಂಟಿನೆಂಟಲ್
AC 28 Ot - 4000
RC 26.5 - 3300

Coffee rates by QMR

Coffee rates by QMR

ಬಾಳೆಗೋಡು ಎಮಾಮಿ
AC- 3950
AP - 10200
RC - 2950
RP - 5200
AC EP - 142, RC EP - 115
ಚಿಕ್ಕಮಗಳೂರು ಪೈ
AC - 3900
AP- 10100
ಹಾಸನ ಎನ್ ಕೆಜಿ
AC- 3950
AP- 10125
Rp- 5150
ಕುಶಾಲನಗರ ವೆಸ್ಟರ್ನ್

AC- 4000
AP-10100
RC- 2950
RP- 5300

ಕುನ್ನಿಗೇನಹಳ್ಳಿ ಲಿಖಿತಾ
Ap- 10100
Rp-5200
Ac- 3850
Rc-3000
* M R Stany*
Ac-4000
Ap-10200
Rc-3000
RP-5250
ಚಿಕ್ಕಮಗಳೂರು ಕಾಫಿ ಏಜ್
Ac-3800
Ap-10150
Rc- 2900

ಮೆಣಸು, ಆಹಾರ ಧಾನ್ಯಗಳ ಧಾರಣೆ

ಮೆಣಸು, ಆಹಾರ ಧಾನ್ಯಗಳ ಧಾರಣೆ

ಮೆಣಸು: 310-330

ರಬ್ಬರ್ -ಕೊಚ್ಚಿ
RSS 4 - 160
RSS 5 - 155
ISNR 20 - 149
Latex - 122

1. ಗೋಧಿ -809-2800
2.ಭತ್ತ IR64 - 1413-1506
3. ಮೆಕ್ಕೆಜೋಳ -900-3125
4. ರಾಗಿ - 1011-2800
5. ಹತ್ತಿ - DCH - 2500-7700
6. ನೆಲಗಡಳೆ - with shell-4016-7296
7. ಕೊಬ್ಬರಿ - 4000-19000
8. ತೆಂಗಿನಕಾಯಿ - grade 1 - 13000-13000
Grade 2 - 10000-18000
9. ಬೆಲ್ಲ - 2700-3700
10. ತೊಗರಿಬೇಳೆ - 8000-11800
11. ತೊಗರಿ - 2009-7100
12. ಕೆಂಪು ಮೆಣಸಿನಕಾಯಿ - 2600-28899
13. ಈರುಳ್ಳಿ - 2000-3500
14. ಆಲೂಗಡ್ಡೆ - 800-2200
15. ಟೊಮ್ಯಾಟೊ - 100-2800

ಬಾಳೆ, ಇತರೆ ಹಣ್ಣುಗಳ ಧಾರಣೆ

ಬಾಳೆ, ಇತರೆ ಹಣ್ಣುಗಳ ಧಾರಣೆ

ಏಲಕ್ಕಿ ಬಾಳೆ- 1000-2600
ನೇಂದ್ರ ಬಾಳೆ- 1000-1800
ಪಚ್ಚಬಾಳೆ- 600-2200

ವೀಳೇದೆಲೆ - 2500-7000
ಸೇಬು - 9000-14000
ಕಿತ್ತಳೆ - 2000-4000
ಅನಾನಸ್ - 1000-3000
ದ್ರಾಕ್ಷಿ ಕಪ್ಪು- 2000-3000, ಹಸಿರು- 4500-6000
ಸಪೋಟ - 1500-4000
ಪಪ್ಪಾಯಿ - 300-1800
ಕಲ್ಲಂಗಡಿ - 500-1200
ಮೂಸಂಬಿ - 3500-6000
ಸೀಬೆಹಣ್ಣು - 1000-1200
ಕರಬೂಜ - 1000-1800
ಬೋರೆಹಣ್ಣು - 800-1500
ದಾಳಿಂಬೆ - 13000-18000
ಸೀತಾಫಲ - 1000-1500
ಹಾಗಲಕಾಯಿ - 1200-3500
ಸೋರೆಕಾಯಿ - 200-2000
ಬೂದುಕುಂಬಳ - 1000-1200
ಹಸಿರುಮೆಣಸಿನಕಾಯಿ - 1000-4000
ಕ್ಯಾರೇಟ್- 500-3900
ಎಲೆಕೋಸು - 100-2850
ಬೆಂಡೆಕಾಯಿ - 1358-3500
ಪಡವಲಕಾಯಿ - 900-3500
ಬೀಟ್ರೋಟ್ - 400-2800
ಸೌತೇಕಾಯಿ - 300-2000
ಹಿರೇಕಾಯಿ - 1000-3000
ಮೂಲಂಗಿ - 200-2400
ತೊಂಡೆಕಾಯಿ - 800-3400
ನುಗ್ಗೆಕಾಯಿ - 3000-11000
ನವಿಲುಕೋಸು - 500-2200
ಸುವರ್ಣಗಡ್ಡೆ- 1000-2400
ಲಿಂಬೆ - 800-3600

ರಸಗೊಬ್ಬರ ಪೇಟೆ ಧಾರಣೆ
1) ಪೊಟಾಶ್ /50kg bag - 875
2) ಯೂರಿಯ,45kg bag - 266
3) ಡಿ ಎ ಪಿ - 1200
4) ಸೂಪರ್ - 545
5) IFFCO 10:26:26 - 1175
6) ಸುಫಲಾ - 1050
7) 20:20:0:13 - 1000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+