ಮೋದಿ ಝಲ್ಮುರಿ ತಿಂದಿದ್ದು ಬೀದಿ ನಾಟಕ..ಜೇಬಲ್ಲಿ 10 ₹ ಇಟ್ಟಿದ್ದು ನಂಬೋಕಾಗತ್ತಾ?ದೀದಿ ಗರಂ
ಪಶ್ಚಿಮ ಬಂಗಾಳದ ಜಾರ್ಗ್ರಾಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದ ನಡುವೆ ಅನಿರೀಕ್ಷಿತವಾಗಿ ನಿಂತು ಝಲ್ಮುರಿ (ಬಂಗಾಳದ ಪ್ರಸಿದ್ಧ ಬೀದಿ ತಿಂಡಿ) ಸವಿದ ಘಟನೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೂರ್ವ ನಿಯೋಜಿತ ನಾಟಕ ಎಂದು ಕರೆದಿದ್ದಾರೆ.
Video Published On: Tuesday, Apr 21, 2026, 02:12 [IST]


Click it and Unblock the Notifications