ಬಂಗಾಳದ ಜನತೆಯನ್ನ ಕಾಡಿದ್ದು ಸಾಕು ನಿಮಗೆ ಹೋಗೋ ಟೈಮ್ ಬಂತು ಎಂದು ದೀದಿಗೆ ಅಮಿತ್ ಶಾ ಟಾಂಟ್
ಪಶ್ಚಿಮ ಬಂಗಾಳದ ಚಂದಿಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, “ಮಮತಾ ಬ್ಯಾನರ್ಜಿ ಅವರಿಗೆ ಹೇಳಲು ನಾನು ಬಂದಿದ್ದೇನೆ... ನಿಮ್ಮ ಸಮಯ ಮುಗಿದಿದೆ. ನೀವು ಬಂಗಾಳದ ಜನರನ್ನು ಸಾಕಷ್ಟು ಕಾಡಿದ್ದೀರಿ; ಈಗ ನೀವು ಹೋಗುವ ಕಾಲ ಬಂದಿದೆ... ನುಸುಳುಕೋರರನ್ನು ಒಳಗೆ ಬಿಡುತ್ತಿರುವ ಈ ಜನರು ಬಂಗಾಳದ ಗಡಿಗಳನ್ನು ತೆರೆದಿಟ್ಟಿದ್ದಾರೆ ಅಂತ ಆರೋಪಿಸಿದ್ದಾರೆ
Video Published On: Wednesday, Apr 22, 2026, 12:10 [IST]


Click it and Unblock the Notifications