ಪಶ್ಚಿಮ ಬಂಗಾಳದಲ್ಲಿ ಮತದಾರರ ಹಾರ ಯಾರಿಗೆ? ಯ ಮೋದಿಗಾ? ದೀದಿಗಾ? ಹೇಗಿದೆ ಚುನಾವಣಾ ಅಖಾಡ?
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಬಗ್ಗೆ ಈ ಬಾರಿ ದೇಶದಲ್ಲಿ ಕುತೂಹಲ ಹೆಚ್ಚು. ಇದಕ್ಕೆ ಕಾರಣ ಹತ್ತು ಹಲವು. ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ಆಗಿರಬಹುದು, ಮಮತಾ ಬ್ಯಾನರ್ಜಿ ಹೋರಾಟ ಆಗಿರಬಹುದು, ಬಾಂಗ್ಲಾ ನುಸುಳುಕೋರರ ಹಾವಳಿ ಇರಬಹುದು ಹೀಗೆ ಕಾರಣ ಅನೇಕ.
Video Published On: Tuesday, Apr 21, 2026, 04:24 [IST]


Click it and Unblock the Notifications