ಬಂಗಾಳದ ಬೀದಿಬದಿ ಅಂಗಡಿಯಲ್ಲಿ ಮಂಡಕ್ಕಿ ತಿಂದ ಮೋದಿ! ಜೈ ಶ್ರೀರಾಮ್ ಘೋಷಣೆ ಕೂಗಿದ ಬಂಗಾಳಿಗರು
ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಸ್ತೆಬದಿಯ ಅಂಗಡಿಯೊಂದರಲ್ಲಿ ಝಲ್ಮುರಿ(Jhalmuri) ಸವಿದು ಸುದ್ದಿಯಾಗಿದ್ದಾರೆ.
Video Published On: Monday, Apr 20, 2026, 11:48 [IST]


Click it and Unblock the Notifications