ನಾನು ಭವಾನಿಪುರದಲ್ಲಿ ಮಮತಾರನ್ನ ಸೋಲಿಸ್,ದೆ ಅವ್ರು ನನ್ನ ಆಪ್ತ ಸಹಾಯಕನನ್ನೇ ಹತ್ಯೆ ಮಾಡಿದ್ರು; ಸುವೇಂದು
ಈ ಕುರಿತು ಮಾತನಾಡಿದ ಸುವೇಂದು ಅಧಿಕಾರಿ, “ಈ ಹತ್ಯೆಯನ್ನು ಯಾವ ರೀತಿಯಲ್ಲಿ ನಡೆಸಲಾಗಿದೆ ಎಂಬುದನ್ನು ಎಷ್ಟೇ ಖಂಡಿಸಿದರೂ ಸಾಲದು. ಅವರು ನನ್ನ ಸಹಾಯಕರಾಗಿದ್ದ ಕಾರಣ ಮತ್ತು ನಾನು Mamata Banerjee ಅವರನ್ನು ಭಬಾನಿಪುರದಲ್ಲಿ ಸೋಲಿಸಿದ್ದರಿಂದಲೇ ಅವರನ್ನು ಕೊಂದಿರಬಹುದು. ಇದೇ ಹತ್ಯೆಗೆ ಕಾರಣವಾಗಿರಬಹುದು.
Video Published On: Thursday, May 07, 2026, 04:53 [IST]


Click it and Unblock the Notifications