ಬೆಂಗಳೂರಿನಲ್ಲಿ ಐಪಿಎಲ್ ಫೈನಲ್ ನೋಡೋ ಭಾಗ್ಯ ತಪ್ಪಿಸಿದ ಬಿಸಿಸಿಐ! ಈ ನಿರ್ಧಾರಕ್ಕೆ ಏನ್ ಕಾರಣ?
ಬೆಂಗಳೂರಿನಲ್ಲಿ ನಡೆವ ಪ್ರತಿ ಐಪಿಎಲ್ ಪಂದ್ಯಗಳಿಗೂ ಕರ್ನಾಟಕದ ಎಲ್ಲಾ ಶಾಸಕರಿಗೂ ಉಚಿತ ಟಿಕೆಟ್ ನೀಡುವ ವಿಷಯ ಭಾರೀ ವಿವಾದಕ್ಕೆ ಕಾರಣವಾಗಿದ್ದ ನಡುವೆಯೇ 2026ರ ಐಪಿಎಲ್ ಫೈನಲ್ ಪಂದ್ಯದ ಆತಿಥ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಕೈತಪ್ಪಿದೆ.
Video Published On: Thursday, May 07, 2026, 03:11 [IST]


Click it and Unblock the Notifications