TVK ಪಕ್ಷದ ಎಲ್ಲಾ 107 ಶಾಸಕರು ರಾಜೀನಾಮೆ ಕೊಟ್ರೆ ಮುಂದೇನು? ಸರ್ಕಾರ ರಚಿಸೋದ್ಯಾರು?
ಡಿಎಂಕೆ ಮತ್ತು ಎಐಎಡಿಎಂಕೆ ಸಮ್ಮಿಶ್ರ ಸರ್ಕಾರವನ್ನು ರಚಿಸಿ, ಟಿವಿಕೆಯನ್ನು ಅಧಿಕಾರದಿಂದ ದೂರವಿಡಲು ಪ್ರಯತ್ನಿಸಿದರೆ, ಅದರ ಎಲ್ಲಾ 107 ಶಾಸಕರು ರಾಜೀನಾಮೆ ನೀಡುತ್ತಾರೆ ಎಂದು ಟಿವಿಕೆ ಬೆದರಿಕೆ ಹಾಕಿದೆ. ಇದರ ಬೆನ್ನಲ್ಲೇ ತಮಿಳುನಾಡು ರಾಜಕೀಯ ವಾತಾವರಣ ಮತ್ತಷ್ಟು ಕಾವು ಪಡೆದಿದೆ.
Video Published On: Friday, May 08, 2026, 04:59 [IST]


Click it and Unblock the Notifications