ಮೋದಿ ಒಬ್ಬ 'ಭಯೋತ್ಪಾದಕ': ಮಲ್ಲಿಕಾರ್ಜುನ ಖರ್ಗೆ ಸ್ಫೋಟಕ ಹೇಳಿಕೆ! ಡ್ಯಾಮೇಜ್ ಭಯಕ್ಕೆ ಯೂ ಟರ್ನ್
ಖರ್ಗೆ ಅವರ ಈ ಹೇಳಿಕೆ 'ಭಯೋತ್ಪಾದಕ' ಎಂಬ ಪದ ಬಳಕೆಯಿಂದ ತೀವ್ರ ವಿವಾದಕ್ಕೆ ಗುರಿಯಾಗುತ್ತಿದ್ದಂತೆಯೇ ಎಚ್ಚೆತ್ತ ಖರ್ಗೆ, "ನಾನು ಭಯೋತ್ಪಾದಕ ಎಂದರೆ ಅವರು ಎಲ್ಲರನ್ನೂ ಬೆದರಿಸುತ್ತಾರೆ ಎಂಬ ಅರ್ಥದಲ್ಲಿ ಹೇಳಿದ್ದೇನೆ" ಎಂದು ಸ್ಪಷ್ಟನೆ ನೀಡುವ ಮೂಲಕ ವಿವಾದವನ್ನು ತಣ್ಣಗಾಗಿಸಲು ಯತ್ನಿಸಿದರು.
Video Published On: Tuesday, Apr 21, 2026, 04:57 [IST]


Click it and Unblock the Notifications