2028 ಕ್ಕೆ ಕರ್ನಾಟಕದ ಸಿಎಂ HD ಕುಮಾರಸ್ವಾಮಿ? ಹೇಗಿದೆ JDS ಲೆಕ್ಕಾಚಾರ? BJP ಕೈಲಿ ಏನೂ ಇಲ್ವಾ?
2028ರ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬಹುಮತ ಪಡೆದರೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಶೇ. 50-50 ರಷ್ಟಿದೆ. ಜೆಡಿಎಸ್ ಪಾಲಿಗೆ ಅವರೇ ಅಂತಿಮ ನಾಯಕ, ಆದರೆ ಮೈತ್ರಿಯಲ್ಲಿ "ದೊಡ್ಡಣ್ಣ"ನ ಪಾತ್ರದಲ್ಲಿರುವ ಬಿಜೆಪಿಯ ನಿರ್ಧಾರ ಇಲ್ಲಿ ಮುಖ್ಯವಾಗುತ್ತದೆ. ಒಂದು ವೇಳೆ ಹಳೇ ಮೈಸೂರು ಭಾಗದಲ್ಲಿ ಮೈತ್ರಿಗೆ ಹೆಚ್ಚಿನ ಸ್ಥಾನಗಳು ಬರಲು ಕುಮಾರಸ್ವಾಮಿ ಅವರೇ ಕಾರಣ ಎನ್ನುವ ವಾತಾವರಣ ನಿರ್ಮಾಣವಾದರೆ, ಅವರಿಗೆ ಸಿಎಂ ಪಟ್ಟ ಸಿಗುವ ಅವಕಾಶಗಳು ಹೆಚ್ಚಿರುತ್ತವೆ.
Video Published On: Monday, Apr 27, 2026, 05:29 [IST]


Click it and Unblock the Notifications