ರಾಣಿ ಮಲ್ಲಮ್ಮನ ಮುಂದೆ ಶಿವಾಜಿ ಮಹಾರಾಜರು ಶರಣಾಗಿದ್ದು ಯಾಕೆ? ಮಲ್ಲಮ್ಮನ ರೋಚಕ ಇತಿಹಾಸ
ಕಿತ್ತೂರು ಚೆನ್ನಮ್ಮನಿಗಿಂತ ನೂರು ವರ್ಷ ಮೊದಲೇ, ಬ್ರಿಟಿಷರಿಗಿಂತಲೂ ಮುಂಚೆ ಮರಾಠರ ಸೈನ್ಯಕ್ಕೆ ಸೋಲಿನ ರುಚಿ ತೋರಿಸಿದ ಉತ್ತರ ಕರ್ನಾಟಕದ ಹೆಮ್ಮೆಯ ವೀರನಾರಿ, ದೇಶದ ಮೊದಲ ಮಹಿಳಾ ಸೈನ್ಯದ ರೂವಾರಿ - ವೀರರಾಣಿ ಬೆಳವಡಿ ಮಲ್ಲಮ್ಮ!
Video Published On: Monday, Apr 27, 2026, 12:22 [IST]


Click it and Unblock the Notifications