70 ವರ್ಷ ಕಾಂಗ್ರೆಸ್ ಗೆ ಎಡರಂಗಕ್ಕೆ TMC ಗೆ ಕೊಟ್ರಿ ನಮ್ಗೆ ಒಂದು ಚಾನ್ಸ್ ಕೊಡಿ ಎಂದು ಬಂಗಾಳ ಜನತೆಯಲ್ಲಿ ಮೋದಿ ಮನವಿ
ನೀವು ಕಾಂಗ್ರೆಸ್, ಎಡಪಕ್ಷಗಳು ಮತ್ತು ಟಿಎಂಸಿಗೆ 70 ವರ್ಷಗಳನ್ನು ಕೊಟ್ಟಿದ್ದೀರಿ. ಈಗ ನಮಗೆ ಒಂದು ಅವಕಾಶ ನೀಡಿ... ನಾವು ಎಲ್ಲರೂ ಸೇರಿ ಪಶ್ಚಿಮ ಬಂಗಾಳವನ್ನು ಪ್ರತಿಯೊಂದು ಸಂಕೋಲೆಯಿಂದ ಮುಕ್ತಗೊಳಿಸುತ್ತೇವೆ ಎಂದು ಮನವಿ ಮಾಡ್ಕೊಂಡಿದ್ದಾರೆ.
Video Published On: Tuesday, Apr 28, 2026, 07:22 [IST]


Click it and Unblock the Notifications