ಮೋದಿ ಹೆಣ್ಣುಮಕ್ಕಳ ಪರವಾಗಿರೋದನ್ನ ಕಾಂಗ್ರೆಸ್ ಸಹಿಸಲ್ಲ!ಕಾಂಗ್ರೆಸ್ ಹೀನಾಯವಾಗಿ ಸೋಲುತ್ತೆ
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಮಾಡೋದಕ್ಕೆ NDA ವಿಫಲವಾಗಿದೆ, ವಿಪಕ್ಷಗಳ ಬೆಂಬಲ ಸಿಗದೆ ಬಿಲ್ ಪಾಸ್ ಆಗಲಿಲ್ಲ.ಇದರ ಬಗ್ಗೆ ಬೆಂಗಳೂರಿನ ಜನ ತಮ್ಮ ಅಭಿಪ್ರಾಯವನ್ನು ಒನ್ ಇಂಡಿಯಾ ಕನ್ನಡದ ಜೊತೆ ಹಂಚಿಕೊಂಡಿದ್ದು ಹೀಗೆ.
Video Published On: Monday, Apr 20, 2026, 01:26 [IST]


Click it and Unblock the Notifications