ಪಶ್ಚಿಮ ಬಂಗಾಳದಲ್ಲಿ TMC ಯನ್ನ ಸೋಲಿಸುವಲ್ಲಿ RSS ಪಾತ್ರ ಹೇಗಿತ್ತು? ಕಮಲ ಅರಳಿದ್ದು ಹೇಗೆ?

What was the role of the RSS in the Bharatiya Janata Party victory in West Bengal

ಸಂಘದ ಕಾರ್ಯಕರ್ತರು ಬಿಜೆಪಿಯ ಬಾವುಟ ಹಿಡಿದು ಪ್ರಚಾರ ಮಾಡಲಿಲ್ಲ. ಬದಲಾಗಿ, ಅವರು ಸಾಮಾನ್ಯ ಜನರಂತೆ ಮನೆ ಮನೆಗೆ ತೆರಳಿ ಸರ್ಕಾರದ ವೈಫಲ್ಯಗಳು, ತುಷ್ಟೀಕರಣ ರಾಜಕಾರಣ ಮತ್ತು ಸ್ಥಳೀಯ ಭ್ರಷ್ಟಾಚಾರದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟರು. ಟಿಎಂಸಿ ಕಾರ್ಯಕರ್ತರ ದೌರ್ಜನ್ಯದಿಂದ ನೊಂದಿದ್ದ ಜನರಿಗೆ ಆರ್‌ಎಸ್‌ಎಸ್ ಒಂದು ರಕ್ಷಣಾತ್ಮಕ ಗೋಡೆಯಂತೆ ಕಾಣಿಸಿತು."

Video Published On: Wednesday, May 06, 2026, 02:03 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+