ತಮಿಳುನಾಡಿನಲ್ಲಿ ಸನಾತನ ಕಿಚ್ಚು! ಉದಯನಿಧಿ, ಮುಸ್ತಫಾ ಹೇಳಿಕೆಗೆ ಅಣ್ಣಾಮಲೈ ಕೌಂಟರ್
ತಮಿಳುನಾಡಿನ ಆಡಳಿತಾರೂಢ ನಟ ವಿಜಯ್ ನೇತೃತ್ವದ ಟಿವಿಎಕೆ ಮತ್ತು ಡಿಎಂಕೆ ಪಕ್ಷಗಳು ಸನಾತನ ಧರ್ಮದ ವಿರುದ್ಧದ ದ್ವೇಷಪೂರಿತ ರಾಜಕಾರಣದಲ್ಲಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ(Annamalai) ತೀವ್ರ ವಾಗ್ದಾಳಿ ನಡೆಸಿದ್ದಾರೆ.
Video Published On: Saturday, May 16, 2026, 11:32 [IST]


Click it and Unblock the Notifications