ಸೋಲಿನಿಂದ ಕಂಗಾಲಾದ್ರಾ ಮಮತಾ? ಟಿಎಂಸಿಸಭೆಯಲ್ಲಿ ದೀದಿ ಕೊಟ್ಟ ಶಾಕಿಂಗ್ ಮೆಸೇಜ್
ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸುವಂತೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪಕ್ಷದ ನಾಯಕರಿಗೆ ಕಠಿಣ ಸಂದೇಶ ನೀಡಿದ್ದಾರೆ. ಪಕ್ಷದೊಳಗಿನ ಅಸಮಾಧಾನ, ಗುಂಪುಗಾರಿಕೆ ಮತ್ತು ಪಕ್ಷತ್ಯಾಗದ ಚರ್ಚೆಗಳ ನಡುವೆ ಅವರು ಸ್ಪಷ್ಟವಾಗಿ, ಯಾರಿಗಾದರೂ ಪಕ್ಷ ಬಿಡಬೇಕು ಅನ್ನಿಸಿದರೆ ಬಿಡಬಹುದು, ಬಲವಂತವಾಗಿ ಯಾರನ್ನೂ ತಡೆದು ಇಡುವುದಿಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಇದೀಗ ಬಂಗಾಳ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
Video Published On: Saturday, May 16, 2026, 01:28 [IST]


Click it and Unblock the Notifications