ಉದಯ್ ನಿಧಿ ಕೊಟ್ಟ ಸನಾತನ ವಿರೋಧಿ ಹೇಳಿಕೆಗೆ ಟಿವಿಕೆ ಸಚಿವ ಆಧವ್ ಅರ್ಜುನ್ ಏನಂದ್ರು ನೋಡಿ
ಆಧವ್ ಅರ್ಜುನ್ ಅವರು ಉದಯನಿಧಿ ಅವರ ‘ಸನಾತನ ನಿರ್ಮೂಲನೆ’ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, “ಉದಯನಿಧಿ ಸ್ಟಾಲಿನ್ ಅವರಿಗೆ ಸನಾತನ ಧರ್ಮ ಎಂದರೇನು ಎಂಬುದೇ ಗೊತ್ತಿಲ್ಲ. ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು — ನಾವು ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ. ವೈಯಕ್ತಿಕವಾಗಿ ನನಗೆ ದೇವರ ಮೇಲೆ ನಂಬಿಕೆ ಇಲ್ಲ, ಆದರೆ ಸಚಿವನಾಗಿ ನಾನು ಎಲ್ಲ ಧರ್ಮಗಳಿಗೂ ಗೌರವ ನೀಡಬೇಕು. ನಾವು ಹಿಂದೂಗಳ ವಿರುದ್ಧ ಅಲ್ಲ; ಹಿಂದೂತ್ವದ ವಿರುದ್ಧ” ಎಂದು ಹೇಳಿದ್ದಾರೆ.
Video Published On: Friday, May 15, 2026, 04:50 [IST]


Click it and Unblock the Notifications