ತಮಿಳುನಾಡು CM ವಿಜಯ್‌ಗೆ ಕರೆ ಮಾಡಿ ಶುಭಕೋರಿದ ಡಿಕೆಶಿ ಈಗ ಫುಲ್ ಟ್ರೋಲ್
ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಅವರು ತಮಿಳುನಾಡಿನ ನೂತನ ಸಿಎಂ ವಿಜಯ್‌ಗೆ ಕರೆಮಾಡಿ ಅಭಿನಂದಿಸಿದ್ದಾರೆ. ಯುವಕರ ಭಾವನೆ ಮತ್ತು ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವಂತೆ ವಿಜಯ್‌ಗೆ ಸಲಹೆ ನೀಡಿದ್ದಾರೆ.
Video Published On: Friday, May 15, 2026, 11:43 [IST]


Click it and Unblock the Notifications