ನಂದಿಗ್ರಾಮಕ್ಕೆ ಸುವೇಂದು ಗುಡ್ ಬೈ ಹೇಳ್ತಿದ್ದಂತೆ ಸ್ಪರ್ಧೆಗಿಳಿಯಲು ರೆಡಿಯಾಗ್ತಾರಾ ಮಮತಾ ಬ್ಯಾನರ್ಜಿ?
ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಅಧಿಕಾರಿ, ಈಗ ಭವಾನಿಪುರ ಸ್ಥಾನವನ್ನು ಉಳಿಸಿಕೊಂಡು ನಂದಿಗ್ರಾಮ ಕ್ಷೇತ್ರಕ್ಕೆ ಶಾಸಕ ಸ್ಥಾನದಿಂದ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.ಮುಂದಿನ ದಿನಗಳಲ್ಲಿ ಮಮತಾ ಬ್ಯಾನರ್ಜಿ ಅವರು ಮತ್ತೆ ನಂದಿಗ್ರಾಮದಿಂದ ಸ್ಪರ್ಧಿಸುತ್ತಾರಾ? ಅಥವಾ ಸುವೇಂದು ಅಧಿಕಾರಿ ವಿರುದ್ಧ ಸೇಡು ತೀರಿಸಿಕೊಳ್ಳಲು ನಂದಿಗ್ರಾಮ ವೇದಿಕೆಯಾಗುತ್ತಾ?
Video Published On: Friday, May 15, 2026, 07:00 [IST]


Click it and Unblock the Notifications