2006 ರ ಇತಿಹಾಸ ಕೆದಕಿ DMK ಗೆ ಅಂಕಿ ಅಂಶಗಳ ಸಮೇತ ಕೌಂಟರ್ ಕೊಟ್ಟ ಸಿಎಂ ವಿಜಯ್
ತಮಿಳುನಾಡಿನ ಬಹುಪಾಲು ಜನರಿಂದ ತಿರಸ್ಕೃತಗೊಂಡ ಪಕ್ಷವೊಂದು, ಶೇ.35ರಷ್ಟು ಜನರ ಬೆಂಬಲದೊಂದಿಗೆ ಗೆದ್ದ ಪಕ್ಷವನ್ನು ನೋಡಿ ಯಾಕೆ ಹೀಗೆಲ್ಲಾ ವ್ಯಂಗ್ಯವಾಡುತ್ತಿದೆ ಅನ್ನೋದು ಜನರಿಗೆ ಗೊತ್ತಿಲ್ಲವೇ? ಎಂದು ಮುಖ್ಯಮಂತ್ರಿ ವಿಜಯ್ ಅವರು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್‌ಗೆ ನೇರ ಪ್ರಶ್ನೆ ಎಸೆದಿದ್ದಾರೆ. ಈ ಕುರಿತು 'ಎಕ್ಸ್' ನಲ್ಲಿ ಟಿವಿಕೆ ನಾಯಕ ಹಾಗೂ ಸಿಎಂ ವಿಜಯ್ ಸುದೀರ್ಘ ಪೋಸ್ಟ್ ಹಾಕಿದ್ದಾರೆ.
Video Published On: Thursday, May 14, 2026, 12:41 [IST]


Click it and Unblock the Notifications