ಚುನಾವಣೆ ವೇಳೆ ವಿದೇಶಿ ವಿನಿಮಯದ ಆತಂಕ ಇರಲಿಲ್ಲವೇ: ಮೋದಿಗೆ ಓವೈಸಿ ಪ್ರಶ್ನೆ
ದೇಶದ ಜನರಿಗೆ ಮಿತವ್ಯಯದ ಪಾಠ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ಪ್ರಧಾನಿ ಮತ್ತು ಬಿಜೆಪಿ ನಾಯಕರಿಗೆ ವಿದೇಶಿ ವಿನಿಮಯ ಉಳಿಸುವ ಅನಿವಾರ್ಯತೆ ನೆನಪಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
Video Published On: Wednesday, May 13, 2026, 04:41 [IST]


Click it and Unblock the Notifications