ಈ ಹಿಂದೆ ನೀಟ್ ಪೇಪರ್ ಲೀಕ್ ಆದಾಗ್ಲೂ CBI ಏನೂ ಮಾಡ್ಲಿಲ್ಲ ಈಗ್ಲೂ ಏನೂ ಮಾಡಲ್ಲ ಎಂದ ಅರವಿಂದ್ ಕೇಜ್ರಿವಾಲ್
ನಾನು ನಿಮ್ಮನ್ನೆಲ್ಲ ಕೇಳಲು ಬಯಸುತ್ತೇನೆ — ಇದೇ ಮಾತುಗಳನ್ನು ಮತ್ತೆ ಮತ್ತೆ ಕೇಳಿ ನಿಮಗೆ ಬೇಸರವಾಗಿಲ್ಲವೇ? ಸಿಬಿಐ ಮೇಲಿನ ನಂಬಿಕೆ ಇನ್ನೂ ಉಳಿದಿದೆಯೇ? ಸಿಬಿಐ ನಿಜವಾಗಿಯೂ ಏನಾದರೂ ಮಾಡುತ್ತದೆಯೇ?2017ರಲ್ಲಿ ಪ್ರಶ್ನೆಪತ್ರಿಕೆ ಲೀಕ್ ಆಯಿತು, ತನಿಖೆ ಸಿಬಿಐಗೆ ನೀಡಲಾಯಿತು. ಇಂದಿನವರೆಗೂ ಸಿಬಿಐ ಏನೂ ಮಾಡಿಲ್ಲ. ಈಗಲೂ ಏನು ಮಾಡಲ್ಲ ಅಂತ ಅರವಿಂದ್ ಕೇಜ್ರಿವಾಲ್ ಪ್ರಶ್ನೆ ಮಾಡಿದ್ದಾರೆ
Video Published On: Wednesday, May 13, 2026, 04:39 [IST]


Click it and Unblock the Notifications