ಒಂದು ವರ್ಷ ಚಿನ್ನ ಖರೀದಿಮಾಡ್ಬೇಡಿ ಅಂತಾ ಮೋದಿ ಹೇಳಿದ್ದೇ ತಡ ಚಿನ್ನದ ರೇಟ್ ಮೇಲೆ ಬಿಗ್ ಎಫೆಕ್ಟ್
ಪ್ರಧಾನಿ ಮೋದಿ ಚಿನ್ನವನ್ನು ಒಂದು ವರ್ಷದ ವರೆಗೆ ಖರೀದಿಸಬೇಡಿ ಎಂದು ಕರೆ ನೀಡುತ್ತಿದ್ದಂತೆ ಭಾರತದಲ್ಲಿ ಚಿನ್ನದ ದರ ಕುಸಿಯುತ್ತದೆ. ಮೇ 11 ರ ಸೋಮವಾರದಂದು ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ರೂ.ಗಳಷ್ಟು ಕಡಿಮೆಯಾಗಿದ್ದು, ಪ್ರತಿ ಗ್ರಾಂ ಚಿನ್ನದ ಬೆಲೆ 15,213 ರೂ.ಗಳಿಗೆ ತಲುಪಿದೆ. ಅದೇ ರೀತಿ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 20 ರೂ.ಗಳಷ್ಟು ಕಡಿಮೆಯಾಗಿ, ಪ್ರತಿ ಗ್ರಾಂಗೆ 13,945 ರೂ.ಗಳಿಗೆ ತಲುಪಿದೆ.
Video Published On: Tuesday, May 12, 2026, 04:21 [IST]


Click it and Unblock the Notifications