CM ಸ್ಥಾನ ಹೋದ್ರೂ ಮಮತಾಗೆ ಸಿಗಲಿದೆ ವಿಶೇಷ ಸವಲತ್ತು
ಕೇವಲ ಭದ್ರತೆಯಷ್ಟೇ ಅಲ್ಲ, ಜನಸಾಮಾನ್ಯರಿಗೆ ಸಿಗದ ಕೆಲವೊಂದು 'ಸ್ಪೆಷಲ್ ಪವರ್ಸ್' ಮತ್ತು ಸೌಕರ್ಯಗಳು ಮಮತಾ ಬ್ಯಾನರ್ಜಿಯವರನ್ನು ಹೋದಲ್ಲೆಲ್ಲಾ ಹಿಂಬಾಲಿಸಲಿವೆ. ಹಾಗಾದರೆ ಅಧಿಕಾರ ಹೋದ ಮೇಲೂ ಮಮತಾಗೆ ಸಿಗುವ ಆ ಗುಪ್ತ ಸೌಲಭ್ಯಗಳು ಯಾವುವು ಗೊತ್ತಾ?
Video Published On: Wednesday, May 13, 2026, 03:06 [IST]


Click it and Unblock the Notifications