ನಿರೀಕ್ಷೆಗೂ ಮೀರಿ ವಿಶ್ವಾಸಮತ ಗೆದ್ದ ಸಿಎಂ ವಿಜಯ್: TVK ಗೆ ಯಾರೆಲ್ಲಾ ಬೆಂಬಲ ಕೊಟ್ರು?
ವಿಶ್ವಾಸ ಮತಯಾಚನೆ ವೇಳೆ ವಿಜಯ್ ಪರ ಕಾಂಗ್ರೆಸ್, ಡಿಎಂಕೆ ಮಿತ್ರಪಕ್ಷಗಳಾದ ಸಿಪಿಐ, ಸಿಪಿಎಂ, ಐಯುಎಂಎಲ್ ಸದಸ್ಯರು ಹಾಗೂ ಎಐಎಡಿಎಂಕೆಯ 24 ಶಾಸಕರು ಮತ ಚಲಾಯಿಸಿದರು. ವಿಜಯ್ ಪರವಾಗಿ ಒಟ್ಟು 144 ಮತ ಚಲಾವಣೆಯಾಗಿದೆ.
Video Published On: Wednesday, May 13, 2026, 01:38 [IST]


Click it and Unblock the Notifications