ಸೂಟ್ ಹಾಕೊಂಡು ಜನರ ಸೇವೆ ಹೇಗೆ ಮಾಡ್ತೀರಿ? ಸಿಎಂ ವಿಜಯ್ಗೆ K ಅಣ್ಣಾಮಲೈ ಟಾಂಟ್
ಟಿವಿಕೆ ಮುಖ್ಯಸ್ಥ ವಿಜಯ್ ಅವರು ಬ್ಲಾಕ್ ಸೂಟ್ಗೆ ಬಿಳಿ ಬಣ್ಣದ ಶರ್ಟ್ ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದು, ಇಡೀ ದಕ್ಷಿಣ ಭಾರತದಲ್ಲೇ ತಲ್ಲಣವನ್ನು ಸೃಷ್ಟಿಸಿತ್ತು. ಆದರೆ, ಸಿಎಂ ವಿಜಯ್ ಅವರ ಈ ನಡೆ ಮತ್ತು ಕರುಣಾನಿಧಿ ಮತ್ತು ಎಂಕೆ ಸ್ಟಾಲಿನ್ರ ಪಂಚೆ ರಾಜಕೀಯದ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿ ನಾಯಕ ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.
Video Published On: Wednesday, May 13, 2026, 12:37 [IST]


Click it and Unblock the Notifications