ತಮಿಳುನಾಡಿನಲ್ಲಿ 717 TASMAC ಮದ್ಯದಂಗಡಿಗಳನ್ನು ತಕ್ಷಣವೇ ಮುಚ್ಚಬೇಕೆಂದು ವಿಜಯ್ ಆದೇಶ
ಮಿಳುನಾಡು ರಾಜ್ಯದ ಹೊಸ ಮುಖ್ಯಮಂತ್ರಿ ನಟ ಜೋಸೆಫ್ ವಿಜಯ್ ( Thalapathy Vijay ), ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ. ರಾಜ್ಯದ ಶಾಲೆ-ಕಾಲೇಜುಗಳು, ದೇವಸ್ಥಾನಗಳು, ಬಸ್ ನಿಲ್ದಾಣಗಳ ಬಳಿ ಇರುವ 717 ಟಾಸ್ಮ್ಯಾಕ್ (TASMAC) ಮದ್ಯದಂಗಡಿಗಳನ್ನು ತಕ್ಷಣವೇ ಮುಚ್ಚುವಂತೆ ಅವರು ಹೇಳಿದ್ದಾರೆ.
Video Published On: Tuesday, May 12, 2026, 04:55 [IST]


Click it and Unblock the Notifications