ಯೋಗಿ ಮುಸ್ಲಿಂ ವಿರೋಧಿ ಅಲ್ಲ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ ಮುಸ್ಲಿಂ ಮಗುವಿಗೆ ಯೋಗಿ ಏನ್ ಮಾಡಿದ್ರು ನೋಡಿ
ಮಕ್ಕಳಿಗೆ ಅನ್ನಪ್ರಾಶನ ಸಂಸ್ಕಾರವನ್ನ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೆರವೇರಿಸಿದಾರೆ. ಈ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯ ಮಗುವಿಗೂ ಅನ್ನಪ್ರಾಶನ ಮಾಡಿಸಿ ಗಮನಸೆಳೆದು ನಾನು ಮುಸ್ಲಿಂ ವಿರೋಧಿ ಅಲ್ಲ ಅನ್ನೋದನ್ನು ತೋರಿಸಿದ್ದಾರೆ.
Video Published On: Saturday, May 16, 2026, 03:07 [IST]


Click it and Unblock the Notifications