CM ಆದ ಆರೇ ದಿನಕ್ಕೆ ದಳಪತಿ ವಿಜಯ್‌ಗೆ ಎಚ್ಚರಿಕೆ ನೀಡಿದ ಕಾಂಗ್ರೆಸ್! ಯಾಕೆ?
ದಳಪತಿ ವಿಜಯ್ (CM Vijay) ಅವರಿಗೆ ಸಿಎಂ ಆದ ಆರೇ ದಿನಕ್ಕೆ ಈಗ ಮೊದಲ ಮತ್ತು ಪ್ರಮುಖ ರಾಜಕೀಯ ಎಚ್ಚರಿಕೆ ಸಿಕ್ಕಿದೆ. ಅಚ್ಚರಿಯ ಸಂಗತಿ ಎಂದರೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ಈ ಎಚ್ಚರಿಕೆಯನ್ನು ನೀಡಿರೋದು ಬೇರೆ ಯಾರೂ ಅಲ್ಲ, ಬಹುಮತದ ಅಂಚಿನಲ್ಲಿ ಬಂದು ನಿಂತಾಗ ಸರ್ಕಾರ ರಚಿಸುವಂತೆ ಹೆಗಲು ಕೊಟ್ಟು ನಿಂತಿದ್ದ ಮೈತ್ರಿ ಪಕ್ಷ ಕಾಂಗ್ರೆಸ್.
Video Published On: Saturday, May 16, 2026, 06:04 [IST]


Click it and Unblock the Notifications